Newsten DigitalNewsten DigitalNewsten Digital
Notification
Font ResizerAa
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Reading: 3 New Law: ಭಾರತದಲ್ಲಿ ಇಂದಿನಿಂದ ‘ಹೊಸ ನ್ಯಾಯ ವ್ಯವಸ್ಥೆ’ ಜಾರಿ: ಬ್ರಿಟೀಷ್ ಕಾನೂನುಗಳಿಗೆ ಮುಕ್ತಿ
Share
Font ResizerAa
Newsten DigitalNewsten Digital
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Search
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Follow US
Newsten Digital > Blog > ದೇಶ > 3 New Law: ಭಾರತದಲ್ಲಿ ಇಂದಿನಿಂದ ‘ಹೊಸ ನ್ಯಾಯ ವ್ಯವಸ್ಥೆ’ ಜಾರಿ: ಬ್ರಿಟೀಷ್ ಕಾನೂನುಗಳಿಗೆ ಮುಕ್ತಿ

3 New Law: ಭಾರತದಲ್ಲಿ ಇಂದಿನಿಂದ ‘ಹೊಸ ನ್ಯಾಯ ವ್ಯವಸ್ಥೆ’ ಜಾರಿ: ಬ್ರಿಟೀಷ್ ಕಾನೂನುಗಳಿಗೆ ಮುಕ್ತಿ

Web Desk
Last updated: July 1, 2024 11:47 am
Web Desk Published July 1, 2024
Share
2 Min Read
3 New Law: ಭಾರತದಲ್ಲಿ ಇಂದಿನಿಂದ ‘ಹೊಸ ನ್ಯಾಯ ವ್ಯವಸ್ಥೆ’ ಜಾರಿ: ಬ್ರಿಟೀಷ್ ಕಾನೂನುಗಳಿಗೆ ಮುಕ್ತಿ

ಬೆಂಗಳೂರು, ಜುಲೈ 01: ಭಾರತದ ಆಡಳಿತ ವ್ಯವಸ್ಥೆಯಲ್ಲಿ ನೂರಾರು ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದ ಬ್ರಿಟೀಷ್ ಕಾನೂನುಗಳನ್ನು ರದ್ದುಪಡಿಸಿ, ಇಂದು 2024ರ ಜುಲೈ 01 ರಿಂದ ‘ಹೊಸ ಕಾನೂನು ವ್ಯವಸ್ಥೆ‘ ಜಾರಿಗೆ ಬಂದಿದೆ. ಹಳೆಯ ಕಾನೂನುಗಳ ಅನುಸರಣೆ ಇದರಿಂದ ಅಂತ್ಯಗೊಳ್ಳಲಿದೆ.

Contents
ಹೊಸ ನ್ಯಾಯ ವ್ಯವಸ್ಥೆಯ ಮುಖ್ಯ ಅಂಶಗಳು:ಹೊಸ ಕಾನೂನುಗಳ ಪ್ರಯೋಜನಗಳು:

ಹೌದು, ಕೇಂದ್ರ ಸರ್ಕಾರ ಕಾನೂನು ಸುಧಾರಣೆಯಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಬ್ರಿಟಿಷರ ಕಾಲದಿಂದಲೂ ಜಾರಿಯಲ್ಲಿದ್ದ ‘ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ಪ್ರಕ್ರಿಯೆ ಸಂಹಿತೆ (ಸಿಆರ್‌ಪಿಸಿ) ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಗಳನ್ನು’ ರದ್ದುಪಡಿಸಿ, ದೇಶಿಯ ಕಾನೂನುಗಳನ್ನು ರಚಿಸಿದೆ.

