Newsten DigitalNewsten DigitalNewsten Digital
Notification
Font ResizerAa
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Reading: ಜಾಕ್ ಮಾ (Jack Ma): ಒಂದು ಕಾಲದಲ್ಲಿ ಟಾಟಾರನ್ನೇ ಮೀರಿಸಿದ ಶ್ರೀಮಂತ ಉದ್ಯಮಿ, ಈಗ ಯಾಕೆ ಮರೆಯಾದ್ರು ಗೊತ್ತಾ?
Share
Font ResizerAa
Newsten DigitalNewsten Digital
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Search
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Follow US
Newsten Digital > Blog > ಬ್ಯುಸಿನೆಸ್ > ಜಾಕ್ ಮಾ (Jack Ma): ಒಂದು ಕಾಲದಲ್ಲಿ ಟಾಟಾರನ್ನೇ ಮೀರಿಸಿದ ಶ್ರೀಮಂತ ಉದ್ಯಮಿ, ಈಗ ಯಾಕೆ ಮರೆಯಾದ್ರು ಗೊತ್ತಾ?

ಜಾಕ್ ಮಾ (Jack Ma): ಒಂದು ಕಾಲದಲ್ಲಿ ಟಾಟಾರನ್ನೇ ಮೀರಿಸಿದ ಶ್ರೀಮಂತ ಉದ್ಯಮಿ, ಈಗ ಯಾಕೆ ಮರೆಯಾದ್ರು ಗೊತ್ತಾ?

Web Desk
Last updated: June 30, 2024 1:16 pm
Web Desk Published June 30, 2024
Share
2 Min Read
ಜಾಕ್ ಮಾ (Jack Ma): ಒಂದು ಕಾಲದಲ್ಲಿ ಟಾಟಾರನ್ನೇ ಮೀರಿಸಿದ ಶ್ರೀಮಂತ ಉದ್ಯಮಿ, ಈಗ ಯಾಕೆ ಮರೆಯಾದ್ರು ಗೊತ್ತಾ?

ಬಾಲ್ಯದಿಂದಲೆ ಕಷ್ಟಗಳನ್ನು ಎದುರಿಸಿ ಬೆಳೆದ ಅಲಿಬಾಬಾ ಗ್ರೂಪ್‌ ಸಂಸ್ಥಾಪಕ ಜಾಕ್ ಮಾ(Jack Ma) ಅವರ ಸಾಧನೆ ಅಸಾಧಾರಣ. ಅವರು ಈಗ ಜನಮನದಿಂದ ದೂರ ಇದ್ದರೂ, ಒಂದು ಕಾಲದಲ್ಲಿ ಉದ್ಯಮ ರಂಗದ ದಿಗ್ಗಜರನ್ನು ಸೈಡ್‌ಲೈನ್‌ ಮಾಡಿ ಏಷ್ಯಾದ ನಂಬರ್‌ 1 ಶ್ರೀಮಂತರಾಗಿ ಕಿರೀಟ ಧರಿಸಿದ್ದರು.

Contents
ಅಸಾಧಾರಣ ಯಶಸ್ಸು ಪಡೆದ ಜಾಕ್ ಮಾಜಾಕ್ ಮಾ ಜನ್ಮನಿಂದಲೇ ಕಷ್ಟ, ಯಶಸ್ಸಿನ ಹಾದಿಅಲ್ಲಿಂದ 1999 ರಲ್ಲಿ ಅಲಿಬಾಬಾ ಸ್ಥಾಪನೆಈಗ ಏನಾಗುತ್ತಿದೆ?ಚೀನಾ ಸರ್ಕಾರದ ನಿಯಂತ್ರಣ

ಅಸಾಧಾರಣ ಯಶಸ್ಸು ಪಡೆದ ಜಾಕ್ ಮಾ

ಅಲಿಬಾಬಾ(Alibaba) ಗ್ರೂಪ್ನ ಸೃಷ್ಟಿಕರ್ತ ಜಾಕ್ ಮಾ, ಕೆಲ ವರ್ಷಗಳ ಹಿಂದೆ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರು. 2020 ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ನಿವ್ವಳ ಮೌಲ್ಯವನ್ನು ಮೀರಿಸುವವರೆಗೆ, ಮಾ ಅವರ ನಿವ್ವಳ ಮೌಲ್ಯ $ 61.7 ಶತಕೋಟಿಯಷ್ಟು ಹೆಚ್ಚಿತ್ತು.

