Newsten DigitalNewsten DigitalNewsten Digital
Notification
Font ResizerAa
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Reading: Menstrual Leave: ಉದ್ಯೋಗಿಗಳಿಗೆ ಮುಟ್ಟಿನ ರಜೆ ಮಾದರಿ ನೀತಿ ರೂಪಿಸಲು ಸುಪ್ರೀಂ ಕೋರ್ಟ್​​ ನಿರ್ದೇಶನ
Share
Font ResizerAa
Newsten DigitalNewsten Digital
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Search
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Follow US
Newsten Digital > Blog > ದೇಶ > Menstrual Leave: ಉದ್ಯೋಗಿಗಳಿಗೆ ಮುಟ್ಟಿನ ರಜೆ ಮಾದರಿ ನೀತಿ ರೂಪಿಸಲು ಸುಪ್ರೀಂ ಕೋರ್ಟ್​​ ನಿರ್ದೇಶನ

Menstrual Leave: ಉದ್ಯೋಗಿಗಳಿಗೆ ಮುಟ್ಟಿನ ರಜೆ ಮಾದರಿ ನೀತಿ ರೂಪಿಸಲು ಸುಪ್ರೀಂ ಕೋರ್ಟ್​​ ನಿರ್ದೇಶನ

Web Desk
Last updated: July 8, 2024 3:28 pm
Web Desk Published July 8, 2024
Share
2 Min Read
Menstrual Leave: ಉದ್ಯೋಗಿಗಳಿಗೆ ಮುಟ್ಟಿನ ರಜೆ ಮಾದರಿ ನೀತಿ ರೂಪಿಸಲು ಸುಪ್ರೀಂ ಕೋರ್ಟ್​​ ನಿರ್ದೇಶನ

ಮುಟ್ಟಿನ ರಜೆ: ಉದ್ಯೋಗಸ್ಥ ಮಹಿಳೆಯರಿಗೆ ವೇತನ ಸಹಿತ ಋತುಸ್ರಾವದ ರಜೆ ನೀಡುವ ಕುರಿತಂತೆ ಮಾದರಿ ನೀತಿ ರೂಪಿಸುವಂತೆ ಸುಪ್ರೀಂ ಕೋರ್ಟ್ಸೋಮವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈ ಕುರಿತಂತೆ ಕೋರ್ಟ್‌ಗೆ ಮನವಿ ಸಲ್ಲಿಸಿದ ಅರ್ಜಿದಾರರು ಮತ್ತು ವಕೀಲ ಶೈಲೇಂದ್ರ ತ್ರಿಪಾಠಿ ಅವರ ಪರವಾಗಿ ವಕೀಲ ರಾಕೇಶ್ ಖನ್ನಾ ಅವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರನ್ನು ಸಂಪರ್ಕಿಸಲು ನ್ಯಾಯಪೀಠವು ಸಲಹೆ ನೀಡಿತು.

Contents
ಕೋರ್ಟ್ ನಿರ್ದೇಶನ:ಸಮಾಲೋಚನೆ:ಮುತ್ತಿನ ರಜೆ ನೀಡುವ ಕಂಪನಿಗಳು:

ಕೋರ್ಟ್ ನಿರ್ದೇಶನ:

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ಡಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠವು, ರಾಜ್ಯ ಸರ್ಕಾರಗಳು ಮತ್ತು ಇತರ ಪಾಲುದಾರರ ಜತೆ ಸಮಾಲೋಚನೆ ನಡೆಸಿ, ಉದ್ಯೋಗಸ್ಥ ಮಹಿಳೆಯರಿಗೆ ಮುಟ್ಟಿನ ರಜೆ ನೀಡುವ ಕುರಿತಂತೆ ಮಾದರಿ ನೀತಿ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

