Newsten DigitalNewsten DigitalNewsten Digital
Notification
Font ResizerAa
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Reading: ‘ಕಲ್ಕಿ 2898 ಎಡಿ’: ಮೊದಲ ದಿನವೇ 200 ಕೋಟಿ ರೂ. ಗಳಿಸುತ್ತಾ ಪ್ರಭಾಸ್-ದೀಪಿಕಾ ಜೋಡಿಯ ಚಿತ್ರ? ಏನಿದು ಲೆಕ್ಕಾಚಾರ?
Share
Font ResizerAa
Newsten DigitalNewsten Digital
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Search
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Follow US
Newsten Digital > Blog > ಮನರಂಜನೆ > ‘ಕಲ್ಕಿ 2898 ಎಡಿ’: ಮೊದಲ ದಿನವೇ 200 ಕೋಟಿ ರೂ. ಗಳಿಸುತ್ತಾ ಪ್ರಭಾಸ್-ದೀಪಿಕಾ ಜೋಡಿಯ ಚಿತ್ರ? ಏನಿದು ಲೆಕ್ಕಾಚಾರ?

‘ಕಲ್ಕಿ 2898 ಎಡಿ’: ಮೊದಲ ದಿನವೇ 200 ಕೋಟಿ ರೂ. ಗಳಿಸುತ್ತಾ ಪ್ರಭಾಸ್-ದೀಪಿಕಾ ಜೋಡಿಯ ಚಿತ್ರ? ಏನಿದು ಲೆಕ್ಕಾಚಾರ?

Web Desk
Last updated: June 25, 2024 6:24 pm
Web Desk Published June 25, 2024
Share
3 Min Read
‘ಕಲ್ಕಿ 2898 ಎಡಿ’: ಮೊದಲ ದಿನವೇ 200 ಕೋಟಿ ರೂ. ಗಳಿಸುತ್ತಾ ಪ್ರಭಾಸ್-ದೀಪಿಕಾ ಜೋಡಿಯ ಚಿತ್ರ? ಏನಿದು ಲೆಕ್ಕಾಚಾರ?

ಮೊದಲ ದಿನವೇ 200 ಕೋಟಿ ರೂ. ಗಳಿಸುತ್ತಾ ಪ್ರಭಾಸ್‌-ದೀಪಿಕಾ ಜೋಡಿಯ ‘ಕಲ್ಕಿ’?

‘Kalki 2898 AD’ to gross 200 crore worldwide on day 1

ಪ್ಯಾನ್-ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿರುವ ಬಹುನಿರೀಕ್ಷಿತ ತೆಲುಗು ಚಿತ್ರ ʼಕಲ್ಕಿ 2898 ಎಡಿʼ (Kalki 2898 AD) ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನವೇ 200 ಕೋಟಿ ರೂ. ಗಳಿಸುವ ನಿರೀಕ್ಷೆ ಇದೆ. ಟಿಕೆಟ್ ಬುಕ್ಕಿಂಗ್‌ ಪ್ರಾರಂಭವಾಗಿದ್ದು, ಅಭೂತಪೂರ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ.

Contents
ಮೊದಲ ದಿನವೇ 200 ಕೋಟಿ ರೂ. ಗಳಿಸುತ್ತಾ ಪ್ರಭಾಸ್‌-ದೀಪಿಕಾ ಜೋಡಿಯ ‘ಕಲ್ಕಿ’?‘Kalki 2898 AD’ to gross 200 crore worldwide on day 1ಕಲ್ಕಿ 2898 ಎಡಿ ಚಿತ್ರದ ವಿಶೇಷತೆಗಳು:ಕಲ್ಕಿ 2898 ಎಡಿ ಬಾಕ್ಸ್ ಆಫೀಸ್ ಲೆಕ್ಕಾಚಾರ:ಟಿಕೆಟ್ ಬುಕ್ಕಿಂಗ್ ಯಶಸ್ಸು:ಉತ್ಪಾದನಾ ವೆಚ್ಚ ಮತ್ತು ಭಾಷಾ ರಿಲೀಸ್:
ಕಲ್ಕಿ 2898 ಎಡಿ