3 New Law: ಭಾರತದಲ್ಲಿ ಇಂದಿನಿಂದ ‘ಹೊಸ ನ್ಯಾಯ ವ್ಯವಸ್ಥೆ’ ಜಾರಿ: ಬ್ರಿಟೀಷ್ ಕಾನೂನುಗಳಿಗೆ ಮುಕ್ತಿ

ಇಂದಿನಿಂದ ಈ ಮೂರು ಅಪರಾಧ ಕಾಯ್ದೆಗಳಾದ ‘ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ’ಗಳು ಜಾರಿಗೆ ಬರುತ್ತಿವೆ. ಈ ನಿಯಮಗಳನ್ನು ಭಾರತೀಯರ ಅಗತ್ಯಗಳನ್ನು ಗಮನದಲ್ಲಿಟ್ಟು ರೂಪಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ಹೊಸ ನ್ಯಾಯ ವ್ಯವಸ್ಥೆಯ ಮುಖ್ಯ ಅಂಶಗಳು:

  1. ಅಧುನಿಕ ನ್ಯಾಯ ವ್ಯವಸ್ಥೆ: ಹೊಸ ಕಾಯ್ದೆಗಳ ಮೂಲಕ, ದೇಶದಲ್ಲಿ ಆಧುನಿಕ ನ್ಯಾಯ ವ್ಯವಸ್ಥೆಯನ್ನು ಜಾರಿಗೆ ತರುವ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ.
  2. ಶೂನ್ಯ ಎಫ್‌ಐಆರ್ ಮತ್ತು ಆನ್‌ಲೈನ್ ದೂರು: ಆನ್‌ಲೈನ್‌ನಲ್ಲಿ ದೂರು ನೀಡುವ ಸಾಧ್ಯತೆ, ಎಸ್‌ಎಂಎಸ್ ಮೂಲಕ ಸಮನ್ಸ್‌ಗಳನ್ನು ಜಾರಿಗೆ ತರುವಂತಹ ಸುಲಭಿಕೆಗಳು ಈ ವ್ಯವಸ್ಥೆಯ ಭಾಗವಾಗಿವೆ.
  3. ಅಪರಾಧ ಸ್ಥಳದಲ್ಲಿನ ವಿಡಿಯೋ ಚಿತ್ರೀಕರಣ: ಅಪರಾಧ ಸ್ಥಳದಲ್ಲಿ ತನಿಖಾಧಿಕಾರಿಗಳು ಕಡ್ಡಾಯವಾಗಿ ಪೂರ್ಣ ವಿಡಿಯೋ ಚಿತ್ರೀಕರಣ ಮಾಡಬೇಕು.
  4. ವಿಚಾರಣೆ ಮುಗಿದ 45 ದಿನಗಳಲ್ಲಿ ತೀರ್ಪು: ವಿಚಾರಣೆ ಮುಗಿದ 45 ದಿನಗಳೊಳಗೆ ತೀರ್ಪು ನೀಡಬೇಕೆಂದು ಕಾನೂನು ಪ್ರಕಾರ.
  5. ದೋಷಾರೋಪ ಪಟ್ಟಿ: ಕೋರ್ಟ್‌ನಲ್ಲಿ ವಿಚಾರಣೆ ಪೂರ್ಣಗೊಂಡ ನಂತರ, 60 ದಿನಗಳಲ್ಲಿ ಆರೋಪಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಬೇಕು.
  6. ಸಂತ್ರಸ್ತೆಯ ಹೇಳಿಕೆ: ಅತ್ಯಾಚಾರ ಪ್ರಕರಣಗಳಲ್ಲಿ, ಸಂತ್ರಸ್ತೆಯ ಹೇಳಿಕೆಯನ್ನು ಆಕೆಯ ಸಂಬಂಧಿಕರ ಸಮ್ಮುಖದಲ್ಲಿ ಪೊಳ್ಳಿಸಿಕೊಳ್ಳಬೇಕು. ಈ ವೇಳೆ ಪೊಲೀಸ್ ಅಧಿಕಾರಿಯೇ ಹೇಳಿಕೆಯನ್ನು ದಾಖಲಿಸಬೇಕು.
  7. ಬಂಧಿತನ ಹಕ್ಕುಗಳು: ಬಂಧನದ ಸಂದರ್ಭದಲ್ಲಿ, ಬಂಧಿತನಿಗೆ ತಾನು ಇಷ್ಟಪಡುವ ವ್ಯಕ್ತಿಗೆ ಮಾಹಿತಿ ನೀಡುವ ಅವಕಾಶ.
  8. ನಿರ್ದಿಷ್ಟ ಸೆಕ್ಷನ್: ಸಾಮೂಹಿಕ ಹತ್ಯೆ, ಸಾಮೂಹಿಕ ಅತ್ಯಾಚಾರ (ಗ್ಯಾಂಗ್ ರೇಪ್), ಸರಗಳ್ಳತನದಂತಹ ಪ್ರಕರಣಗಳನ್ನು ದಾಖಲಿಸಲು ಹೊಸ ನಿಯಮಗಳಲ್ಲಿ ನಿರ್ದಿಷ್ಟ ಸೆಕ್ಷನ್‌ಗಳನ್ನು ಸೇರಿಸಲಾಗಿದೆ.
ಹೊಸ ನ್ಯಾಯ ವ್ಯವಸ್ಥೆ 3 New Law

