Newsten DigitalNewsten DigitalNewsten Digital
Notification
Font ResizerAa
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Reading: ವೈರಲ್: 20 ಪ್ರಿಯಕರರಿಂದ 20 ಐಫೋನ್​​ ಗಿಫ್ಟ್​​, ಎಲ್ಲ ಫೋನ್​​ ಮಾರಿ ಹೊಸ ಮನೆ ಖರೀದಿಸಿದ ಯುವತಿ
Share
Font ResizerAa
Newsten DigitalNewsten Digital
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Search
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Follow US
Newsten Digital > Blog > ವೈರಲ್​ > ವೈರಲ್: 20 ಪ್ರಿಯಕರರಿಂದ 20 ಐಫೋನ್​​ ಗಿಫ್ಟ್​​, ಎಲ್ಲ ಫೋನ್​​ ಮಾರಿ ಹೊಸ ಮನೆ ಖರೀದಿಸಿದ ಯುವತಿ

ವೈರಲ್: 20 ಪ್ರಿಯಕರರಿಂದ 20 ಐಫೋನ್​​ ಗಿಫ್ಟ್​​, ಎಲ್ಲ ಫೋನ್​​ ಮಾರಿ ಹೊಸ ಮನೆ ಖರೀದಿಸಿದ ಯುವತಿ

Web Desk
Last updated: July 9, 2024 2:22 pm
Web Desk Published July 9, 2024
Share
1 Min Read
ವೈರಲ್: 20 ಪ್ರಿಯಕರರಿಂದ 20 ಐಫೋನ್​​ ಗಿಫ್ಟ್​​, ಎಲ್ಲ ಫೋನ್​​ ಮಾರಿ ಹೊಸ ಮನೆ ಖರೀದಿಸಿದ ಯುವತಿ

ಬಡ ಕುಟುಂಬದಿಂದ ಬಂದಿದ್ದ ಯುವತಿ ಸ್ವಂತ ಮನೆ ಖರೀದಿಸಲು 20 ಯುವಕರನ್ನು ತನ್ನ ಪ್ರೇಮದ ಬಲೆಗೆ ಬೀಳಿಸಿ, ಅವರಿಂದ ದುಬಾರಿ ಬೆಲೆಯ ಐಫೋನ್​​ಗಳನ್ನು ಗಿಫ್ಟ್​​ವಾಗಿ ಪಡೆದುಕೊಂಡಿದ್ದಾಳೆ. ಬಳಿಕ ಎಲ್ಲಾ ಫೋನ್​​ಗಳನ್ನು ಮಾರಾಟ ಮಾಡಿ, 14 ಲಕ್ಷಕ್ಕೂ ಅಧಿಕ ಬೆಲೆಗೆ ಹೊಸ ಮನೆ ಖರೀದಿಸಿದ್ದಾಳೆ.

Contents
ಹೇಗೆ ನಡೆದಿದೆ ಈ ಘಟನೆ?ಸಾಮಾಜಿಕ ಜಾಲತಾಣದಲ್ಲಿ ವೈರಲ್ಬಡತನದಿಂದ ಸ್ವಂತ ಮನೆಗೆ

ಹೇಗೆ ನಡೆದಿದೆ ಈ ಘಟನೆ?

ಚೀನಾದ Xiaoli ಎಂಬ ಯುವತಿ, 20 ಯುವಕರೊಂದಿಗೆ ಪ್ರೇಮ ನಾಟಕವಾಡಿ, ಪ್ರತಿಯೊಬ್ಬರಿಂದಲೂ ದುಬಾರಿ ಐಫೋನ್​​ಗಳನ್ನು ಗಿಫ್ಟ್​​ ಆಗಿ ಪಡೆದಿದ್ದಾಳೆ. ನಂತರ, ಅವರೊಂದಿಗೆ ಬ್ರೇಕ್​ ಅಪ್​ ಮಾಡಿಕೊಂಡು, 20 ಐಫೋನ್​​ಗಳನ್ನು ಮಾರಾಟ ಮಾಡಿ, ಬಂದ ಹಣದಿಂದ ಡೌನ್​​ ಪೇಮೆಂಟ್​​ನಲ್ಲಿ ಹೊಸ ಮನೆ ಖರೀದಿಸಿದ್ದಾಳೆ.