Menstrual Leave: ಉದ್ಯೋಗಿಗಳಿಗೆ ಮುಟ್ಟಿನ ರಜೆ ಮಾದರಿ ನೀತಿ ರೂಪಿಸಲು ಸುಪ್ರೀಂ ಕೋರ್ಟ್​​ ನಿರ್ದೇಶನ Menstrual Leave Supreme Court Sought Directions To The Centre And States To Frame Policies kannada Newsten Digital

ಸಮಾಲೋಚನೆ:

“ನೀತಿ ನಿರೂಪಣೆ ಮಟ್ಟದಲ್ಲಿ ಈ ವಿಷಯವನ್ನು ಪರಿಶೀಲಿಸಬೇಕಾಗಿದೆ. ಸಂಬಂಧಪಟ್ಟ ಎಲ್ಲರ ಜತೆ ಸಮಾಲೋಚಿಸಿದ ನಂತರ ನಿರ್ಧಾರ ತೆಗೆದುಕೊಳ್ಳಬೇಕು ಮತ್ತು ಮಾದರಿ ನೀತಿಯನ್ನು ರೂಪಿಸಬಹುದೇ ಎಂದು ಪರಿಶೀಲಿಸಲು ಕೇಂದ್ರ ಸರ್ಕಾರದ ಕಾರ್ಯದರ್ಶಿಯನ್ನು ವಿನಂತಿಸುತ್ತೇವೆ,” ಎಂದು ಕೋರ್ಟ್‌ ಹೇಳಿದೆ. ರಾಜ್ಯಗಳು ಯಾವುದೇ ಕ್ರಮಗಳನ್ನು ತೆಗೆದುಕೊಂಡರೆ, ಕೇಂದ್ರದ ಸಮಾಲೋಚನಾ ಪ್ರಕ್ರಿಯೆಗೆ ಅಡ್ಡಿಯಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಮುಟ್ಟಿನ ರಜೆ Menstrual Leave Supreme Court Sought Directions To The Centre And States To Frame Policies kannada Newsten Digital

Also Read: ವೈರಲ್ ವಿಡಿಯೋ: ಅಮೆರಿಕದಲ್ಲಿ ಶಾರ್ಕ್ ದಾಳಿ – ರಕ್ತದಿಂದ ಕೆಂಪಾದ ಸಮುದ್ರದ ನೀರು

- Advertisement -

ಮುತ್ತಿನ ರಜೆ ನೀಡುವ ಕಂಪನಿಗಳು:

ಭಾರತದಲ್ಲಿ ಕೆಲವು ಕಂಪನಿಗಳು ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆ ನೀಡುವ ಕುರಿತಂತೆ ಮುಂದಾಗಿವೆ. ಕೆಲವು ಪ್ರಮುಖ ಕಂಪನಿಗಳು:

  • ಜೊಮ್ಯಾಟೊ: ವಾರ್ಷಿಕವಾಗಿ 10 ದಿನಗಳವರೆಗೆ ವೇತನ ಸಹಿತ ಮುಟ್ಟಿನ ರಜೆ.
  • ಬೈಜೂಸ್: ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆಯನ್ನು ಒದಗಿಸುತ್ತದೆ.
  • ಸ್ವಿಗ್ಗಿ: ಇತ್ತೀಚೆಗೆ ಇದೇ ರೀತಿಯ ನೀತಿಯನ್ನು ಪರಿಚಯಿಸಿದೆ.
  • ಮ್ಯಾಗ್‌ಸ್ಟರ್: ಡಿಜಿಟಲ್ ನಿಯತಕಾಲಿಕ ವೇದಿಕೆ, ವೇತನ ಸಹಿತ ರಜೆ.
  • ಓರಿಯಂಟ್ ಎಲೆಕ್ಟ್ರಿಕ್: ಸಂಬಳ ಸಮೇತ ಮುಟ್ಟಿನ ರಜೆ.
  • ಕಲ್ಚರ್ ಮೆಷಿನ್: ಋತುಚಕ್ರದ ಮೊದಲ ದಿನದಂದು ಒಂದು ದಿನ ರಜೆ.
  • ಗೋಜೂಪ್ ಆನ್ಲೈನ್ ಪ್ರೈವೇಟ್ ಲಿಮಿಟೆಡ್: ಮುಟ್ಟಿನ ಮೊದಲ ದಿನದಂದು ವೇತನ ಸಹಿತ ರಜೆ ಮತ್ತು ಮನೆಯಿಂದ ಕೆಲಸ ಮಾಡುವ ಆಯ್ಕೆ.
  • ಐವಿಪನನ್: ವರ್ಷಕ್ಕೆ 12 ದಿನಗಳ ಮುಟ್ಟಿನ ರಜೆ.
  • ಇಂಡಸ್ಟ್ರಿಎಆರ್ ಸಿ: ಒಂದು ಅಥವಾ ಎರಡು ದಿನ ರಜೆ, ನಂತರ ಸರಿದೂಗಿಸುವ ವ್ಯವಸ್ಥೆ.