ಕಲ್ಕಿ 2898 ಎಡಿ ಚಿತ್ರದ ವಿಶೇಷತೆಗಳು:

  • ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ: ಟಾಲಿವುಡ್ ಸ್ಟಾರ್ ಪ್ರಭಾಸ್ ಮತ್ತು ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಸೈನ್ಸ್ ಫಿಕ್ಷನ್ ಸಿನಿಮಾ.
  • ನಿರ್ದೇಶಕ ನಾಗ್ ಅಶ್ವಿನ್: ಪ್ರತಿಭಾವಂತ ನಿರ್ದೇಶಕ ನಾಗ್ ಅಶ್ವಿನ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರ, ಬಾಲಿವುಡ್ ದಿಗ್ಗಜರಾದ ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
  • IMAX ಬಿಡುಗಡೆಯ ವಿಶೇಷತೆ: ʼಕಲ್ಕಿʼ 210 ಐಮ್ಯಾಕ್ಸ್ ತೆರೆಗಳಲ್ಲಿ ಬಿಡುಗಡೆಯಾಗುವ ಮೊದಲ ಭಾರತೀಯ ಚಿತ್ರವಾಗಿದ್ದು, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ 2ಡಿ ಮತ್ತು 3ಡಿ ಆವೃತ್ತಿ ಬಿಡುಗಡೆಯಾಗುತ್ತಿದೆ.
ಕಲ್ಕಿ 2898 ಎಡಿ - Kalki 2898 AD

ಕಲ್ಕಿ 2898 ಎಡಿ ಬಾಕ್ಸ್ ಆಫೀಸ್ ಲೆಕ್ಕಾಚಾರ:

  • ಭಾರತೀಯ ಕಲೆಕ್ಷನ್: ʼಬಾಹುಬಲಿ 2ʼ ಮತ್ತು ʼಆರ್‌ಆರ್‌ಆರ್‌ʼ ಬಳಿಕ ಜಾಗತಿಕವಾಗಿ ಮೊದಲ ದಿನವೇ 200 ಕೋಟಿ ರೂ. ಗಳಿಸುವ ಮೂರನೇ ಭಾರತೀಯ ಚಿತ್ರ ʼಕಲ್ಕಿ 2898 ಎಡಿʼ ಆಗಲಿದೆ. ʼಕಲ್ಕಿʼ ಭಾರತದಲ್ಲಿ ಮೊದಲ ದಿನವೇ 120-140 ಕೋಟಿ ರೂ. ಗಳಿಸಲಿದೆ. ತೆಲುಗು ರಾಜ್ಯಗಳಾದ ಆಂಧ್ರ ಪ್ರದೇಶ ಮತ್ತು ತೆಲಂಗಾಣಗಳಲ್ಲಿ 90-100 ಕೋಟಿ ರೂ., ಉತ್ತರ ಭಾರತದಲ್ಲಿ 20 ಕೋಟಿ ರೂ., ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲಿ 15+ ಕೋಟಿ ರೂ. ಗಳಿಸಲಿದೆ.
  • ವಿದೇಶೀ ಕಲೆಕ್ಷನ್: ಉತ್ತರ ಅಮೆರಿಕದಲ್ಲಿ ಈಗಾಗಲೇ 1,25,000 ಟಿಕೆಟ್ ಮಾರಾಟವಾಗಿದೆ, ಇದು ಪ್ರಭಾಸ್ ನಟನೆಯ ʼಸಲಾರ್ʼನ ದಾಖಲೆಯನ್ನು ಮುರಿದಿದೆ.

Also Read: Video: ರೈಲಿನಲ್ಲಿ ಕಡಿಮೆ ಬೆಲೆಗೆ ಸಿಕ್ಕ ಪವರ್ ಬ್ಯಾಂಕ್ ಒಳಗೆ ಮಣ್ಣು! ಖರೀದಿಸುವ ಮುನ್ನ ಎಚ್ಚರಿಕೆ!

