Newsten DigitalNewsten DigitalNewsten Digital
Notification
Font ResizerAa
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Reading: ಸೈಕಲ್​​ಗೆ ಡಿಕ್ಕಿ ಹೊಡೆದ ಬಸ್​​​, ವೃದ್ಧ ಸ್ಥಳದಲ್ಲೇ ಸಾವು, ಸಿಸಿಟಿವಿಯಲ್ಲಿ ಸೆರೆ
Share
Font ResizerAa
Newsten DigitalNewsten Digital
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Search
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Follow US
Newsten Digital > Blog > ದೇಶ > ಸೈಕಲ್​​ಗೆ ಡಿಕ್ಕಿ ಹೊಡೆದ ಬಸ್​​​, ವೃದ್ಧ ಸ್ಥಳದಲ್ಲೇ ಸಾವು, ಸಿಸಿಟಿವಿಯಲ್ಲಿ ಸೆರೆ

ಸೈಕಲ್​​ಗೆ ಡಿಕ್ಕಿ ಹೊಡೆದ ಬಸ್​​​, ವೃದ್ಧ ಸ್ಥಳದಲ್ಲೇ ಸಾವು, ಸಿಸಿಟಿವಿಯಲ್ಲಿ ಸೆರೆ

Web Desk
Last updated: July 9, 2024 12:27 pm
Web Desk Published July 9, 2024
Share
1 Min Read
ಸೈಕಲ್​​ಗೆ ಡಿಕ್ಕಿ ಹೊಡೆದ ಬಸ್​​​, ವೃದ್ಧ ಸ್ಥಳದಲ್ಲೇ ಸಾವು, ಸಿಸಿಟಿವಿಯಲ್ಲಿ ಸೆರೆ

ಸೈಕಲ್​​ಗೆ ಡಿಕ್ಕಿ ಹೊಡೆದ ಬಸ್​​​, ವೃದ್ಧ ಸ್ಥಳದಲ್ಲೇ ಸಾವು, ಸಿಸಿಟಿವಿಯಲ್ಲಿ ಸೆರೆ

ಸೈಕಲ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದಿದ್ದು, ನೆಲಕ್ಕೆ ಬಿದ್ದ ವ್ಯಕ್ತಿಯ ತಲೆಯ ಮೇಲಿಂದ ಬಸ್​​​​ ಚಕ್ರ ಹರಿದಿದೆ. ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಘಟನೆಗೆ ಸಂಬಂಧಿಸಿದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Contents
ಸೈಕಲ್​​ಗೆ ಡಿಕ್ಕಿ ಹೊಡೆದ ಬಸ್​​​, ವೃದ್ಧ ಸ್ಥಳದಲ್ಲೇ ಸಾವು, ಸಿಸಿಟಿವಿಯಲ್ಲಿ ಸೆರೆಮಹಾರಾಷ್ಟ್ರದಲ್ಲಿ ಆಘಾತಕಾರಿ ಅಪಘಾತ:ಅಪಘಾತದ ವಿವರಗಳು:ಬಸ್​ ಚಾಲಕನಿಗಾಗಿ ಹುಡುಕಾಟ:

ಮಹಾರಾಷ್ಟ್ರದಲ್ಲಿ ಆಘಾತಕಾರಿ ಅಪಘಾತ:

ಪುಣೆ ಪೋರ್ಷೆ ಕಾರು ಅಪಘಾತದ ನಂತರ, ಮತ್ತೊಂದು ಹಿಟ್​ ಅಂಡ್ ರನ್​​​ ಪ್ರಕರಣ ನಾಗ್ಪುರದಲ್ಲಿ ನಡೆದಿದೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ವೇಗವಾಗಿ ಬಂದ ಬಸ್​​ ಸೈಕಲ್​​​ನಲ್ಲಿ ಹೋಗುತ್ತಿದ್ದ ವೃದ್ಧರೊಬ್ಬರಿಗೆ ಡಿಕ್ಕಿ ಹೊಡೆದಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸೈಕಲ್​​ಗೆ ಡಿಕ್ಕಿ ಹೊಡೆದ ಬಸ್​​​, ವೃದ್ಧ ಸ್ಥಳದಲ್ಲೇ ಸಾವು, ಸಿಸಿಟಿವಿಯಲ್ಲಿ ಸೆರೆ 60-Year-Old Man Crushed To Death By A Speeding Bus In Nagpur