ಜಾಕ್ ಮಾ (Jack Ma) Founder of Alibaba Group

ಜಾಕ್ ಮಾ ಜನ್ಮನಿಂದಲೇ ಕಷ್ಟ, ಯಶಸ್ಸಿನ ಹಾದಿ

ಚೀನಾದ ಹ್ಯಾಂಗ್‌ಝೌನಲ್ಲಿ 1964 ರಲ್ಲಿ ಜನಿಸಿದ ಜಾಕ್ ಮಾ, ಪ್ರಾರಂಭಿಕ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿದ್ದರು. ಹಲವಾರು ಉದ್ಯೋಗಗಳಲ್ಲೂ ವಿಫಲರಾಗಿದ್ದ ಜಾಕ್ ಮಾ, 1995ರಲ್ಲಿ ಇಂಟರ್ನೆಟ್ ಉದ್ಯಮ ‘ಚೈನಾ ಪೇಜಸ್’ ಅನ್ನು ಸಹ-ಸ್ಥಾಪಿಸಿದರು.

Also Read: ಬೈಜೂಸ್‌ ಕಥೆ: ತನಿಖೆಯಲ್ಲಿ ಪತ್ತೆಯಾಗದ ವಂಚನೆ; 4,000 ಕೋಟಿ ರೂ.ಗೂ ಹೆಚ್ಚು ಸಾಲ ರೈಟ್ ಆಫ್ ಮಾಡಿದ ಪ್ರೋಸಸ್

- Advertisement -

ಅಲ್ಲಿಂದ 1999 ರಲ್ಲಿ ಅಲಿಬಾಬಾ ಸ್ಥಾಪನೆ

ಜಾಕ್ ಮಾ 1999 ರಲ್ಲಿ ಅಲಿಬಾಬಾ ಸಂಸ್ಥೆಯನ್ನು ಸ್ಥಾಪಿಸಿದರು. ಅಲಿಬಾಬಾ ಗ್ರೂಪ್ ಈಗ ಇ-ಕಾಮರ್ಸ್, ಡಿಜಿಟಲ್ ಪಾವತಿಗಳು, ಮನರಂಜನೆ, ಮತ್ತು ಲಾಜಿಸ್ಟಿಕ್ಸ್ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಮಹತ್ವದ ಸೇವೆಗಳನ್ನು ಒದಗಿಸುತ್ತಿದೆ. ಅಲಿಬಾಬಾ ಭಾರತದಲ್ಲಿಯೂ ಸಾಕಷ್ಟು ಹೂಡಿಕೆ ಹೊಂದಿದ್ದು, ಫುಡ್‌ ಡೆಲಿವರಿ ಆಪ್‌ ಝೊಮ್ಯಾಟೋ, ಆನ್‌ಲೈನ್‌ ಗ್ರೋಸರಿ ಕಂಪನಿ ಬಿಗ್‌ಬಾಸ್ಕೆಟ್‌, ಇ-ಕಾಮರ್ಸ್‌ ಕಂಪನಿ ಸ್ನಾಪ್‌ಡೀಲ್‌ ಸೇರಿದಂತೆ ಹಲವು ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿದೆ.

ಜಾಕ್ ಮಾ (Jack Ma)

ಈಗ ಏನಾಗುತ್ತಿದೆ?

