Newsten DigitalNewsten DigitalNewsten Digital
Notification
Font ResizerAa
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Reading: ತೂಕ ಇಳಿಸಲು ಸುಲಭದ 2-2-2 ವಿಧಾನ..! ಏನಿದು ವೈರಲ್ ವಿಧಾನ? ಜನ ಇದರ ಹಿಂದೆ ಬಿದ್ದಿರೋದ್ಯಾಕೆ?
Share
Font ResizerAa
Newsten DigitalNewsten Digital
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Search
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Follow US
Newsten Digital > Blog > ಆರೋಗ್ಯ & ಫಿಟ್ನೆಸ್ > ತೂಕ ಇಳಿಸಲು ಸುಲಭದ 2-2-2 ವಿಧಾನ..! ಏನಿದು ವೈರಲ್ ವಿಧಾನ? ಜನ ಇದರ ಹಿಂದೆ ಬಿದ್ದಿರೋದ್ಯಾಕೆ?

ತೂಕ ಇಳಿಸಲು ಸುಲಭದ 2-2-2 ವಿಧಾನ..! ಏನಿದು ವೈರಲ್ ವಿಧಾನ? ಜನ ಇದರ ಹಿಂದೆ ಬಿದ್ದಿರೋದ್ಯಾಕೆ?

Web Desk
Last updated: July 1, 2024 5:25 pm
Web Desk Published July 1, 2024
Share
3 Min Read
ತೂಕ ಇಳಿಸಲು ಸುಲಭದ 2-2-2 ವಿಧಾನ..! ಏನಿದು ವೈರಲ್ ವಿಧಾನ? ಜನ ಇದರ ಹಿಂದೆ ಬಿದ್ದಿರೋದ್ಯಾಕೆ?

ತೂಕ ಇಳಿಸಲು ಸುಲಭದ 2-2-2 ವಿಧಾನ..! ಏನಿದು ವೈರಲ್ ವಿಧಾನ? ಜನ ಇದರ ಹಿಂದೆ ಬಿದ್ದಿರೋದ್ಯಾಕೆ?

ಇತ್ತೀಚಿಗೆ ತೂಕ ಇಳಿಸೋದು ಅಂದ್ರೆ ದೊಡ್ಡ ಸವಾಲಿನ ಕೆಲಸವಾಗಿದೆ. ಚಿಕ್ಕ ವಯಸ್ಸಿನಲ್ಲೇ ಅಧಿಕ ತೂಕ ಹೊಂದುವುದು ಮತ್ತು ಬಳಿಕ ತೂಕ ಇಳಿಸಲು ಪರದಾಡುವುದು ಇಂದಿನ ಹಲವು ಸಮಸ್ಯೆಗಳಲ್ಲಿ ಒಂದಾಗಿದೆ. ತೂಕ ಇಳಿಸಲು ಹಲವರು ಡಯೆಟ್‌, ಜಿಮ್, ಕಸರತ್ತು, ಓಡುವುದು, ವ್ಯಾಯಾಮ, ಯೋಗ, ಔಷಧಿ ಸೇರಿ ಹತ್ತಾರು ರೀತಿಯ ಪರಿಹಾರಕ್ಕೆ ಮುಂದಾಗುತ್ತಾರೆ. ಆದರೆ ಅದು ಅಷ್ಟೊಂದು ಸುಲಭವಲ್ಲ. ಕೆಲವೊಮ್ಮೆ ತೂಕ ಇಳಿಸುವುದು ವರ್ಷಗಳ ಕಾಲ ತೆಗೆದುಕೊಳ್ಳುತ್ತದೆ. 1 ಕೆ.ಜಿ ತೂಕ ಇಳಿಸಲು ತಿಂಗಳುಗಳ ಕಾಲ ಕಷ್ಟಪಡುಬೇಕಾಗುತ್ತದೆ. ಆದರೆ ಕಠಿಣ ಶ್ರಮ, ಶ್ರದ್ಧೆಯಿಂದ ಕೆಲವರು ತಾವು ಅಂದುಕೊಂಡಂತೆ ತೂಕ ಇಳಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