ಅಪಘಾತದ ವಿವರಗಳು:

60 ವರ್ಷದ ವ್ಯಕ್ತಿ ಸೈಕಲ್ ನಲ್ಲಿ ಹೋಗುತ್ತಿದ್ದಾಗ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದಿದ್ದು, ಅವರು ನೆಲಕ್ಕೆ ಬಿದ್ದು, ಬಸ್ ಚಕ್ರ ತಲೆಯ ಮೇಲಿನಿಂದ ಹರಿದಿದೆ. ಗಾಯಗೊಂಡ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಅವರು ಅಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

Also Read: Viral Video: ಹಾಯ್‌ ಫ್ರೆಂಡ್ಸ್‌ ಇವತ್ತು ನಮ್ಮ ಫಸ್ಟ್‌ ನೈಟ್‌, ಮೊದಲ ರಾತ್ರಿಯ ವಿಡಿಯೋ ಹಂಚಿಕೊಂಡ ನವ ಜೋಡಿ!

- Advertisement -

महाराष्ट्र के नागपुर में तेज रफ्तार स्कूल बस ने साइकिल सवार बुजुर्ग को कुचल दिया। व्यक्ति की मौत हो गई। #Maharashtra pic.twitter.com/6popvV9Xan

— Versha Singh (@Vershasingh26) July 9, 2024

ಬಸ್​ ಚಾಲಕನಿಗಾಗಿ ಹುಡುಕಾಟ:

ಪೊಲೀಸರು ಈ ಬಸ್ ಅನ್ನು ಗುರುತಿಸಿದ್ದು, ಬಸ್ ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. @Vershasingh26 ಎಂಬ ಟ್ವಿಟರ್​​ ಖಾತೆಯಲ್ಲಿ ಈ ಅಪಘಾತದ ವಿಡಿಯೋ ಹಂಚಿಕೊಳ್ಳಲಾಗಿದ್ದು, ಇದು ಎಲ್ಲೆಡೆ ವೈರಲ್​​ ಆಗಿದೆ. ಈ ಆಘಾತಕಾರಿ ವಿಡಿಯೋ ಎದೆಯಲ್ಲಿ ನಡುಕ ಹುಟ್ಟಿಸುವಂತಿದೆ.

– With inputs from agencies

You Might Also Like

ಆಪರೇಷನ್ ಸಿಂಧೂರ್: ಕದನ ವಿರಾಮ ಘೋಷಣೆ, ಆದರೆ ಪಾಕ್‌ ಮೇಲೆ ಭಾರತದ ಹಿಡಿತ ಮುಂದುವರಿಕೆ

ಉಡುಪಿ, ಮಂಡ್ಯದಲ್ಲಿ ದೇಶವಿರೋಧಿ ಘಟನೆ: ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಬರಹ, ಪ್ರಧಾನಿಯವರ ವಿರುದ್ಧ ಯುವಕನ ಅವಹೇಳನಕಾರಿ ಪೋಸ್ಟ್

Operation Sindoor-2: ಟರ್ಕಿ ಡ್ರೋನ್‌ ಬಳಸಿ ಭಾರತದ 36 ಸ್ಥಳಗಳ ಮೇಲೆ ಪಾಕ್ ದಾಳಿಯ ಯತ್ನ, ಭಾರತದಿಂದ ತಿರುಗೇಟು

Operation sindoor: ವಿಜಯಪುರದಲ್ಲಿ ಪಾಕ್ ಪರ ವಿದ್ಯಾರ್ಥಿನಿ ಪೋಸ್ಟ್; ದೂರಿನ ಬೆನ್ನಲ್ಲೇ ಕ್ಷಮೆಯಾಚನೆ

