Newsten DigitalNewsten DigitalNewsten Digital
Notification
Font ResizerAa
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Reading: ಪೆಟ್ರೋಲ್ ಹಾಕಿಸಿ ಬೇಸತ್ತ ಜನರು: ಟಿವಿಎಸ್, ಓಲಾ, ಎಥರ್ ಇ-ಸ್ಕೂಟರ್‌ಗಳಿಗಾಗಿ ಸಾಲು.. ಮೊಬೈಲ್‌ನಂತೆ ಸೇಲ್!
Share
Font ResizerAa
Newsten DigitalNewsten Digital
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Search
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Follow US
Newsten Digital > Blog > ಆಟೋಮೊಬೈಲ್ > ಪೆಟ್ರೋಲ್ ಹಾಕಿಸಿ ಬೇಸತ್ತ ಜನರು: ಟಿವಿಎಸ್, ಓಲಾ, ಎಥರ್ ಇ-ಸ್ಕೂಟರ್‌ಗಳಿಗಾಗಿ ಸಾಲು.. ಮೊಬೈಲ್‌ನಂತೆ ಸೇಲ್!

ಪೆಟ್ರೋಲ್ ಹಾಕಿಸಿ ಬೇಸತ್ತ ಜನರು: ಟಿವಿಎಸ್, ಓಲಾ, ಎಥರ್ ಇ-ಸ್ಕೂಟರ್‌ಗಳಿಗಾಗಿ ಸಾಲು.. ಮೊಬೈಲ್‌ನಂತೆ ಸೇಲ್!

Web Desk
Last updated: July 3, 2024 4:27 pm
Web Desk Published July 3, 2024
Share
2 Min Read
ಪೆಟ್ರೋಲ್ ಹಾಕಿಸಿ ಬೇಸತ್ತ ಜನರು: ಟಿವಿಎಸ್, ಓಲಾ, ಎಥರ್ ಇ-ಸ್ಕೂಟರ್‌ಗಳಿಗಾಗಿ ಸಾಲು.. ಮೊಬೈಲ್‌ನಂತೆ ಸೇಲ್!

ಇ-ಸ್ಕೂಟರ್‌ಗಳಿಗಾಗಿ ಸಾಲು.. ಮೊಬೈಲ್‌ನಂತೆ ಸೇಲ್!

ಇಂದು ಪ್ರತಿಯೊಬ್ಬರಿಗೂ ದ್ವಿಚಕ್ರ ವಾಹನಗಳು ದಿನನಿತ್ಯದ ಅನಿವಾರ್ಯತೆಯ ಭಾಗವಾಗಿದೆ. ಪುರುಷರು, ಮಹಿಳೆಯರು, ಯುವಕರು ಎಲ್ಲರಿಗೂ ಸ್ಕೂಟರ್‌ಗಳು ಹೆಚ್ಚು ಸೂಕ್ತವಾಗಿದೆ. ಇತ್ತೀಚೆಗೆ ಪೆಟ್ರೋಲ್ ಬೆಲೆ ಗಗನಕ್ಕೇರಿರುವ ಕಾರಣ, ಹಲವರು ಎಲೆಕ್ಟ್ರಿಕ್ ಸ್ಕೂಟರ್‌ಗಳ ಕಡೆಗೆ ಮುಖ ಮಾಡಿದ್ದಾರೆ. ಟಿವಿಎಸ್, ಓಲಾ, ಎಥರ್, ಹೀರೋಹಾಗೂ ಬಜಾಜ್ಕಂಪನಿಗಳು ಸುಂದರ ವಿನ್ಯಾಸ ಮತ್ತು ಹೊಸ ವೈಶಿಷ್ಟ್ಯಗಳನ್ನು ಹೊಂದಿರುವ ಇ-ಸ್ಕೂಟರ್‌ಗಳನ್ನು ಮಾರುಕಟ್ಟೆಗೆ ತಂದಿವೆ.