ಐಫೋನ್ - 20 ಪ್ರಿಯಕರರಿಂದ 20 ಐಫೋನ್​​ ಗಿಫ್ಟ್​​, ಎಲ್ಲ ಫೋನ್​​ ಮಾರಿ ಹೊಸ ಮನೆ ಖರೀದಿಸಿದ ಯುವತಿ 20 Boyfriends And 20 IPhones Chinese Woman Bought A House Kannada Newsten Digital

ಸಾಮಾಜಿಕ ಜಾಲತಾಣದಲ್ಲಿ ವೈರಲ್

ಈ ಘಟನೆ 2016ರಲ್ಲಿ ನಡೆದಿದೆ. ಆದರೆ ಇತ್ತೀಚೆಗೆ, @tech_grammm ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಈಕೆಯ ಕುರಿತ ಫೋಸ್ಟ್​ ಒಂದನ್ನು ಹಂಚಿಕೊಳ್ಳಲಾಗಿದೆ. ಮೇ 06ರಂದು ಹಂಚಿಕೊಂಡಿರುವ ಈ ಪೋಸ್ಟ್​​, 187,016ಕ್ಕೂ ಅಧಿಕ ಲೈಕ್ಸ್​ಗಳನ್ನು ಪಡೆದಿದೆ.

Also Read: Kissing ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿರುವ ವಿದ್ಯಾರ್ಥಿ! ಏನಿದು ಹೊಸ ಕಾಯಿಲೆ, ಲಕ್ಷಣಗಳೇನು?

- Advertisement -
View this post on Instagram

A post shared by Tech Grammm (@tech_grammm)

ಬಡತನದಿಂದ ಸ್ವಂತ ಮನೆಗೆ

Xiaoliಬಡ ಕುಟುಂಬದಿಂದ ಬಂದಿದ್ದಳು. ಆದ್ದರಿಂದ, ಈ ರೀತಿ ಪ್ಲಾನ್​​ ಮಾಡಿ, 20 ಐಫೋನ್​​ಗಳನ್ನು ಮಾರಾಟ ಮಾಡಿ, 14 ಲಕ್ಷಕ್ಕೂ ಅಧಿಕ ಬೆಲೆಗೆ ಹೊಸ ಮನೆ ಖರೀದಿಸಿದ್ದಾಳೆ. ಈ ಘಟನೆಯು Xiaoliಯ ಚಾಣಾಕ್ಷತೆ ಮತ್ತು ತಂತ್ರವನ್ನು ತೋರಿಸುತ್ತದೆ.

ಅದರಂತೆ, Xiaoliತನ್ನ ಬಡತನವನ್ನು ಮೀರಿಸಿ, ಪ್ರೀತಿಯ ನಾಟಕದ ಮೂಲಕ ತನ್ನ ಗುರಿಯನ್ನು ಸಾಧಿಸಿದ್ದಾಳೆ. ಈಕೆಯ ಘಟನೆ ಇಂದಿಗೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

You Might Also Like

ಭಾರತ-ಪಾಕಿಸ್ತಾನ ತಕ್ಷಣದ ಕದನ ವಿರಾಮಕ್ಕೆ ಒಪ್ಪಿಗೆ: ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಣೆ

Operation sindoor: ವಿಜಯಪುರದಲ್ಲಿ ಪಾಕ್ ಪರ ವಿದ್ಯಾರ್ಥಿನಿ ಪೋಸ್ಟ್; ದೂರಿನ ಬೆನ್ನಲ್ಲೇ ಕ್ಷಮೆಯಾಚನೆ

Fact Check: ಎಟಿಎಂ, ಆನ್‌ಲೈನ್ ವಹಿವಾಟು 3 ದಿನ ಬಂದ್ ಆಗುತ್ತಾ? ಸರ್ಕಾರದಿಂದ ಸ್ಪಷ್ಟನೆ, ವೈರಲ್ ಸುದ್ದಿ ಸುಳ್ಳು