ಭಾರತ-ಪಾಕ್ ಉದ್ವಿಗ್ನತೆ: ‘ಡ್ಯಾನ್ಸ್ ಆಫ್ ದಿ ಹಿಲರಿ’ ವೈರಸ್‌ನಿಂದ ಎಚ್ಚರ, ಸ್ಮಾರ್ಟ್‌ಫೋನ್‌ಗೆ ಬಂದ ಫೈಲ್ ತೆರೆಯದಿರಿ

TAGGED:AccidentCCTV footageCycle Bus Accidentviral newsviral video
Share This Article
Facebook Twitter Whatsapp Whatsapp Copy Link

Follow US

Find US on Social Medias
FacebookLike
InstagramFollow
Popular News View more
ಆಪರೇಷನ್ ಸಿಂಧೂರ್: ಕದನ ವಿರಾಮ ಘೋಷಣೆ, ಆದರೆ ಪಾಕ್‌ ಮೇಲೆ ಭಾರತದ ಹಿಡಿತ ಮುಂದುವರಿಕೆ

ಆಪರೇಷನ್ ಸಿಂಧೂರ್: ಕದನ ವಿರಾಮ ಘೋಷಣೆ, ಆದರೆ ಪಾಕ್‌ ಮೇಲೆ ಭಾರತದ ಹಿಡಿತ ಮುಂದುವರಿಕೆ

ಭಾರತ-ಪಾಕಿಸ್ತಾನ ತಕ್ಷಣದ ಕದನ ವಿರಾಮಕ್ಕೆ ಒಪ್ಪಿಗೆ: ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಣೆ

ಭಾರತ-ಪಾಕಿಸ್ತಾನ ತಕ್ಷಣದ ಕದನ ವಿರಾಮಕ್ಕೆ ಒಪ್ಪಿಗೆ: ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಣೆ

ಉಡುಪಿ ದೇಶವಿರೋಧಿ ಘಟನೆ: ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಬರಹ

ಉಡುಪಿ, ಮಂಡ್ಯದಲ್ಲಿ ದೇಶವಿರೋಧಿ ಘಟನೆ: ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಬರಹ, ಪ್ರಧಾನಿಯವರ ವಿರುದ್ಧ ಯುವಕನ ಅವಹೇಳನಕಾರಿ ಪೋಸ್ಟ್

Operation Sindoor-2: ಟರ್ಕಿ ಡ್ರೋನ್‌ ಬಳಸಿ ಭಾರತದ 36 ಸ್ಥಳಗಳ ಮೇಲೆ ಪಾಕ್ ದಾಳಿಯ ಯತ್ನ, ಭಾರತದಿಂದ ತಿರುಗೇಟು

Operation Sindoor-2: ಟರ್ಕಿ ಡ್ರೋನ್‌ ಬಳಸಿ ಭಾರತದ 36 ಸ್ಥಳಗಳ ಮೇಲೆ ಪಾಕ್ ದಾಳಿಯ ಯತ್ನ, ಭಾರತದಿಂದ ತಿರುಗೇಟು

Operation sindoor: ವಿಜಯಪುರದಲ್ಲಿ ಪಾಕ್ ಪರ ವಿದ್ಯಾರ್ಥಿನಿ ಪೋಸ್ಟ್; ದೂರಿನ ಬೆನ್ನಲ್ಲೇ ಕ್ಷಮೆಯಾಚನೆ

Operation sindoor: ವಿಜಯಪುರದಲ್ಲಿ ಪಾಕ್ ಪರ ವಿದ್ಯಾರ್ಥಿನಿ ಪೋಸ್ಟ್; ದೂರಿನ ಬೆನ್ನಲ್ಲೇ ಕ್ಷಮೆಯಾಚನೆ

ಭಾರತ-ಪಾಕ್ ಉದ್ವಿಗ್ನತೆ: ‘ಡ್ಯಾನ್ಸ್ ಆಫ್ ದಿ ಹಿಲರಿ’ ವೈರಸ್‌ನಿಂದ ಎಚ್ಚರ, ಸ್ಮಾರ್ಟ್‌ಫೋನ್‌ಗೆ ಬಂದ ಫೈಲ್ ತೆರೆಯದಿರಿ