Contents
ತೂಕ ಇಳಿಸಲು ಸುಲಭದ 2-2-2 ವಿಧಾನ..! ಏನಿದು ವೈರಲ್ ವಿಧಾನ? ಜನ ಇದರ ಹಿಂದೆ ಬಿದ್ದಿರೋದ್ಯಾಕೆ?2-2-2 ವಿಧಾನ: ಏನದು?2-2-2 ವಿಧಾನ ಎಂದರೇನು?ಈ ವಿಧಾನವನ್ನು ಹೇಗೆ ಅನುಸರಿಸಬೇಕು?ಇದೇನದು 2-2-2 ಸೂತ್ರದ ಪ್ರಯೋಜನ?ತೂಕ ಇಳಿಸಲು ನೆರವಾಗುವ ತರಕಾರಿಗಳು:ಎಲ್ಲಾ ತಪ್ಪಿಸಬೇಕಾದ ಆಹಾರಗಳು:

ಆದರೆ ಈಗ ತೂಕ ಇಳಿಸಲು ಹೊಸದೊಂದು ಸಿದ್ಧಾಂತ ರೂಪಗೊಂಡಿದೆ. ತೂಕ ಇಳಿಸಲು ಕಷ್ಟಪಡುತ್ತಿದ್ದವರು ಈ ವಿಭಿನ್ನ ಸಿದ್ಧಾಂತ ಕಂಡು ಅಚ್ಚರಿಯ ಜೊತೆಗೆ ಏನಿದು ಹೊಸ ರೂಪಕ ಎಂದು ಕುತೂಹಲದಿಂದ ನೋಡುತ್ತಿದ್ದಾರೆ. ಹೌದು, ಅದೇ 2-2-2 ವಿಧಾನ.

ತೂಕ ಇಳಿಸಲು ಸುಲಭದ 2-2-2 ವಿಧಾನ..! ಏನಿದು ವೈರಲ್ ವಿಧಾನ? ಜನ ಇದರ ಹಿಂದೆ ಬಿದ್ದಿರೋದ್ಯಾಕೆ?

2-2-2 ವಿಧಾನ: ಏನದು?

2-2-2 ವಿಧಾನ ಈಗ ಇಂಟರ್‌ನೆಟ್‌ನಲ್ಲಿ ಭಾರೀ ಸುದ್ದಿಯಾಗುತ್ತಿದೆ. ಫಿಟ್‌ನೆಸ್ ಟ್ರೈನರ್‌ಗಳು, ವೈದ್ಯರು ಸೇರಿ ಹಲವರು ಈ ವಿಧಾನಕ್ಕೆ ಮೊರೆ ಹೋಗಿದ್ದಾರೆ. ಈ ವಿಧಾನದ ಮೂಲಕ ಸುಲಭವಾಗಿ ತೂಕ ಇಳಿಸಬಹುದು ಎಂದು ಖಚಿತವಾಗಿ ಹೇಳುತ್ತಿದ್ದಾರೆ. ಹಾಗಾದರೆ ಏನಿದು 2-2-2 ವಿಧಾನ?

2-2-2 ವಿಧಾನ ಎಂದರೇನು?

2-2-2 ಎಂದರೆ ಯಾವುದೋ ಗಣಿತದ ದೊಡ್ಡ ಸೂತ್ರವಲ್ಲ. ಇದು ದಿನದಲ್ಲಿ 2 ಬಾಟಲಿ ನೀರು, 2 ಬಾರಿ ಹಣ್ಣು ಮತ್ತು ತರಕಾರಿ ಸೇವನೆ ಮತ್ತು 2 ಬಾರಿ ನಡೆಯುವುದು ಎಂಬ ಸರಳ ಸೂತ್ರವಾಗಿದೆ. ಈ ಸೂತ್ರವನ್ನು ಹಿಂದಿನಿಂದಲೂ ಅನುಸರಿಸಿ ತೂಕ ಇಳಿಸಲು ಮುಂದಾಗಿರುವವರು ಸಹ ಇರಬಹುದು. ಆದರೆ ಇದನ್ನು ನಿತ್ಯ ಕಟ್ಟು ನಿಟ್ಟಾಗಿ ಪಾಲಿಸಿದರೆ ಖಚಿತವಾಗಿ ತೂಕ ಇಳಿಸಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.