ಹೊಸ ಕಾನೂನುಗಳ ಪ್ರಯೋಜನಗಳು:

  • ಬ್ರಿಟಿಷ್ ಕಾಯ್ದೆಗಳಲ್ಲಿ ಶಿಕ್ಷೆಗೆ ಆದ್ಯತೆ ನೀಡಲಾಗುತ್ತಿತ್ತು, ಹೊಸ ವ್ಯವಸ್ಥೆಯಲ್ಲಿ ನ್ಯಾಯಕ್ಕೆ ಒತ್ತು.
  • ಶೂನ್ಯ ಎಫ್‌ಐಆರ್ ಮತ್ತು ಆನ್‌ಲೈನ್ ದೂರು ನೀಡುವ ಸುಲಭಿಕೆ.
  • ಅಪರಾಧ ಸ್ಥಳದಲ್ಲಿನ ಪೂರ್ಣ ವಿಡಿಯೋ ಚಿತ್ರೀಕರಣ, ತೀರ್ಪು 45 ದಿನಗಳಲ್ಲಿ.
  • ದೋಷಾರೋಪ ಪಟ್ಟಿ 60 ದಿನಗಳಲ್ಲಿ ಸಲ್ಲಿಕೆ.
  • ಸಂತ್ರಸ್ತೆಯ ಹೇಳಿಕೆಯನ್ನು ಸಂಬಂಧಿಕರ ಸಮ್ಮುಖದಲ್ಲಿ ಪಡೆದುಕೊಳ್ಳುವ ವ್ಯವಸ್ಥೆ.
  • ಬಂಧಿತನ ಹಕ್ಕುಗಳನ್ನು ಪ್ರಾಮುಖ್ಯತೆ.
  • ನಿರ್ದಿಷ್ಟ ಸೆಕ್ಷನ್‌ಗಳು ಹೊಸ ಕಾಯ್ದೆಗಳಲ್ಲಿ.

Also Read: Marriage: 70 ಲಕ್ಷ ಸಂಬಳ ಪಡೆದರೂ ಮದುವೆಗಾಗಿ ಹುಡುಗನಿಗೆ ಮರ್ಯಾದೆಯೇ ಇಲ್ಲ! ಹುಡುಗಿ ಅಪ್ಪನಿಂದ cricket shock

- Advertisement -

ಈ ಹೊಸ ಕಾನೂನು ವ್ಯವಸ್ಥೆ ಭಾರತೀಯ ಕಾನೂನು ವಲಯದಲ್ಲಿ ಮಹತ್ವದ ಬದಲಾವಣೆಗಳನ್ನು ತರುವಲ್ಲಿ ನಿರೀಕ್ಷಿಸಲಾಗಿದೆ.

You Might Also Like

ಉಡುಪಿ, ಮಂಡ್ಯದಲ್ಲಿ ದೇಶವಿರೋಧಿ ಘಟನೆ: ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಬರಹ, ಪ್ರಧಾನಿಯವರ ವಿರುದ್ಧ ಯುವಕನ ಅವಹೇಳನಕಾರಿ ಪೋಸ್ಟ್

Operation Sindoor-2: ಟರ್ಕಿ ಡ್ರೋನ್‌ ಬಳಸಿ ಭಾರತದ 36 ಸ್ಥಳಗಳ ಮೇಲೆ ಪಾಕ್ ದಾಳಿಯ ಯತ್ನ, ಭಾರತದಿಂದ ತಿರುಗೇಟು

Operation sindoor: ವಿಜಯಪುರದಲ್ಲಿ ಪಾಕ್ ಪರ ವಿದ್ಯಾರ್ಥಿನಿ ಪೋಸ್ಟ್; ದೂರಿನ ಬೆನ್ನಲ್ಲೇ ಕ್ಷಮೆಯಾಚನೆ