ಈಗ ಜಾಕ್ ಮಾಅವರ ನಿವ್ವಳ ಮೌಲ್ಯವು ಸುಮಾರು $ 30 ಬಿಲಿಯನ್ ಆಗಿದ್ದು, 2020 ರಾದ್ಯಂತ ಅವರ ಹಳೆಯ ಸಂಪತ್ತಿನ ಅರ್ಧಕ್ಕಿಂತ ಕಡಿಮೆ. 2020ರಲ್ಲಿ ಚೀನಾ ಸರಕಾರ ಅಲಿಬಾಬಾ ವಿರುದ್ಧ ತನಿಖೆ ಪ್ರಾರಂಭಿಸಿದ ನಂತರ, ಜಾಕ್ ಮಾ ಜನಮನದಿಂದ ದೂರ ಉಳಿದಿದ್ದಾರೆ. 2023ರಲ್ಲಿ ‘ಹ್ಯಾಂಗ್‌ಝೌ ಮಾಸ್ ಕಿಚನ್ ಫುಡ್’ ಕಂಪನಿಯಲ್ಲಿ $1.4 ಮಿಲಿಯನ್ ಹೂಡಿಕೆ ಮಾಡಿ, ಜಾಕ್ ಮಾ ಮತ್ತೆ ಉದ್ಯಮದಲ್ಲಿ ಸಕ್ರಿಯರಾಗಲು ಪ್ರಯತ್ನಿಸುತ್ತಿದ್ದಾರೆ.

ಜಾಕ್ ಮಾ (Jack Ma): ಒಂದು ಕಾಲದಲ್ಲಿ ಟಾಟಾರನ್ನೇ ಮೀರಿಸಿದ ಶ್ರೀಮಂತ ಉದ್ಯಮಿ, ಈಗ ಯಾಕೆ ಮರೆಯಾದ್ರು ಗೊತ್ತಾ?

ಚೀನಾ ಸರ್ಕಾರದ ನಿಯಂತ್ರಣ

2020ರಿಂದಲೂ, ಚೀನಾ ಸರ್ಕಾರ ಜಾಕ್ ಮಾ ಅವರ ಚಟುವಟಿಕೆಗಳ ಮೇಲೆ ಹೆಚ್ಚು ನಿಯಂತ್ರಣವನ್ನು ಪ್ರಯೋಗಿಸುತ್ತಿದೆ. ಇದರ ಪರಿಣಾಮವಾಗಿ, ಜಾಕ್ಮಾ ಅವರು ಬಿಸಿನೆಸ್ ರಂಗದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.

ತಮ್ಮ ಸಂಕಷ್ಟಗಳ ವಿರುದ್ಧ ಹೋರಾಟ ಮಾಡುತ್ತಾ, ವಿಶ್ವದಾದ್ಯಂತ ತನ್ನ ಸಾಧನೆಯನ್ನ ಸಾರಿದ ಜಾಕ್ ಮಾ, ಏಷ್ಯಾದ ನಂಬರ್ 1 ಶ್ರೀಮಂತರಾಗಿ ಮೆರೆದಿದ್ದು, ಇಂದಿಗೂ ಶ್ರೇಷ್ಠವಾಗಿದೆ.

You Might Also Like

Operation sindoor: ವಿಜಯಪುರದಲ್ಲಿ ಪಾಕ್ ಪರ ವಿದ್ಯಾರ್ಥಿನಿ ಪೋಸ್ಟ್; ದೂರಿನ ಬೆನ್ನಲ್ಲೇ ಕ್ಷಮೆಯಾಚನೆ

Fact Check: ಎಟಿಎಂ, ಆನ್‌ಲೈನ್ ವಹಿವಾಟು 3 ದಿನ ಬಂದ್ ಆಗುತ್ತಾ? ಸರ್ಕಾರದಿಂದ ಸ್ಪಷ್ಟನೆ, ವೈರಲ್ ಸುದ್ದಿ ಸುಳ್ಳು

Viral Video: ಡಿವೋರ್ಸ್ ಕೇಳಿದ್ದ ಪತ್ನಿ ಮುಂದೆ ಹಾಡು ಹಾಡಿ ಆಕೆಯ ಮನವೊಲಿಸಿದ ಪತಿರಾಯ, ವಿಡಿಯೋ ವೈರಲ್

ಚೈತ್ರಾ ಕುಂದಾಪುರ-ಶ್ರೀಕಾಂತ್ ಕಶ್ಯಪ್ ವಿವಾಹ: ತಾಳಿ ಕಟ್ಟುವಾಗ ಕಣ್ಣೀರಿಟ್ಟ ಚೈತ್ರಾ, ವೈರಲ್ ಆದ ವಿಡಿಯೋ