Supreme Court disposes of a PIL seeking menstrual leave for woman employees and asks the Centre to hold talks with all stakeholders and State governments to decide if a model policy can be framed in this regard.

Supreme Court observes that menstrual leaves may encourage women… pic.twitter.com/PgD43PlqZr

— The Times Of India (@timesofindia) July 8, 2024

ಪ್ರಸ್ತುತ: ಬಿಹಾರ ಮತ್ತು ಕೇರಳ ದೇಶದಲ್ಲಿ ಋತುಚಕ್ರದ ರಜೆಗೆ ಅವಕಾಶವಿರುವ ಎರಡು ರಾಜ್ಯಗಳಾಗಿವೆ. ಬಿಹಾರವು ಮಹಿಳಾ ಉದ್ಯೋಗಿಗಳಿಗೆ ಎರಡು ದಿನಗಳ ರಜೆ ನೀಡುವುದಾದರೆ, ಕೇರಳದಲ್ಲಿ ಮಹಿಳಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ರಜೆಗೆ ಅವಕಾಶವಿದೆ.

You Might Also Like

Operation Sindoor-2: ಟರ್ಕಿ ಡ್ರೋನ್‌ ಬಳಸಿ ಭಾರತದ 36 ಸ್ಥಳಗಳ ಮೇಲೆ ಪಾಕ್ ದಾಳಿಯ ಯತ್ನ, ಭಾರತದಿಂದ ತಿರುಗೇಟು

Operation sindoor: ವಿಜಯಪುರದಲ್ಲಿ ಪಾಕ್ ಪರ ವಿದ್ಯಾರ್ಥಿನಿ ಪೋಸ್ಟ್; ದೂರಿನ ಬೆನ್ನಲ್ಲೇ ಕ್ಷಮೆಯಾಚನೆ

ಮಂಗಳೂರು: ವಿದ್ಯಾರ್ಥಿನಿಯಿಂದ ಆಪರೇಷನ್ ಸಿಂಧೂರ ವಿರುದ್ಧ ಪೋಸ್ಟ್, ದೇಶವಿರೋಧಿ ಎಂದು ಆಕ್ರೋಶ

Operation Sindoor: IOCಯಲ್ಲಿ 7 ಜೈಶ್ ಉಗ್ರರನ್ನು ಹತ್ಯೆಗೈದ BSF, ಪಾಕ್‌ನಿಂದ ಗುಂಡಿನ ದಾಳಿ

Operation Sindoor: ವಾಘಾ ಸೇರಿ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಬೀಟಿಂಗ್ ರಿಟ್ರೀಟ್ ರದ್ದು

TAGGED:Central GovtMenstrual LeaveSupreme Court
Share This Article
Facebook Twitter Whatsapp Whatsapp Copy Link

Follow US

Find US on Social Medias
FacebookLike
InstagramFollow
Popular News View more
Operation Sindoor-2: ಟರ್ಕಿ ಡ್ರೋನ್‌ ಬಳಸಿ ಭಾರತದ 36 ಸ್ಥಳಗಳ ಮೇಲೆ ಪಾಕ್ ದಾಳಿಯ ಯತ್ನ, ಭಾರತದಿಂದ ತಿರುಗೇಟು