Fact Check: ಎಟಿಎಂ, ಆನ್‌ಲೈನ್ ವಹಿವಾಟು 3 ದಿನ ಬಂದ್ ಆಗುತ್ತಾ? ಸರ್ಕಾರದಿಂದ ಸ್ಪಷ್ಟನೆ, ವೈರಲ್ ಸುದ್ದಿ ಸುಳ್ಳು

Viral Video: ಡಿವೋರ್ಸ್ ಕೇಳಿದ್ದ ಪತ್ನಿ ಮುಂದೆ ಹಾಡು ಹಾಡಿ ಆಕೆಯ ಮನವೊಲಿಸಿದ ಪತಿರಾಯ, ವಿಡಿಯೋ ವೈರಲ್

TAGGED:3 New lawCourtCRPCFIRIPCNew law
Share This Article
Facebook Twitter Whatsapp Whatsapp Copy Link

Follow US

Find US on Social Medias
FacebookLike
InstagramFollow
Popular News View more
ಉಡುಪಿ ದೇಶವಿರೋಧಿ ಘಟನೆ: ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಬರಹ

ಉಡುಪಿ, ಮಂಡ್ಯದಲ್ಲಿ ದೇಶವಿರೋಧಿ ಘಟನೆ: ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಬರಹ, ಪ್ರಧಾನಿಯವರ ವಿರುದ್ಧ ಯುವಕನ ಅವಹೇಳನಕಾರಿ ಪೋಸ್ಟ್

Operation Sindoor-2: ಟರ್ಕಿ ಡ್ರೋನ್‌ ಬಳಸಿ ಭಾರತದ 36 ಸ್ಥಳಗಳ ಮೇಲೆ ಪಾಕ್ ದಾಳಿಯ ಯತ್ನ, ಭಾರತದಿಂದ ತಿರುಗೇಟು

Operation Sindoor-2: ಟರ್ಕಿ ಡ್ರೋನ್‌ ಬಳಸಿ ಭಾರತದ 36 ಸ್ಥಳಗಳ ಮೇಲೆ ಪಾಕ್ ದಾಳಿಯ ಯತ್ನ, ಭಾರತದಿಂದ ತಿರುಗೇಟು

Operation sindoor: ವಿಜಯಪುರದಲ್ಲಿ ಪಾಕ್ ಪರ ವಿದ್ಯಾರ್ಥಿನಿ ಪೋಸ್ಟ್; ದೂರಿನ ಬೆನ್ನಲ್ಲೇ ಕ್ಷಮೆಯಾಚನೆ

Operation sindoor: ವಿಜಯಪುರದಲ್ಲಿ ಪಾಕ್ ಪರ ವಿದ್ಯಾರ್ಥಿನಿ ಪೋಸ್ಟ್; ದೂರಿನ ಬೆನ್ನಲ್ಲೇ ಕ್ಷಮೆಯಾಚನೆ

ಭಾರತ-ಪಾಕ್ ಉದ್ವಿಗ್ನತೆ: ‘ಡ್ಯಾನ್ಸ್ ಆಫ್ ದಿ ಹಿಲರಿ’ ವೈರಸ್‌ನಿಂದ ಎಚ್ಚರ, ಸ್ಮಾರ್ಟ್‌ಫೋನ್‌ಗೆ ಬಂದ ಫೈಲ್ ತೆರೆಯದಿರಿ

ಭಾರತ-ಪಾಕ್ ಉದ್ವಿಗ್ನತೆ: ‘ಡ್ಯಾನ್ಸ್ ಆಫ್ ದಿ ಹಿಲರಿ’ ವೈರಸ್‌ನಿಂದ ಎಚ್ಚರ, ಸ್ಮಾರ್ಟ್‌ಫೋನ್‌ಗೆ ಬಂದ ಫೈಲ್ ತೆರೆಯದಿರಿ

Fact Check: ಎಟಿಎಂ, ಆನ್‌ಲೈನ್ ವಹಿವಾಟು 3 ದಿನ ಬಂದ್ ಆಗುತ್ತಾ? ಸರ್ಕಾರದಿಂದ ಸ್ಪಷ್ಟನೆ, ವೈರಲ್ ಸುದ್ದಿ ಸುಳ್ಳು