View this post on Instagram

A post shared by दीपिका पादुकोण (@deepikapadukone)

ಟಿಕೆಟ್ ಬುಕ್ಕಿಂಗ್ ಯಶಸ್ಸು:

  • ಬುಕ್‌ಮೈ ಶೋ ದಾಖಲೆ: ತೆಲಂಗಾಣವೊಂದರಲ್ಲೇ ಮೊದಲ 1 ಗಂಟೆಯಲ್ಲಿ 36,000 ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ದೇಶಾದ್ಯಂತ 1 ಲಕ್ಷ ಟಿಕೆಟ್‌ ಮಾರಾಟವಾಗಿದ್ದು, ಕೆಲವು ಮಲ್ಟಿಪ್ಲೆಕ್ಸ್‌ಗಳು ಇನ್ನೂ ಟಿಕೆಟ್‌ ವಿತರಣೆಯನ್ನು ಪ್ರಾರಂಭಿಸಿಲ್ಲ.

#Kalki2898AD North America Premieres Pre-sales strikes ~$2.7 Million+ and counting 🔥🔥🔥

Already crossed #SalaarCeaseFire premiere numbers with 2 days to spare ❤️‍🔥❤️‍🔥❤️‍🔥

We’re going to see some shattering numbers in the last 2 days 💥💥💥#Prabhas

— Prathyangira Cinemas (@PrathyangiraUS) June 25, 2024

ಉತ್ಪಾದನಾ ವೆಚ್ಚ ಮತ್ತು ಭಾಷಾ ರಿಲೀಸ್:

  • ವೆಚ್ಚ: ʼಕಲ್ಕಿʼ ಚಿತ್ರವನ್ನು 600 ಕೋಟಿ ರೂ. ವೆಚ್ಚದಲ್ಲಿ ವೈಜಯಂತಿ ಮೂವೀಸ್ ನಿರ್ಮಿಸಿದೆ.
  • ಬಹುಭಾಷಾ ರಿಲೀಸ್: ತೆಲುಗು, ಕನ್ನಡ, ತಮಿಳು, ಹಿಂದಿ, ಮಲಯಾಳಂನಲ್ಲಿ ತೆರೆ ಕಾಣಲಿದೆ. ವಿಶೇಷವೆಂದರೆ ನಾಯಕಿ ದೀಪಿಕಾ ಪಡುಕೋಣೆ ತಮ್ಮ ಪಾತ್ರಕ್ಕೆ ತಾವೇ ಹಿಂದಿ ಮತ್ತು ಕನ್ನಡದಲ್ಲಿ ಡಬ್ ಮಾಡಿದ್ದಾರೆ.

#Kalki2898AD – Taking the Bollywood trade personals by surprise, advance bookings for the Hindi version in India started on a superb note. ₹20 Crores nett on day one seems very much a possibility & if the film manages to get a positive talk from early shows, the number may go up…

— Aakashavaani (@TheAakashavaani) June 25, 2024

ʼಕಲ್ಕಿ 2898 ಎಡಿʼ ಮೊದಲ ದಿನವೇ 200 ಕೋಟಿ ರೂ. ಗಳಿಸಲಿದೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಹಾಗೂ ಚಿತ್ರರಸಿಕರಲ್ಲಿ ಹೆಚ್ಚಿದ್ದು, ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ.

Book in Bookmyshow

- Advertisement -

You Might Also Like

ಚಲಿಸುವ ಕಾರಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಧೀರ ಮಹಿಳೆ: ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

ಚೈತ್ರಾ ಕುಂದಾಪುರ ಮದುವೆ ವಿವಾದ: ತಂದೆಯಿಂದ ಆಘಾತಕಾರಿ ಆರೋಪ, “ಚೈತ್ರಾ ಮತ್ತು ಆಕೆಯ ಪತಿ ಕಳ್ಳರು”

Viral Video: ಭಾರತದ ಕ್ವಿಕ್ ಡೆಲಿವರಿ ಸೇವೆಗೆ ವಿದೇಶಿ ಮಹಿಳೆ ಫಿದಾ, ವಿಡಿಯೊ ಸಂಚಲನ!