Operation Sindoor-2: ಟರ್ಕಿ ಡ್ರೋನ್‌ ಬಳಸಿ ಭಾರತದ 36 ಸ್ಥಳಗಳ ಮೇಲೆ ಪಾಕ್ ದಾಳಿಯ ಯತ್ನ, ಭಾರತದಿಂದ ತಿರುಗೇಟು

Operation sindoor: ವಿಜಯಪುರದಲ್ಲಿ ಪಾಕ್ ಪರ ವಿದ್ಯಾರ್ಥಿನಿ ಪೋಸ್ಟ್; ದೂರಿನ ಬೆನ್ನಲ್ಲೇ ಕ್ಷಮೆಯಾಚನೆ

Operation sindoor: ವಿಜಯಪುರದಲ್ಲಿ ಪಾಕ್ ಪರ ವಿದ್ಯಾರ್ಥಿನಿ ಪೋಸ್ಟ್; ದೂರಿನ ಬೆನ್ನಲ್ಲೇ ಕ್ಷಮೆಯಾಚನೆ

ಭಾರತ-ಪಾಕ್ ಉದ್ವಿಗ್ನತೆ: ‘ಡ್ಯಾನ್ಸ್ ಆಫ್ ದಿ ಹಿಲರಿ’ ವೈರಸ್‌ನಿಂದ ಎಚ್ಚರ, ಸ್ಮಾರ್ಟ್‌ಫೋನ್‌ಗೆ ಬಂದ ಫೈಲ್ ತೆರೆಯದಿರಿ

ಭಾರತ-ಪಾಕ್ ಉದ್ವಿಗ್ನತೆ: ‘ಡ್ಯಾನ್ಸ್ ಆಫ್ ದಿ ಹಿಲರಿ’ ವೈರಸ್‌ನಿಂದ ಎಚ್ಚರ, ಸ್ಮಾರ್ಟ್‌ಫೋನ್‌ಗೆ ಬಂದ ಫೈಲ್ ತೆರೆಯದಿರಿ

Fact Check: ಎಟಿಎಂ, ಆನ್‌ಲೈನ್ ವಹಿವಾಟು 3 ದಿನ ಬಂದ್ ಆಗುತ್ತಾ? ಸರ್ಕಾರದಿಂದ ಸ್ಪಷ್ಟನೆ, ವೈರಲ್ ಸುದ್ದಿ ಸುಳ್ಳು

Fact Check: ಎಟಿಎಂ, ಆನ್‌ಲೈನ್ ವಹಿವಾಟು 3 ದಿನ ಬಂದ್ ಆಗುತ್ತಾ? ಸರ್ಕಾರದಿಂದ ಸ್ಪಷ್ಟನೆ, ವೈರಲ್ ಸುದ್ದಿ ಸುಳ್ಳು

Viral Video: ಡಿವೋರ್ಸ್ ಕೇಳಿದ್ದ ಪತ್ನಿ ಮುಂದೆ ಹಾಡು ಹಾಡಿ ಆಕೆಯ ಮನವೊಲಿಸಿದ ಪತಿರಾಯ, ವಿಡಿಯೋ ವೈರಲ್

Viral Video: ಡಿವೋರ್ಸ್ ಕೇಳಿದ್ದ ಪತ್ನಿ ಮುಂದೆ ಹಾಡು ಹಾಡಿ ಆಕೆಯ ಮನವೊಲಿಸಿದ ಪತಿರಾಯ, ವಿಡಿಯೋ ವೈರಲ್

ವೈರಲ್ ವಿಡಿಯೋ: ಅವನೀತ್ ಕೌರ್ ಫೋಟೋಗೆ ಲೈಕ್ ಕೊಟ್ಟ ವಿರಾಟ್ ಮೇಲೆ ಅನುಷ್ಕಾ ಕೋಪ? ಬೆಂಗಳೂರಿನ ವಿಡಿಯೋ ತೋರಿಸಿದ ಜೋಡಿಯ ಮುನಿಸು

VIral Video: ಅವನೀತ್ ಕೌರ್ ಫೋಟೋಗೆ ಲೈಕ್ ಕೊಟ್ಟ ವಿರಾಟ್ ಕೊಹ್ಲಿ ಮೇಲೆ ಅನುಷ್ಕಾ ಫುಲ್‌ ಗರಂ?