- Advertisement -

ಈ ವಿಧಾನವನ್ನು ಹೇಗೆ ಅನುಸರಿಸಬೇಕು?

ಕೇವಲ ಈ 2-2-2 ಸೂತ್ರದ ಮೂಲಕ ತೂಕ ಇಳಿಸುತ್ತೇನೆ ಎಂದುಕೊಂಡಿದ್ದರೆ ಅದು ತಡವಾಗಲೂಬಹುದು. ಹೀಗಾಗಿ ಇದರ ಜೊತೆಗೆ ನಿಯಮಿತ ವ್ಯಾಯಾಮ, ಡಯಟಿಂಗ್, ಸೈಕ್ಲಿಂಗ್, ಜಿಮ್ ಹೀಗೆ ಎಲ್ಲಾ ವಿಧಾನವನ್ನು ನಿತ್ಯವು ತಪ್ಪಿಸದೆ ಕ್ರಮಬದ್ಧವಾಗಿ ಮಾಡಿದ್ದೇ ತೂಕ ಇಳಿಕೆಯ ಫಲಿತಾಂಶ ನೋಡಬಹುದು.

ಇದೇನದು 2-2-2 ಸೂತ್ರದ ಪ್ರಯೋಜನ?

ಪ್ರತಿಯೊಬ್ಬರು ಇಂತಹ ಸುಲಭದ ವಿಧಾನ ಅನುಸರಿಸಲು ಉತ್ಸುಕರಾಗಿದ್ದಾರೆ. ಏಕೆಂದರೆ ತೂಕ ಇಳಿಸಲು ಮುಂದಾದವರು ಹತ್ತಾರು ರೀತಿಯ ಕಠಿಣ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಉಪವಾಸ ಮಾಡುವುದು, ಅಲ್ಪ ಆಹಾರ ಸೇವನೆ, ಇಡೀ ದಿನ ವ್ಯಾಯಾಮ ಹೀಗೆ ಕಠಿಣ ನಿಯಮದ ನಡುವೆ ಈ 2-2-2 ವಿಧಾನ ಅವರಲ್ಲಿ ನೆಮ್ಮದಿಯ ನಿಟ್ಟುಸಿರು ತಂದಿದೆ. ಈ ಸೂತ್ರ ಸುಲಭವಾಗಿ ಯಾರು ಬೇಕಾದರು ಅನುಸರಿಸಬಹುದಾಗಿದೆ.

ತೂಕ ಇಳಿಸಲು ಸುಲಭದ 2-2-2 ವಿಧಾನ - Weight Loss 2-2-2 Method

ತೂಕ ಇಳಿಸಲು ನೆರವಾಗುವ ತರಕಾರಿಗಳು:

  • ತರಕಾರಿಗಳು: ಪಾಲಾಕ್, ಇತರ ಸೊಪ್ಪುಗಳು, ಟೊಮೆಟೊ, ಈರುಳ್ಳಿ, ಬೆಂಡೆಕಾಯಿ, ಅಣಬೆ, ಕ್ಯಾಬೇಜ್, ಹೂಕೋಸು, ಬ್ರೊಕೋಲಿ
  • ಹಣ್ಣುಗಳು: ಪಪ್ಪಾಯಿ, ಕಿತ್ತಳೆ, ಹುಣಸೆಹಣ್ಣು, ಸೇಬು, ಕಲ್ಲಂಗಡಿ, ಕರ್ಬೂಜ, ಬಾಳೆಹಣ್ಣು
  • ಕಾಳುಗಳು: ಬಾದಾಮಿ, ಪಿಸ್ತಾ, ಕಡಲೆ ಬೀಜ, ಕುಂಬಳಕಾಯಿ ಬೀಜ, ಅಗಸೆ ಬೀಜ ಮುಂತಾದವುಗಳು
  • ಸಂಬಾರ ಪದಾರ್ಥಗಳು: ಅರಿಶಿಣ, ಕೊತ್ತಂಬರಿ, ಜೀರಿಗೆ, ಬೆಳ್ಳುಳ್ಳಿ, ಕಾಳುಮೆಣಸು, ಮೆಂತೆ, ಏಲಕ್ಕಿ ಮುಂತಾದವು
  • ಪ್ರೊಟೀನ್‌ಗಾಗಿ: ಪನ್ನೀರ್, ಟೋಫು

Also Read: ಎದೆ ನೋವು, ದವಡೆ ನೋವು ಒಟ್ಟಿಗೆ ಬಂದರೆ ನಿರ್ಲಕ್ಷ್ಯ ಬೇಡ, ಏಕೆಂದರೆ ಅದು ಹಾರ್ಟ್ ಅಟ್ಯಾಕ್!