Pahalgam Terror Attack: ಪಹಲ್ಗಾಮ್ ಉಗ್ರ ದಾಳಿಯ ಮತ್ತೊಂದು ವಿಡಿಯೊ ವೈರಲ್

TAGGED:AlibabaAlibaba Jack MaaJack MaTATA
Share This Article
Facebook Twitter Whatsapp Whatsapp Copy Link

Follow US

Find US on Social Medias
FacebookLike
InstagramFollow
Popular News View more
Operation Sindoor-2: ಟರ್ಕಿ ಡ್ರೋನ್‌ ಬಳಸಿ ಭಾರತದ 36 ಸ್ಥಳಗಳ ಮೇಲೆ ಪಾಕ್ ದಾಳಿಯ ಯತ್ನ, ಭಾರತದಿಂದ ತಿರುಗೇಟು

Operation Sindoor-2: ಟರ್ಕಿ ಡ್ರೋನ್‌ ಬಳಸಿ ಭಾರತದ 36 ಸ್ಥಳಗಳ ಮೇಲೆ ಪಾಕ್ ದಾಳಿಯ ಯತ್ನ, ಭಾರತದಿಂದ ತಿರುಗೇಟು

Operation sindoor: ವಿಜಯಪುರದಲ್ಲಿ ಪಾಕ್ ಪರ ವಿದ್ಯಾರ್ಥಿನಿ ಪೋಸ್ಟ್; ದೂರಿನ ಬೆನ್ನಲ್ಲೇ ಕ್ಷಮೆಯಾಚನೆ

Operation sindoor: ವಿಜಯಪುರದಲ್ಲಿ ಪಾಕ್ ಪರ ವಿದ್ಯಾರ್ಥಿನಿ ಪೋಸ್ಟ್; ದೂರಿನ ಬೆನ್ನಲ್ಲೇ ಕ್ಷಮೆಯಾಚನೆ

ಭಾರತ-ಪಾಕ್ ಉದ್ವಿಗ್ನತೆ: ‘ಡ್ಯಾನ್ಸ್ ಆಫ್ ದಿ ಹಿಲರಿ’ ವೈರಸ್‌ನಿಂದ ಎಚ್ಚರ, ಸ್ಮಾರ್ಟ್‌ಫೋನ್‌ಗೆ ಬಂದ ಫೈಲ್ ತೆರೆಯದಿರಿ

ಭಾರತ-ಪಾಕ್ ಉದ್ವಿಗ್ನತೆ: ‘ಡ್ಯಾನ್ಸ್ ಆಫ್ ದಿ ಹಿಲರಿ’ ವೈರಸ್‌ನಿಂದ ಎಚ್ಚರ, ಸ್ಮಾರ್ಟ್‌ಫೋನ್‌ಗೆ ಬಂದ ಫೈಲ್ ತೆರೆಯದಿರಿ

Fact Check: ಎಟಿಎಂ, ಆನ್‌ಲೈನ್ ವಹಿವಾಟು 3 ದಿನ ಬಂದ್ ಆಗುತ್ತಾ? ಸರ್ಕಾರದಿಂದ ಸ್ಪಷ್ಟನೆ, ವೈರಲ್ ಸುದ್ದಿ ಸುಳ್ಳು

Fact Check: ಎಟಿಎಂ, ಆನ್‌ಲೈನ್ ವಹಿವಾಟು 3 ದಿನ ಬಂದ್ ಆಗುತ್ತಾ? ಸರ್ಕಾರದಿಂದ ಸ್ಪಷ್ಟನೆ, ವೈರಲ್ ಸುದ್ದಿ ಸುಳ್ಳು

Viral Video: ಡಿವೋರ್ಸ್ ಕೇಳಿದ್ದ ಪತ್ನಿ ಮುಂದೆ ಹಾಡು ಹಾಡಿ ಆಕೆಯ ಮನವೊಲಿಸಿದ ಪತಿರಾಯ, ವಿಡಿಯೋ ವೈರಲ್

Viral Video: ಡಿವೋರ್ಸ್ ಕೇಳಿದ್ದ ಪತ್ನಿ ಮುಂದೆ ಹಾಡು ಹಾಡಿ ಆಕೆಯ ಮನವೊಲಿಸಿದ ಪತಿರಾಯ, ವಿಡಿಯೋ ವೈರಲ್