Contents
ಇ-ಸ್ಕೂಟರ್‌ಗಳಿಗಾಗಿ ಸಾಲು.. ಮೊಬೈಲ್‌ನಂತೆ ಸೇಲ್!ಓಲಾ ಎಲೆಕ್ಟ್ರಿಕ್ (36,716 ಯುನಿಟ್‌ಗಳು):ಟಿವಿಎಸ್ (13,897 ಯುನಿಟ್‌ಗಳು):ಬಜಾಜ್ (8,985 ಯುನಿಟ್‌ಗಳು):ಎಥರ್ ಎನರ್ಜಿ (6,097 ಯುನಿಟ್‌ಗಳು):ಹೀರೋ (3,068 ಯುನಿಟ್‌ಗಳು):

2023ರಲ್ಲಿ ಎಲ್ಲಾ ಪ್ರಮುಖ ವಾಹನ ತಯಾರಕರು ಒಟ್ಟಾಗಿ 8,60,365 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದ್ದು, ಈ ವರ್ಷ ಈ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ.

ಓಲಾ ಎಲೆಕ್ಟ್ರಿಕ್ (36,716 ಯುನಿಟ್‌ಗಳು):

ಭಾರತೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಓಲಾ ಎಲೆಕ್ಟ್ರಿಕ್ (Ola Electric) ಮುಂಚೂಣಿಯಲ್ಲಿದ್ದು, ಜೂನ್ 2024ರಲ್ಲಿ 36,716 ಯುನಿಟ್‌ಗಳನ್ನು ಮಾರಾಟ ಮಾಡಿದೆ. 2023ರ ಜೂನ್ ಹೋಲಿಸಿದರೆ 107% ಪ್ರಗತಿ ಕಂಡುಬಂದಿದೆ.

ಓಲಾ ಎಲೆಕ್ಟ್ರಿಕ್ ವಿವಿಧ ಮಾದರಿಗಳನ್ನು ಒದಗಿಸುತ್ತಿದ್ದು, ‘ಎಸ್1 ಎಕ್ಸ್ ಪ್ಲಸ್’ರೂ.74,999 ದಿಂದ ರೂ.99,999, ‘ಓಲಾ ಎಸ್1 ಏರ್’ ರೂ.1,06,499, ಮತ್ತು ಟಾಪ್ ಎಂಡ್ ಮಾಡೆಲ್ ‘ಓಲಾ ಎಸ್1 ಪ್ರೊ’ ರೂ.1,32,499 ಎಕ್ಸ್ ಶೋರೂಂ ದರವನ್ನು ಹೊಂದಿದೆ.

- Advertisement -
ಓಲಾ, ಸ್ಕೂಟರ್‌ ಟಿವಿಎಸ್ ಐಕ್ಯೂಬ್ TVS IQuibe

ಟಿವಿಎಸ್ (13,897 ಯುನಿಟ್‌ಗಳು):

ದ್ವಿತೀಯ ಸ್ಥಾನದಲ್ಲಿ ಟಿವಿಎಸ್ಮೋಟಾರ್ಸ್ ಇದ್ದು, ಜೂನ್ 2024ರಲ್ಲಿ 13,897 ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಮೇ ತಿಂಗಳ 11,844 ಯುನಿಟ್ ಹೋಲಿಸಿದರೆ 51% ಬೆಳವಣಿಗೆ ಕಂಡಿದೆ.

ಟಿವಿಎಸ್ ಐಕ್ಯೂಬ್ ಸ್ಕೂಟರ್ ಮೂರು ರೂಪಾಂತರಗಳಲ್ಲಿ ಲಭ್ಯವಿದ್ದು, ರೂ.94,999 ದಿಂದ ರೂ.1,85,373 ಎಕ್ಸ್ ಶೋರೂಂ ದರ ಹೊಂದಿದೆ. ಈ ಸ್ಕೂಟರ್ 2.2 ಕೆಡಬ್ಲ್ಯೂಹೆಚ್, 3.4 ಕೆಡಬ್ಲ್ಯೂಹೆಚ್ ಮತ್ತು 5.1 ಕೆಡಬ್ಲ್ಯೂಹೆಚ್ ಬ್ಯಾಟರಿಯನ್ನು ಹೊಂದಿದ್ದು, 75 ಕಿ.ಮೀದಿಂದ 150 ಕಿ.ಮೀವರೆಗೆ ಸವಾರಿ ನೀಡುತ್ತದೆ.