ಕೊಕೇನ್ ಚಟಕ್ಕೆ 1 ಕೋಟಿ ಆಸ್ತಿ ನುಂಗಿದ ವೈದ್ಯೆ: ಹೈದರಾಬಾದ್‌ನಲ್ಲಿ ಡ್ರಗ್ಸ್‌ ಮಾಫಿಯಾ ಬಂಧನ

ನಮ್ರತಾ ಗೌಡಗೆ ಸಾಮಾಜಿಕ ಜಾಲತಾಣದಲ್ಲಿ ಕಿರುಕುಳ: ರಾಜಕಾರಣಿಗಳ ಜೊತೆ ಡೇಟಿಂಗ್‌ಗೆ ಒತ್ತಾಯ

TAGGED:Amitabh BachchanDay 1 CollectionDeepika PadukoneKalkiKalki 2898 ADKalki Prabhas
Share This Article
Facebook Twitter Whatsapp Whatsapp Copy Link

Follow US

Find US on Social Medias
FacebookLike
InstagramFollow
Popular News View more
ಆಪರೇಷನ್ ಸಿಂಧೂರ್ ರಹಸ್ಯ ಮಾಹಿತಿ ಪಾಕಿಸ್ತಾನಕ್ಕೆ ರವಾನೆ: ಹರಿಯಾಣದ ವಿದ್ಯಾರ್ಥಿ ಬಂಧನ

ಆಪರೇಷನ್ ಸಿಂಧೂರ್ ರಹಸ್ಯ ಮಾಹಿತಿ ಪಾಕಿಸ್ತಾನಕ್ಕೆ ರವಾನೆ: ಹರಿಯಾಣದ ವಿದ್ಯಾರ್ಥಿ ಬಂಧನ

ಇಟಲಿಯ ಪ್ರಧಾನಿ ಮೆಲೋನಿಗೆ ಮಂಡಿಯೂರಿ ಸ್ವಾಗತ: ಅಲ್ಬೇನಿಯಾದ ಪ್ರಧಾನಿ ಎಡಿ ರಾಮರ ವಿಶಿಷ್ಟ ಗೌರವ

ಇಟಲಿಯ ಪ್ರಧಾನಿ ಮೆಲೋನಿಗೆ ಮಂಡಿಯೂರಿ ಸ್ವಾಗತ: ಅಲ್ಬೇನಿಯಾದ ಪ್ರಧಾನಿ ಎಡಿ ರಾಮರ ವಿಶಿಷ್ಟ ಗೌರವ

130 ಐಟಿ ಕಂಪೆನಿಗಳಿಂದ 61,220 ಟೆಕ್ಕಿಗಳಿಗೆ ಉದ್ಯೋಗ ಕಡಿತ: ಬೆಂಗಳೂರಿನಲ್ಲಿ ತೀವ್ರ ಪರಿಣಾಮ

130 ಐಟಿ ಕಂಪೆನಿಗಳಿಂದ 61,220 ಟೆಕ್ಕಿಗಳಿಗೆ ಉದ್ಯೋಗ ಕಡಿತ: ಬೆಂಗಳೂರಿನಲ್ಲಿ ತೀವ್ರ ಪರಿಣಾಮ

ಭಾರತಕ್ಕೆ ಸಕ್ಕರೆ ಕಾಯಿಲೆ “ಟೈಮ್ ಬಾಂಬ್” ಎಂದ ಝೆರೋಧಾ ಸಂಸ್ಥಾಪಕ ನಿತಿನ್ ಕಾಮತ್: ಆರೋಗ್ಯಕರ ಜೀವನಕ್ಕೆ ಕರೆ

ಭಾರತಕ್ಕೆ ಸಕ್ಕರೆ ಕಾಯಿಲೆ “ಟೈಮ್ ಬಾಂಬ್” ಎಂದ ಝೆರೋಧಾ ಸಂಸ್ಥಾಪಕ ನಿತಿನ್ ಕಾಮತ್: ಆರೋಗ್ಯಕರ ಜೀವನಕ್ಕೆ ಕರೆ

ಚಲಿಸುವ ಕಾರಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಧೀರ ಮಹಿಳೆ: ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

ಚಲಿಸುವ ಕಾರಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಧೀರ ಮಹಿಳೆ: ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