ವೈರಲ್ ವಿಡಿಯೋ: ಅವನೀತ್ ಕೌರ್ ಫೋಟೋಗೆ ಲೈಕ್ ಕೊಟ್ಟ ವಿರಾಟ್ ಮೇಲೆ ಅನುಷ್ಕಾ ಕೋಪ? ಬೆಂಗಳೂರಿನ ವಿಡಿಯೋ ತೋರಿಸಿದ ಜೋಡಿಯ ಮುನಿಸು

VIral Video: ಅವನೀತ್ ಕೌರ್ ಫೋಟೋಗೆ ಲೈಕ್ ಕೊಟ್ಟ ವಿರಾಟ್ ಕೊಹ್ಲಿ ಮೇಲೆ ಅನುಷ್ಕಾ ಫುಲ್‌ ಗರಂ?

- Advertisement -
Organic Ads - Best Digital Marketing Agency in BangaloreOrganic Ads - Best Digital Marketing Agency in Bangalore
Live Cricket Scores

You Might Also Like

Viral Video: ಸ್ಟಂಟ್‌ಗಾಗಿ ಪ್ಯಾಂಟ್‌ಗೆ ಬೆಂಕಿ ಹಚ್ಚಿಕೊಂಡ ಗಾಯಕ, ವಿಡಿಯೋ ನೋಡಿ!

Viral Video: ಸ್ಟಂಟ್‌ಗಾಗಿ ಪ್ಯಾಂಟ್‌ಗೆ ಬೆಂಕಿ ಹಚ್ಚಿಕೊಂಡ ಗಾಯಕ, ವಿಡಿಯೋ ನೋಡಿ!

May 5, 2025
ಹೇರ್ ಕಟ್ ಮಾಡಿಸಿದ್ದಕ್ಕೆ ಇಷ್ಟೊಂದು ದುಡ್ದಾ? ಶಾಕ್ ಆದ ವಿದೇಶಿಗ - ಮೋಸದ ಕಥೆ ವೈರಲ್!

ಹೇರ್ ಕಟ್ ಮಾಡಿಸಿದ್ದಕ್ಕೆ ಇಷ್ಟೊಂದು ದುಡ್ದಾ? ಶಾಕ್ ಆದ ವಿದೇಶಿಗ – ಮೋಸದ ಕಥೆ ವೈರಲ್!

May 5, 2025
ವಿಮಾನ ನಿಲ್ದಾಣದಲ್ಲಿ ಕೊಳಲಿನ ದೇಶಭಕ್ತಿ ಮಿಡಿತ: ಭದ್ರತಾ ಸಿಬ್ಬಂದಿಯ ಮನವಿಗೆ ಸ್ಪಂದಿಸಿದ ವಾದಕ!

ವಿಮಾನ ನಿಲ್ದಾಣದಲ್ಲಿ ಕೊಳಲಿನ ದೇಶಭಕ್ತಿ ಮಿಡಿತ: ಭದ್ರತಾ ಸಿಬ್ಬಂದಿಯ ಮನವಿಗೆ ಸ್ಪಂದಿಸಿದ ವಾದಕ!

May 5, 2025
‘ಚೋಲಿ ಕೆ ಪೀಚೆ’ ಹಾಡಿಗೆ ಕುಣಿದ ವರ: ವಧುವಿನ ತಂದೆ ಮದುವೆಯನ್ನೇ ರದ್ದುಗೊಳಿಸಿದ ಘಟನೆ!

‘ಚೋಲಿ ಕೆ ಪೀಚೆ’ ಹಾಡಿಗೆ ಕುಣಿದ ವರ: ವಧುವಿನ ತಂದೆ ಮದುವೆಯನ್ನೇ ರದ್ದುಗೊಳಿಸಿದ ಘಟನೆ!

May 2, 2025
Previous Next
About
  • About us
  • Advertise With Us
  • Contact
Quick Links
  • Privacy Policy
  • Terms & Conditions
  • Disclaimer
© Newsten Digital. All Rights Reserved.
Go to mobile version
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?