ಬಜಾಜ್ (8,985 ಯುನಿಟ್‌ಗಳು):

ಮೂರನೇ ಸ್ಥಾನವನ್ನು ಬಜಾಜ್ಆಟೋ ಅಲಂಕರಿಸಿದ್ದು, ಜೂನ್ 2024ರಲ್ಲಿ 8,985 ‘ಚೇತಕ್‘ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ.

ಹೊಸ ಬಜಾಜ್ ಚೇತಕ್ ಎ-ಸ್ಕೂಟರ್ ರೂ.95,998 ದಿಂದ ರೂ.1.56 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 126 ಕಿ.ಮೀವರೆಗೆ ಸವಾರಿ ನೀಡುತ್ತದೆ.

ಪೆಟ್ರೋಲ್ ಹಾಕಿಸಿ ಬೇಸತ್ತ ಜನರು: ಟಿವಿಎಸ್, ಓಲಾ, ಎಥರ್ ಇ-ಸ್ಕೂಟರ್‌ಗಳಿಗಾಗಿ ಸಾಲು.. ಮೊಬೈಲ್‌ನಂತೆ ಸೇಲ್!

ಎಥರ್ ಎನರ್ಜಿ (6,097 ಯುನಿಟ್‌ಗಳು):

ಬೆಂಗಳೂರು ಮೂಲದ ಎಥರ್ ಎನರ್ಜಿ (Ather Energy) 6,097 ಯುನಿಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಜೂನ್ 2024ರಲ್ಲಿ ಮಾರಾಟ ಮಾಡಿದೆ.

- Advertisement -

ಎಥರ್ 450ಎಕ್ಸ್, ಎಥರ್ 450ಎಸ್ ಮತ್ತು ಎಥರ್ ರಿಜ್ಟಾ ಮಾದರಿಗಳು ಪ್ರಸ್ತುತ ಖರೀದಿಗೆ ಲಭ್ಯವಿವೆ.

Also Read: ರಾಯಲ್ ಎನ್‌ಫೀಲ್ಡ್ ಹೊಸ ಲಾಂಚ್: ಗೆರಿಲ್ಲಾ 450 ಬಿಡುಗಡೆಗೆ ಸಜ್ಜು

ಹೀರೋ (3,068 ಯುನಿಟ್‌ಗಳು):

ಭಾರತದ ನಂಬರ್ 1 ದ್ವಿಚಕ್ರ ವಾಹನ ತಯಾರಕ ಹೀರೋ ಮೋಟೊಕಾರ್ಪ್, ಜೂನ್ 2024ರಲ್ಲಿ 3,068 ‘ವಿಡಾ’ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ.

- Advertisement -

ಹೀರೋ ವಿಡಾ ವಿ1, ಎರಡು ರೂಪಾಂತರಗಳಲ್ಲಿ ಲಭ್ಯವಿದ್ದು, ರೂ.1.20 ಲಕ್ಷದಿಂದ ರೂ.1.50 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

ಇ-ಸ್ಕೂಟರ್‌ಗಳ ಮೇಲೆ ದಿನೇ ದಿನೇ ಹೆಚ್ಚುತ್ತಿರುವ ದಾರಿತೆ, ದ್ವಿಚಕ್ರ ವಾಹನ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಬದಲಿಸುವ ಲಕ್ಷಣಗಳು ಕಾಣಿಸುತ್ತಿವೆ.

You Might Also Like

ಮೋದಿಯ ತಲೆಯಿಲ್ಲದ ಪೋಸ್ಟರ್‌ ವಿವಾದ: ಕಾಂಗ್ರೆಸ್‌ ವಿರುದ್ಧ ಬಿಜೆಪಿಯ ಆಕ್ರೋಶ

ಬೆಂಗಳೂರು ಕ್ಯಾಬ್‌ನಲ್ಲಿ ಮಹಿಳೆಯ ಭಯಾನಕ ಅನುಭವ: ಸುರಕ್ಷತೆಯ ಪ್ರಶ್ನೆ

ವೈರಲ್ ವಿಡಿಯೋ: ರೈಲ್ವೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ತಂದೆ-ಮಗ ಭೀಕರ ದೃಶ್ಯ ವೈರಲ್