Fact Check: ಎಟಿಎಂ, ಆನ್‌ಲೈನ್ ವಹಿವಾಟು 3 ದಿನ ಬಂದ್ ಆಗುತ್ತಾ? ಸರ್ಕಾರದಿಂದ ಸ್ಪಷ್ಟನೆ, ವೈರಲ್ ಸುದ್ದಿ ಸುಳ್ಳು

Viral Video: ಡಿವೋರ್ಸ್ ಕೇಳಿದ್ದ ಪತ್ನಿ ಮುಂದೆ ಹಾಡು ಹಾಡಿ ಆಕೆಯ ಮನವೊಲಿಸಿದ ಪತಿರಾಯ, ವಿಡಿಯೋ ವೈರಲ್

Viral Video: ಡಿವೋರ್ಸ್ ಕೇಳಿದ್ದ ಪತ್ನಿ ಮುಂದೆ ಹಾಡು ಹಾಡಿ ಆಕೆಯ ಮನವೊಲಿಸಿದ ಪತಿರಾಯ, ವಿಡಿಯೋ ವೈರಲ್

- Advertisement -
Organic Ads - Best Digital Marketing Agency in BangaloreOrganic Ads - Best Digital Marketing Agency in Bangalore
Live Cricket Scores

You Might Also Like

ಚೈತ್ರಾ ಕುಂದಾಪುರ-ಶ್ರೀಕಾಂತ್ ಕಶ್ಯಪ್ ವಿವಾಹ: ತಾಳಿ ಕಟ್ಟುವಾಗ ಕಣ್ಣೀರಿಟ್ಟ ಚೈತ್ರಾ, ವೈರಲ್ ಆದ ವಿಡಿಯೋ

ಚೈತ್ರಾ ಕುಂದಾಪುರ-ಶ್ರೀಕಾಂತ್ ಕಶ್ಯಪ್ ವಿವಾಹ: ತಾಳಿ ಕಟ್ಟುವಾಗ ಕಣ್ಣೀರಿಟ್ಟ ಚೈತ್ರಾ, ವೈರಲ್ ಆದ ವಿಡಿಯೋ

May 9, 2025
ಮಂಗಳೂರು: ವಿದ್ಯಾರ್ಥಿನಿಯಿಂದ ಆಪರೇಷನ್ ಸಿಂಧೂರ ವಿರುದ್ಧ ಪೋಸ್ಟ್, ದೇಶವಿರೋಧಿ ಎಂದು ಆಕ್ರೋಶ

ಮಂಗಳೂರು: ವಿದ್ಯಾರ್ಥಿನಿಯಿಂದ ಆಪರೇಷನ್ ಸಿಂಧೂರ ವಿರುದ್ಧ ಪೋಸ್ಟ್, ದೇಶವಿರೋಧಿ ಎಂದು ಆಕ್ರೋಶ

May 9, 2025
Operation Sindoor: IOCಯಲ್ಲಿ 7 ಜೈಶ್ ಉಗ್ರರನ್ನು ಹತ್ಯೆಗೈದ BSF, ಪಾಕ್‌ನಿಂದ ಗುಂಡಿನ ದಾಳಿ

Operation Sindoor: IOCಯಲ್ಲಿ 7 ಜೈಶ್ ಉಗ್ರರನ್ನು ಹತ್ಯೆಗೈದ BSF, ಪಾಕ್‌ನಿಂದ ಗುಂಡಿನ ದಾಳಿ

May 9, 2025
Operation Sindoor: ವಾಘಾ ಸೇರಿ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಬೀಟಿಂಗ್ ರಿಟ್ರೀಟ್ ರದ್ದು

Operation Sindoor: ವಾಘಾ ಸೇರಿ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಬೀಟಿಂಗ್ ರಿಟ್ರೀಟ್ ರದ್ದು

May 9, 2025
Previous Next
About
  • About us
  • Advertise With Us
  • Contact
Quick Links
  • Privacy Policy
  • Terms & Conditions
  • Disclaimer
© Newsten Digital. All Rights Reserved.
Go to mobile version
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?