Viral Video: ಡಿವೋರ್ಸ್ ಕೇಳಿದ್ದ ಪತ್ನಿ ಮುಂದೆ ಹಾಡು ಹಾಡಿ ಆಕೆಯ ಮನವೊಲಿಸಿದ ಪತಿರಾಯ, ವಿಡಿಯೋ ವೈರಲ್

ಚೈತ್ರಾ ಕುಂದಾಪುರ-ಶ್ರೀಕಾಂತ್ ಕಶ್ಯಪ್ ವಿವಾಹ: ತಾಳಿ ಕಟ್ಟುವಾಗ ಕಣ್ಣೀರಿಟ್ಟ ಚೈತ್ರಾ, ವೈರಲ್ ಆದ ವಿಡಿಯೋ

TAGGED:boy friendchinagirl friendIphoneTrending
Share This Article
Facebook Twitter Whatsapp Whatsapp Copy Link

Follow US

Find US on Social Medias
FacebookLike
InstagramFollow
Popular News View more
ಆಪರೇಷನ್ ಸಿಂಧೂರ್: ಕದನ ವಿರಾಮ ಘೋಷಣೆ, ಆದರೆ ಪಾಕ್‌ ಮೇಲೆ ಭಾರತದ ಹಿಡಿತ ಮುಂದುವರಿಕೆ

ಆಪರೇಷನ್ ಸಿಂಧೂರ್: ಕದನ ವಿರಾಮ ಘೋಷಣೆ, ಆದರೆ ಪಾಕ್‌ ಮೇಲೆ ಭಾರತದ ಹಿಡಿತ ಮುಂದುವರಿಕೆ

ಭಾರತ-ಪಾಕಿಸ್ತಾನ ತಕ್ಷಣದ ಕದನ ವಿರಾಮಕ್ಕೆ ಒಪ್ಪಿಗೆ: ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಣೆ

ಭಾರತ-ಪಾಕಿಸ್ತಾನ ತಕ್ಷಣದ ಕದನ ವಿರಾಮಕ್ಕೆ ಒಪ್ಪಿಗೆ: ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಣೆ

ಉಡುಪಿ ದೇಶವಿರೋಧಿ ಘಟನೆ: ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಬರಹ

ಉಡುಪಿ, ಮಂಡ್ಯದಲ್ಲಿ ದೇಶವಿರೋಧಿ ಘಟನೆ: ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಬರಹ, ಪ್ರಧಾನಿಯವರ ವಿರುದ್ಧ ಯುವಕನ ಅವಹೇಳನಕಾರಿ ಪೋಸ್ಟ್

Operation Sindoor-2: ಟರ್ಕಿ ಡ್ರೋನ್‌ ಬಳಸಿ ಭಾರತದ 36 ಸ್ಥಳಗಳ ಮೇಲೆ ಪಾಕ್ ದಾಳಿಯ ಯತ್ನ, ಭಾರತದಿಂದ ತಿರುಗೇಟು

Operation Sindoor-2: ಟರ್ಕಿ ಡ್ರೋನ್‌ ಬಳಸಿ ಭಾರತದ 36 ಸ್ಥಳಗಳ ಮೇಲೆ ಪಾಕ್ ದಾಳಿಯ ಯತ್ನ, ಭಾರತದಿಂದ ತಿರುಗೇಟು

Operation sindoor: ವಿಜಯಪುರದಲ್ಲಿ ಪಾಕ್ ಪರ ವಿದ್ಯಾರ್ಥಿನಿ ಪೋಸ್ಟ್; ದೂರಿನ ಬೆನ್ನಲ್ಲೇ ಕ್ಷಮೆಯಾಚನೆ

Operation sindoor: ವಿಜಯಪುರದಲ್ಲಿ ಪಾಕ್ ಪರ ವಿದ್ಯಾರ್ಥಿನಿ ಪೋಸ್ಟ್; ದೂರಿನ ಬೆನ್ನಲ್ಲೇ ಕ್ಷಮೆಯಾಚನೆ