ಹಂದಿ ಕಿಡ್ನಿ, ಕೃತಕ ಹೃದಯ: ಆಪರೇಷನ್‌ ನಡೆದ 47ನೇ ದಿನಕ್ಕೆ ಜೀವಬಿಟ್ಟ ಅಮೆರಿಕ ಮಹಿಳೆ

Students HIV Case: ಶಾಕಿಂಗ್ ನ್ಯೂಸ್! ಒಂದೇ ರಾಜ್ಯದಲ್ಲಿ 828 ಕಾಲೇಜು ವಿದ್ಯಾರ್ಥಿಗಳಿಗೆ (HIV) ಎಚ್ಐವಿ ಪಾಸಿಟಿವ್! 47 ಮಂದಿ ಏಡ್ಸ್‌ನಿಂದ ಸಾವು!

TAGGED:AtherAther EnergyBajajBajaj ChetakHERO MortocorpOLATVSTVS IQuibe
Share This Article
Facebook Twitter Whatsapp Whatsapp Copy Link

Follow US

Find US on Social Medias
FacebookLike
InstagramFollow
Popular News View more
ಆಪರೇಷನ್ ಸಿಂಧೂರ್ ರಹಸ್ಯ ಮಾಹಿತಿ ಪಾಕಿಸ್ತಾನಕ್ಕೆ ರವಾನೆ: ಹರಿಯಾಣದ ವಿದ್ಯಾರ್ಥಿ ಬಂಧನ

ಆಪರೇಷನ್ ಸಿಂಧೂರ್ ರಹಸ್ಯ ಮಾಹಿತಿ ಪಾಕಿಸ್ತಾನಕ್ಕೆ ರವಾನೆ: ಹರಿಯಾಣದ ವಿದ್ಯಾರ್ಥಿ ಬಂಧನ

ಇಟಲಿಯ ಪ್ರಧಾನಿ ಮೆಲೋನಿಗೆ ಮಂಡಿಯೂರಿ ಸ್ವಾಗತ: ಅಲ್ಬೇನಿಯಾದ ಪ್ರಧಾನಿ ಎಡಿ ರಾಮರ ವಿಶಿಷ್ಟ ಗೌರವ

ಇಟಲಿಯ ಪ್ರಧಾನಿ ಮೆಲೋನಿಗೆ ಮಂಡಿಯೂರಿ ಸ್ವಾಗತ: ಅಲ್ಬೇನಿಯಾದ ಪ್ರಧಾನಿ ಎಡಿ ರಾಮರ ವಿಶಿಷ್ಟ ಗೌರವ

130 ಐಟಿ ಕಂಪೆನಿಗಳಿಂದ 61,220 ಟೆಕ್ಕಿಗಳಿಗೆ ಉದ್ಯೋಗ ಕಡಿತ: ಬೆಂಗಳೂರಿನಲ್ಲಿ ತೀವ್ರ ಪರಿಣಾಮ

130 ಐಟಿ ಕಂಪೆನಿಗಳಿಂದ 61,220 ಟೆಕ್ಕಿಗಳಿಗೆ ಉದ್ಯೋಗ ಕಡಿತ: ಬೆಂಗಳೂರಿನಲ್ಲಿ ತೀವ್ರ ಪರಿಣಾಮ

ಭಾರತಕ್ಕೆ ಸಕ್ಕರೆ ಕಾಯಿಲೆ “ಟೈಮ್ ಬಾಂಬ್” ಎಂದ ಝೆರೋಧಾ ಸಂಸ್ಥಾಪಕ ನಿತಿನ್ ಕಾಮತ್: ಆರೋಗ್ಯಕರ ಜೀವನಕ್ಕೆ ಕರೆ

ಭಾರತಕ್ಕೆ ಸಕ್ಕರೆ ಕಾಯಿಲೆ “ಟೈಮ್ ಬಾಂಬ್” ಎಂದ ಝೆರೋಧಾ ಸಂಸ್ಥಾಪಕ ನಿತಿನ್ ಕಾಮತ್: ಆರೋಗ್ಯಕರ ಜೀವನಕ್ಕೆ ಕರೆ

ಚಲಿಸುವ ಕಾರಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಧೀರ ಮಹಿಳೆ: ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

ಚಲಿಸುವ ಕಾರಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಧೀರ ಮಹಿಳೆ: ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