ಎಲ್ಲಾ ತಪ್ಪಿಸಬೇಕಾದ ಆಹಾರಗಳು:

ಬೆಣ್ಣೆ, ಚೀಸ್, ಎಣ್ಣೆ ಭರಿತ ಆಹಾರ, ಬೀದಿ ಬದಿಯ ತಿಂಡಿ, ಬೇಕರಿ ತಿಂಡಿಗಳು, ಡೈರಿ ಪ್ರೋಡಕ್ಟ್, ಸಿಹಿ ತಿಂಡಿ, ಮದ್ಯಪಾನ, ಟೀ-ಕಾಫಿ (ಸಕ್ಕರೆ ಬಳಸಿರುವುದು).

ಈ ಸುಲಭದ 2-2-2 ವಿಧಾನವನ್ನು ಅನುಸರಿಸಿ ತೂಕ ಇಳಿಸಲು ನೀವು ಪ್ರಯತ್ನಿಸಿ, ಫಲಿತಾಂಶವನ್ನು ಕಂಡುಹಿಡಿಯಿರಿ.

- Advertisement -

You Might Also Like

Kissing ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿರುವ ವಿದ್ಯಾರ್ಥಿ! ಏನಿದು ಹೊಸ ಕಾಯಿಲೆ, ಲಕ್ಷಣಗಳೇನು?

ಆಹಾರ ಉತ್ಪನ್ನ ಪ್ಯಾಕೆಟ್‌ನಲ್ಲಿ ದಪ್ಪ ಅಕ್ಷರಗಳಲ್ಲಿ ಸಕ್ಕರೆ, ಉಪ್ಪಿನ ಅಂಶಗಳ ನಮೂದು ಕಡ್ಡಾಯ: ಎಫ್‌ಎಸ್‌ಎಸ್‌ಎಐ

ಮಮ್ಮುಟ್ಟಿಯ ಫಿಟ್ನೆಸ್ ಗುಟ್ಟು: 72ರ ಹರೆಯದಲ್ಲೂ ಫಿಟ್ ಆಗಿರುವ ಮಮ್ಮುಟ್ಟಿ ಹೇಗಿದ್ದಾರೆ?

ಪಾನಿಪೂರಿಯಲ್ಲು ಕ್ಯಾನ್ಸರ್ ಕಾರಕ ಅಂಶ ಪತ್ತೆ: ರಾಜ್ಯದಲ್ಲಿ ಬ್ಯಾನ್ ಆಗುತ್ತಾ ಪಾನಿಪೂರಿ?

ಎದೆ ನೋವು, ದವಡೆ ನೋವು ಒಟ್ಟಿಗೆ ಬಂದರೆ ನಿರ್ಲಕ್ಷ್ಯ ಬೇಡ, ಏಕೆಂದರೆ ಅದು ಹಾರ್ಟ್ ಅಟ್ಯಾಕ್!

TAGGED:2-2-2 methodeasy weight lossloss weightweight loss
Share This Article
Facebook Twitter Whatsapp Whatsapp Copy Link

Follow US

Find US on Social Medias
FacebookLike
InstagramFollow
Popular News View more
ಆಪರೇಷನ್ ಸಿಂಧೂರ್ ರಹಸ್ಯ ಮಾಹಿತಿ ಪಾಕಿಸ್ತಾನಕ್ಕೆ ರವಾನೆ: ಹರಿಯಾಣದ ವಿದ್ಯಾರ್ಥಿ ಬಂಧನ