ಭಾರತ-ಪಾಕ್ ಉದ್ವಿಗ್ನತೆ: ‘ಡ್ಯಾನ್ಸ್ ಆಫ್ ದಿ ಹಿಲರಿ’ ವೈರಸ್‌ನಿಂದ ಎಚ್ಚರ, ಸ್ಮಾರ್ಟ್‌ಫೋನ್‌ಗೆ ಬಂದ ಫೈಲ್ ತೆರೆಯದಿರಿ

- Advertisement -
Organic Ads - Best Digital Marketing Agency in BangaloreOrganic Ads - Best Digital Marketing Agency in Bangalore
Live Cricket Scores

You Might Also Like

Fact Check: ಎಟಿಎಂ, ಆನ್‌ಲೈನ್ ವಹಿವಾಟು 3 ದಿನ ಬಂದ್ ಆಗುತ್ತಾ? ಸರ್ಕಾರದಿಂದ ಸ್ಪಷ್ಟನೆ, ವೈರಲ್ ಸುದ್ದಿ ಸುಳ್ಳು

Fact Check: ಎಟಿಎಂ, ಆನ್‌ಲೈನ್ ವಹಿವಾಟು 3 ದಿನ ಬಂದ್ ಆಗುತ್ತಾ? ಸರ್ಕಾರದಿಂದ ಸ್ಪಷ್ಟನೆ, ವೈರಲ್ ಸುದ್ದಿ ಸುಳ್ಳು

May 9, 2025
Viral Video: ಡಿವೋರ್ಸ್ ಕೇಳಿದ್ದ ಪತ್ನಿ ಮುಂದೆ ಹಾಡು ಹಾಡಿ ಆಕೆಯ ಮನವೊಲಿಸಿದ ಪತಿರಾಯ, ವಿಡಿಯೋ ವೈರಲ್

Viral Video: ಡಿವೋರ್ಸ್ ಕೇಳಿದ್ದ ಪತ್ನಿ ಮುಂದೆ ಹಾಡು ಹಾಡಿ ಆಕೆಯ ಮನವೊಲಿಸಿದ ಪತಿರಾಯ, ವಿಡಿಯೋ ವೈರಲ್

May 9, 2025
ವೈರಲ್ ವಿಡಿಯೋ: ಅವನೀತ್ ಕೌರ್ ಫೋಟೋಗೆ ಲೈಕ್ ಕೊಟ್ಟ ವಿರಾಟ್ ಮೇಲೆ ಅನುಷ್ಕಾ ಕೋಪ? ಬೆಂಗಳೂರಿನ ವಿಡಿಯೋ ತೋರಿಸಿದ ಜೋಡಿಯ ಮುನಿಸು

VIral Video: ಅವನೀತ್ ಕೌರ್ ಫೋಟೋಗೆ ಲೈಕ್ ಕೊಟ್ಟ ವಿರಾಟ್ ಕೊಹ್ಲಿ ಮೇಲೆ ಅನುಷ್ಕಾ ಫುಲ್‌ ಗರಂ?

May 9, 2025
ಚೈತ್ರಾ ಕುಂದಾಪುರ-ಶ್ರೀಕಾಂತ್ ಕಶ್ಯಪ್ ವಿವಾಹ: ತಾಳಿ ಕಟ್ಟುವಾಗ ಕಣ್ಣೀರಿಟ್ಟ ಚೈತ್ರಾ, ವೈರಲ್ ಆದ ವಿಡಿಯೋ

ಚೈತ್ರಾ ಕುಂದಾಪುರ-ಶ್ರೀಕಾಂತ್ ಕಶ್ಯಪ್ ವಿವಾಹ: ತಾಳಿ ಕಟ್ಟುವಾಗ ಕಣ್ಣೀರಿಟ್ಟ ಚೈತ್ರಾ, ವೈರಲ್ ಆದ ವಿಡಿಯೋ

May 9, 2025
Previous Next
About
  • About us
  • Advertise With Us
  • Contact
Quick Links
  • Privacy Policy
  • Terms & Conditions
  • Disclaimer
© Newsten Digital. All Rights Reserved.
Go to mobile version
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?