"ಸೇನೆ ಬರಲಿ, ನೋಡಿಕೊಳ್ತೇನೆ": ಎನ್‌ಕೌಂಟರ್‌ಗೆ ಮುನ್ನ ಉಗ್ರ ಅಮೀರ್‌ ನಜೀರ್‌ ವಾನಿಯ ತಾಯಿಯೊಂದಿಗೆ ನಡೆಸಿದ ವಿಡಿಯೊ ಕಾಲ್‌ ವೈರಲ್‌

“ಸೇನೆ ಬರಲಿ, ನೋಡಿಕೊಳ್ತೇನೆ”: ಎನ್‌ಕೌಂಟರ್‌ಗೆ ಮುನ್ನ ಉಗ್ರ ಅಮೀರ್‌ ನಜೀರ್‌ ವಾನಿಯ ತಾಯಿಯೊಂದಿಗೆ ನಡೆಸಿದ ವಿಡಿಯೊ ಕಾಲ್‌ ವೈರಲ್‌

- Advertisement -
Organic Ads - Best Digital Marketing Agency in BangaloreOrganic Ads - Best Digital Marketing Agency in Bangalore
Live Cricket Scores

You Might Also Like

ಸೈಕಲ್​​ಗೆ ಡಿಕ್ಕಿ ಹೊಡೆದ ಬಸ್​​​, ವೃದ್ಧ ಸ್ಥಳದಲ್ಲೇ ಸಾವು, ಸಿಸಿಟಿವಿಯಲ್ಲಿ ಸೆರೆ

ಸೈಕಲ್​​ಗೆ ಡಿಕ್ಕಿ ಹೊಡೆದ ಬಸ್​​​, ವೃದ್ಧ ಸ್ಥಳದಲ್ಲೇ ಸಾವು, ಸಿಸಿಟಿವಿಯಲ್ಲಿ ಸೆರೆ

July 9, 2024
ಕೇರಳದಲ್ಲಿ ಆಫ್ರಿಕನ್ ಸ್ವೈನ್ ಫ್ಲೂ ಪತ್ತೆ: ತ್ರಿಶೂರ್‌ನಲ್ಲಿ 310 ಹಂದಿಗಳ ಹತ್ಯೆ African Swine Fever

ಕೇರಳದಲ್ಲಿ ಆಫ್ರಿಕನ್ ಸ್ವೈನ್ ಫ್ಲೂ ಪತ್ತೆ: ತ್ರಿಶೂರ್‌ನಲ್ಲಿ 310 ಹಂದಿಗಳ ಹತ್ಯೆ African Swine Fever

July 8, 2024
ನವವೃಂದಾವನ ಗಡ್ಡೆ ಪೂಜಾ ವಿವಾದ: ಹೈಕೋರ್ಟ್ ತೀರ್ಪು ಮಂತ್ರಾಲಯ ಮಠದ ಪರ

ನವವೃಂದಾವನ ಗಡ್ಡೆ ಪೂಜಾ ವಿವಾದ: ಹೈಕೋರ್ಟ್ ತೀರ್ಪು ಮಂತ್ರಾಲಯ ಮಠದ ಪರ

July 8, 2024
Viral Video: ಹಾಯ್‌ ಫ್ರೆಂಡ್ಸ್‌ ಇವತ್ತು ನಮ್ಮ ಫಸ್ಟ್‌ ನೈಟ್‌, ಮೊದಲ ರಾತ್ರಿಯ ವಿಡಿಯೋ ಹಂಚಿಕೊಂಡ ನವ ಜೋಡಿ!

Viral Video: ಹಾಯ್‌ ಫ್ರೆಂಡ್ಸ್‌ ಇವತ್ತು ನಮ್ಮ ಫಸ್ಟ್‌ ನೈಟ್‌, ಮೊದಲ ರಾತ್ರಿಯ ವಿಡಿಯೋ ಹಂಚಿಕೊಂಡ ನವ ಜೋಡಿ!

July 8, 2024
Previous Next
About
  • About us
  • Advertise With Us
  • Contact
Quick Links
  • Privacy Policy
  • Terms & Conditions
  • Disclaimer
© Newsten Digital. All Rights Reserved.
Go to mobile version
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?