- Advertisement -
Organic Ads - Best Digital Marketing Agency in BangaloreOrganic Ads - Best Digital Marketing Agency in Bangalore
Live Cricket Scores

You Might Also Like

ನೀರಿಲ್ಲದೆ ಬರಿದಾಗಿದ್ದ ಪಾಕ್​ಗೆ ಸಲಾಲ್, ಬಾಗ್ಲಿಹಾರ್ ಅಣೆಕಟ್ಟುಗಳಿಂದ ನೀರು ಬಿಟ್ಟ ಭಾರತ: ಪಾಕ್‌ಗೆ ಪ್ರವಾಹ ಭೀತಿ!

ನೀರಿಲ್ಲದೆ ಬರಿದಾಗಿದ್ದ ಪಾಕ್​ಗೆ ಸಲಾಲ್, ಬಾಗ್ಲಿಹಾರ್ ಅಣೆಕಟ್ಟುಗಳಿಂದ ನೀರು ಬಿಟ್ಟ ಭಾರತ: ಪಾಕ್‌ಗೆ ಪ್ರವಾಹ ಭೀತಿ!

May 9, 2025
Operation Sindoor: ನಿಯಂತ್ರಣ ರೇಖೆಯಲ್ಲಿ ಪಾಕ್ ಸೇನಾ ನೆಲೆಗಳ ಧ್ವಂಸ, ಭಾರತೀಯ ಸೇನೆಯಿಂದ ಮೊದಲ ದೃಶ್ಯ ಬಿಡುಗಡೆ

Operation Sindoor: LOC ಬಳಿ ಪಾಕ್‌ ಸೇನಾ ನೆಲೆ ಧ್ವಂಸ; ಭಾರತೀಯ ಸೇನೆಯಿಂದ ಮೊದಲ ದೃಶ್ಯ ಬಿಡುಗಡೆ

May 9, 2025
ವಿಜಯಪುರದ ವಿದ್ಯಾರ್ಥಿನಿಯಿಂದ ಪಾಕ್‌ ಪರ ಪೋಸ್ಟ್: ದೇಶದ್ರೋಹ ಆರೋಪದಡಿ ದೂರು ದಾಖಲು!

ವಿಜಯಪುರದ ವಿದ್ಯಾರ್ಥಿನಿಯಿಂದ ಪಾಕ್‌ ಪರ ಪೋಸ್ಟ್: ದೇಶದ್ರೋಹ ಆರೋಪದಡಿ ದೂರು ದಾಖಲು!

May 9, 2025
Viral News: ಗಂಡ ಗಡ್ಡ ಶೇವ್​ ಮಾಡಿಲ್ಲ ಎಂದು ಕ್ಲೀನ್‍ಶೇವ್ ಮಾಡುತ್ತಿದ್ದ ಮೈದುನನ ಜೊತೆ ಓಡಿ ಹೋದ ಮಹಿಳೆ

Viral News: ಗಂಡ ಗಡ್ಡ ಶೇವ್​ ಮಾಡಿಲ್ಲ ಎಂದು ಕ್ಲೀನ್‍ಶೇವ್ ಮಾಡುತ್ತಿದ್ದ ಮೈದುನನ ಜೊತೆ ಓಡಿ ಹೋದ ಮಹಿಳೆ

May 2, 2025
Previous Next
About
  • About us
  • Advertise With Us
  • Contact
Quick Links
  • Privacy Policy
  • Terms & Conditions
  • Disclaimer
© Newsten Digital. All Rights Reserved.
Go to mobile version
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?