ಆಪರೇಷನ್ ಸಿಂಧೂರ್ ರಹಸ್ಯ ಮಾಹಿತಿ ಪಾಕಿಸ್ತಾನಕ್ಕೆ ರವಾನೆ: ಹರಿಯಾಣದ ವಿದ್ಯಾರ್ಥಿ ಬಂಧನ

ಇಟಲಿಯ ಪ್ರಧಾನಿ ಮೆಲೋನಿಗೆ ಮಂಡಿಯೂರಿ ಸ್ವಾಗತ: ಅಲ್ಬೇನಿಯಾದ ಪ್ರಧಾನಿ ಎಡಿ ರಾಮರ ವಿಶಿಷ್ಟ ಗೌರವ

ಇಟಲಿಯ ಪ್ರಧಾನಿ ಮೆಲೋನಿಗೆ ಮಂಡಿಯೂರಿ ಸ್ವಾಗತ: ಅಲ್ಬೇನಿಯಾದ ಪ್ರಧಾನಿ ಎಡಿ ರಾಮರ ವಿಶಿಷ್ಟ ಗೌರವ

130 ಐಟಿ ಕಂಪೆನಿಗಳಿಂದ 61,220 ಟೆಕ್ಕಿಗಳಿಗೆ ಉದ್ಯೋಗ ಕಡಿತ: ಬೆಂಗಳೂರಿನಲ್ಲಿ ತೀವ್ರ ಪರಿಣಾಮ

130 ಐಟಿ ಕಂಪೆನಿಗಳಿಂದ 61,220 ಟೆಕ್ಕಿಗಳಿಗೆ ಉದ್ಯೋಗ ಕಡಿತ: ಬೆಂಗಳೂರಿನಲ್ಲಿ ತೀವ್ರ ಪರಿಣಾಮ

ಭಾರತಕ್ಕೆ ಸಕ್ಕರೆ ಕಾಯಿಲೆ “ಟೈಮ್ ಬಾಂಬ್” ಎಂದ ಝೆರೋಧಾ ಸಂಸ್ಥಾಪಕ ನಿತಿನ್ ಕಾಮತ್: ಆರೋಗ್ಯಕರ ಜೀವನಕ್ಕೆ ಕರೆ

ಭಾರತಕ್ಕೆ ಸಕ್ಕರೆ ಕಾಯಿಲೆ “ಟೈಮ್ ಬಾಂಬ್” ಎಂದ ಝೆರೋಧಾ ಸಂಸ್ಥಾಪಕ ನಿತಿನ್ ಕಾಮತ್: ಆರೋಗ್ಯಕರ ಜೀವನಕ್ಕೆ ಕರೆ

ಚಲಿಸುವ ಕಾರಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಧೀರ ಮಹಿಳೆ: ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

ಚಲಿಸುವ ಕಾರಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಧೀರ ಮಹಿಳೆ: ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

"ಸೇನೆ ಬರಲಿ, ನೋಡಿಕೊಳ್ತೇನೆ": ಎನ್‌ಕೌಂಟರ್‌ಗೆ ಮುನ್ನ ಉಗ್ರ ಅಮೀರ್‌ ನಜೀರ್‌ ವಾನಿಯ ತಾಯಿಯೊಂದಿಗೆ ನಡೆಸಿದ ವಿಡಿಯೊ ಕಾಲ್‌ ವೈರಲ್‌

“ಸೇನೆ ಬರಲಿ, ನೋಡಿಕೊಳ್ತೇನೆ”: ಎನ್‌ಕೌಂಟರ್‌ಗೆ ಮುನ್ನ ಉಗ್ರ ಅಮೀರ್‌ ನಜೀರ್‌ ವಾನಿಯ ತಾಯಿಯೊಂದಿಗೆ ನಡೆಸಿದ ವಿಡಿಯೊ ಕಾಲ್‌ ವೈರಲ್‌

- Advertisement -
Organic Ads - Best Digital Marketing Agency in BangaloreOrganic Ads - Best Digital Marketing Agency in Bangalore
Live Cricket Scores
About
  • About us
  • Advertise With Us
  • Contact
Quick Links
  • Privacy Policy
  • Terms & Conditions
  • Disclaimer
© Newsten Digital. All Rights Reserved.
Go to mobile version
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?