ಭಾರತ-ಪಾಕ್ ಉದ್ವಿಗ್ನತೆ: ‘ಡ್ಯಾನ್ಸ್ ಆಫ್ ದಿ ಹಿಲರಿ’ ವೈರಸ್‌ನಿಂದ ಎಚ್ಚರ, ಸ್ಮಾರ್ಟ್‌ಫೋನ್‌ಗೆ ಬಂದ ಫೈಲ್ ತೆರೆಯದಿರಿ

ಭಾರತ-ಪಾಕ್ ಉದ್ವಿಗ್ನತೆ: ‘ಡ್ಯಾನ್ಸ್ ಆಫ್ ದಿ ಹಿಲರಿ’ ವೈರಸ್‌ನಿಂದ ಎಚ್ಚರ, ಸ್ಮಾರ್ಟ್‌ಫೋನ್‌ಗೆ ಬಂದ ಫೈಲ್ ತೆರೆಯದಿರಿ

- Advertisement -
Organic Ads - Best Digital Marketing Agency in BangaloreOrganic Ads - Best Digital Marketing Agency in Bangalore
Live Cricket Scores

You Might Also Like

Pahalgam Terror Attack: ಪಹಲ್ಗಾಮ್ ಉಗ್ರ ದಾಳಿಯ ಮತ್ತೊಂದು ವಿಡಿಯೊ ವೈರಲ್

Pahalgam Terror Attack: ಪಹಲ್ಗಾಮ್ ಉಗ್ರ ದಾಳಿಯ ಮತ್ತೊಂದು ವಿಡಿಯೊ ವೈರಲ್

May 5, 2025
Viral Video: ಸ್ಟಂಟ್‌ಗಾಗಿ ಪ್ಯಾಂಟ್‌ಗೆ ಬೆಂಕಿ ಹಚ್ಚಿಕೊಂಡ ಗಾಯಕ, ವಿಡಿಯೋ ನೋಡಿ!

Viral Video: ಸ್ಟಂಟ್‌ಗಾಗಿ ಪ್ಯಾಂಟ್‌ಗೆ ಬೆಂಕಿ ಹಚ್ಚಿಕೊಂಡ ಗಾಯಕ, ವಿಡಿಯೋ ನೋಡಿ!

May 5, 2025
ಹೇರ್ ಕಟ್ ಮಾಡಿಸಿದ್ದಕ್ಕೆ ಇಷ್ಟೊಂದು ದುಡ್ದಾ? ಶಾಕ್ ಆದ ವಿದೇಶಿಗ - ಮೋಸದ ಕಥೆ ವೈರಲ್!

ಹೇರ್ ಕಟ್ ಮಾಡಿಸಿದ್ದಕ್ಕೆ ಇಷ್ಟೊಂದು ದುಡ್ದಾ? ಶಾಕ್ ಆದ ವಿದೇಶಿಗ – ಮೋಸದ ಕಥೆ ವೈರಲ್!

May 5, 2025
ವಿಮಾನ ನಿಲ್ದಾಣದಲ್ಲಿ ಕೊಳಲಿನ ದೇಶಭಕ್ತಿ ಮಿಡಿತ: ಭದ್ರತಾ ಸಿಬ್ಬಂದಿಯ ಮನವಿಗೆ ಸ್ಪಂದಿಸಿದ ವಾದಕ!

ವಿಮಾನ ನಿಲ್ದಾಣದಲ್ಲಿ ಕೊಳಲಿನ ದೇಶಭಕ್ತಿ ಮಿಡಿತ: ಭದ್ರತಾ ಸಿಬ್ಬಂದಿಯ ಮನವಿಗೆ ಸ್ಪಂದಿಸಿದ ವಾದಕ!

May 5, 2025
Previous Next
About
  • About us
  • Advertise With Us
  • Contact
Quick Links
  • Privacy Policy
  • Terms & Conditions
  • Disclaimer
© Newsten Digital. All Rights Reserved.
Go to mobile version
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?