"ಸೇನೆ ಬರಲಿ, ನೋಡಿಕೊಳ್ತೇನೆ": ಎನ್‌ಕೌಂಟರ್‌ಗೆ ಮುನ್ನ ಉಗ್ರ ಅಮೀರ್‌ ನಜೀರ್‌ ವಾನಿಯ ತಾಯಿಯೊಂದಿಗೆ ನಡೆಸಿದ ವಿಡಿಯೊ ಕಾಲ್‌ ವೈರಲ್‌

“ಸೇನೆ ಬರಲಿ, ನೋಡಿಕೊಳ್ತೇನೆ”: ಎನ್‌ಕೌಂಟರ್‌ಗೆ ಮುನ್ನ ಉಗ್ರ ಅಮೀರ್‌ ನಜೀರ್‌ ವಾನಿಯ ತಾಯಿಯೊಂದಿಗೆ ನಡೆಸಿದ ವಿಡಿಯೊ ಕಾಲ್‌ ವೈರಲ್‌

- Advertisement -
Organic Ads - Best Digital Marketing Agency in BangaloreOrganic Ads - Best Digital Marketing Agency in Bangalore
Live Cricket Scores

You Might Also Like

ರಚಿತಾ ರಾಮ್‌ರ ಸಿನಿ ಪಯಣಕ್ಕೆ 12 ವರ್ಷ: ದರ್ಶನ್‌ರಿಂದ ವೇದಿಕೆಯ ಮೇಲೆ ಭಾವುಕ ಶುಭಾಶಯ

ರಚಿತಾ ರಾಮ್‌ರ ಸಿನಿ ಪಯಣಕ್ಕೆ 12 ವರ್ಷ: ದರ್ಶನ್‌ರಿಂದ ವೇದಿಕೆಯ ಮೇಲೆ ಭಾವುಕ ಶುಭಾಶಯ

May 14, 2025
ಭಾರತೀಯ ಸೇನೆಯ ಶೌರ್ಯಕ್ಕೆ ರಷ್ಯಾ ಮಹಿಳೆಯ ಸಲಾಮ್: ‘ಭಾರತ ನನ್ನ ಮನೆ’ ಎಂದು ವೈರಲ್ ವಿಡಿಯೊ

ಭಾರತೀಯ ಸೇನೆಯ ಶೌರ್ಯಕ್ಕೆ ರಷ್ಯಾ ಮಹಿಳೆಯ ಸಲಾಮ್: ‘ಭಾರತ ನನ್ನ ಮನೆ’ ಎಂದು ವೈರಲ್ ವಿಡಿಯೊ

May 14, 2025
ಬಿಗ್‌ಬಾಸ್‌ ಬೆಡಗಿ ನಿಕ್ಕಿ ತಂಬೋಲಿ: ಪ್ರಿಯಕರ ಅರ್ಬಾಜ್ ಜೊತೆ ರೋಮ್ಯಾಂಟಿಕ್ ಫೋಟೋಶೂಟ್ ವೈರಲ್

ಬಿಗ್‌ಬಾಸ್‌ ಬೆಡಗಿ ನಿಕ್ಕಿ ತಂಬೋಲಿ: ಪ್ರಿಯಕರ ಅರ್ಬಾಜ್ ಜೊತೆ ರೋಮ್ಯಾಂಟಿಕ್ ಫೋಟೋಶೂಟ್ ವೈರಲ್

May 14, 2025
ಮಹಾಭಾರತ ಕಾಲದ ಅಖಂಡ ಭಾರತ ಹೇಗಿತ್ತು ಗೊತ್ತಾ? ಸಾಮಾಜಿಕ ಜಾಲತಾಣದಲ್ಲಿ ವೈರಲ್

ಮಹಾಭಾರತ ಕಾಲದ ಅಖಂಡ ಭಾರತ ಹೇಗಿತ್ತು ಗೊತ್ತಾ? ಸಾಮಾಜಿಕ ಜಾಲತಾಣದಲ್ಲಿ ವೈರಲ್

May 14, 2025
Previous Next
About
  • About us
  • Advertise With Us
  • Contact
Quick Links
  • Privacy Policy
  • Terms & Conditions
  • Disclaimer
© Newsten Digital. All Rights Reserved.
Go to mobile version
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?