Newsten DigitalNewsten DigitalNewsten Digital
Notification
Font ResizerAa
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Reading: ವೈರಲ್ ವಿಡಿಯೋ: ಇದು ವಿಶ್ವದ ಮೊದಲ AI ಬಟ್ಟೆ, ರೋಬೋಟಿಕ್ ಸ್ನೇಕ್ ಡ್ರೆಸ್ ಹೇಗಿದೆ ನೋಡಿ!
Share
Font ResizerAa
Newsten DigitalNewsten Digital
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Search
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Follow US
Newsten Digital > Blog > ವೈರಲ್​ > ವೈರಲ್ ವಿಡಿಯೋ: ಇದು ವಿಶ್ವದ ಮೊದಲ AI ಬಟ್ಟೆ, ರೋಬೋಟಿಕ್ ಸ್ನೇಕ್ ಡ್ರೆಸ್ ಹೇಗಿದೆ ನೋಡಿ!

ವೈರಲ್ ವಿಡಿಯೋ: ಇದು ವಿಶ್ವದ ಮೊದಲ AI ಬಟ್ಟೆ, ರೋಬೋಟಿಕ್ ಸ್ನೇಕ್ ಡ್ರೆಸ್ ಹೇಗಿದೆ ನೋಡಿ!

Web Desk
Last updated: July 4, 2024 5:17 pm
Web Desk Published July 4, 2024
Share
2 Min Read
ವೈರಲ್ ವಿಡಿಯೋ: ಇದು ವಿಶ್ವದ ಮೊದಲ AI ಬಟ್ಟೆ, ರೋಬೋಟಿಕ್ ಸ್ನೇಕ್ ಡ್ರೆಸ್ ಹೇಗಿದೆ ನೋಡಿ!

AI ಬಟ್ಟೆ, ರೋಬೋಟಿಕ್ ಸ್ನೇಕ್ ಡ್ರೆಸ್ ಹೇಗಿದೆ ನೋಡಿ!

ಕೆಲ ತಿಂಗಳುಗಳ ಹಿಂದೆ ಕೇರಳದ ಶಾಲೆಯಲ್ಲಿ ಎಐ (ಕೃತಕ ಬುದ್ಧಿಮತ್ತೆ) ರೋಬೋಟಿಕ್ ಶಿಕ್ಷಕಿಯನ್ನು ನೇಮಕ ಮಾಡಿದ ಸುದ್ದಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಈಗ, ಎಐ ನಮ್ಮ ದೈನಂದಿನ ಜೀವನದ ಭಾಗವಾಗುತ್ತಿದ್ದು, ಫ್ಯಾಷನ್ ಕ್ಷೇತ್ರಕ್ಕೂ ಎಂಟ್ರಿ ಕೊಟ್ಟಿದೆ. ಎಂಜಿನಿಯರ್ ಒಬ್ಬರು ಎಐ ತಂತ್ರಜ್ಞಾನ ಬಳಸಿ ವಿಶೇಷವಾದ ರೋಬೋಟಿಕ್ ಡ್ರೆಸ್ ತಯಾರಿಸಿದ್ದು, ಈ ಸುದ್ದಿ ಇದೀಗ ಸಖತ್ ವೈರಲ್ ಆಗುತ್ತಿದೆ.

Contents
AI ಬಟ್ಟೆ, ರೋಬೋಟಿಕ್ ಸ್ನೇಕ್ ಡ್ರೆಸ್ ಹೇಗಿದೆ ನೋಡಿ!ಡಿಜಿಟಲ್ ಯುಗದಲ್ಲಿ AI ತಂತ್ರಜ್ಞಾನ:ಕ್ರಿಸ್ಟಿನಾ ಆರ್ನ್ಸ್ಟ್ ಅವರ ಪ್ರಯೋಗ:ವೈರಲ್ ವಿಡಿಯೋ:ಸಾಮಾಜಿಕ ಮಾಧ್ಯಮದಲ್ಲಿ ಅಭಿಪ್ರಾಯಗಳು:

ಡಿಜಿಟಲ್ ಯುಗದಲ್ಲಿ AI ತಂತ್ರಜ್ಞಾನ:

ಈ ಡಿಜಿಟಲ್ ಯುಗದಲ್ಲಿ ಕೃತಕ ಬುದ್ಧಿಮತ್ತೆ (ಎಐ) ನಮ್ಮ ಜೀವನದ ಪ್ರಮುಖ ಭಾಗವಾಗುತ್ತಿದೆ. ಆರೋಗ್ಯ, ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಎಐ ತನ್ನ ಛಾಪು ಮೂಡಿಸಿದೆ. ಲೇಟೆಸ್ಟ್ ವಿಚಾರ ಏನೆಂದರೆ, ಎಐ ಈಗ ಫ್ಯಾಷನ್ ಲೋಕಕ್ಕೂ ಕಾಲಿಟ್ಟಿದೆ. ಎಐ ಟೀಚರ್, ಎಐ ಸಾಫ್ಟ್‌ವೇರ್ ಇಂಜಿನಿಯರ್‌ಗಳ ನಂತರ, ಇದೀಗ ಎಐ ಉಡುಗೆಯೂ ತಯಾರಿಸಲಾಗಿದೆ.

ವೈರಲ್ ವಿಡಿಯೋ: ಇದು ವಿಶ್ವದ ಮೊದಲ AI ಬಟ್ಟೆ, ರೋಬೋಟಿಕ್ ಸ್ನೇಕ್ ಡ್ರೆಸ್ ಹೇಗಿದೆ ನೋಡಿ!

ಕ್ರಿಸ್ಟಿನಾ ಆರ್ನ್ಸ್ಟ್ ಅವರ ಪ್ರಯೋಗ:

ಗೂಗಲ್ ಸಾಫ್ಟ್‌ವೇರ್ ಇಂಜಿನಿಯರ್ ಹಾಗೂ SheBuildsRobots.org ನ ಸಂಸ್ಥಾಪಕಿ ಕ್ರಿಸ್ಟಿನಾ ಆರ್ನ್ಸ್ಟ್, ಎಐ ತಂತ್ರಜ್ಞಾನ ಬಳಸಿ ಮೊದಲ ರೋಬೋಟಿಕ್ ಡ್ರೆಸ್ ತಯಾರಿಸಿದ್ದಾರೆ. ಮೆದುಸಾ ಡ್ರೆಸ್‌ಗೆ ಅವರು ಚಲಿಸುವ ರೊಬೋಟಿಕ್ ಹಾವುಗಳನ್ನು ಜೋಡಿಸಿದ್ದು, ಈ ವಿಶೇಷ ಉಡುಗೆ ಫ್ಯಾಷನ್ ಪ್ರಿಯರ ಗಮನ ಸೆಳೆಯುತ್ತಿದೆ. ಕ್ರಿಸ್ಟಿನಾ ಅವರು ಎಂಜಿನಿಯರ್‌ ಆಗಿದ್ದರೂ, ಫ್ಯಾಷನ್‌ ಮೇಲಿನ ಪ್ರೀತಿಯಿಂದ ಅವರು ಈ ಪ್ರಯೋಗವನ್ನು ಕೈಗೆತ್ತಿಕೊಂಡು, ವಿಶ್ವದ ಮೊದಲ ಎಐ ಉಡುಪನ್ನು ತಯಾರಿಸಿದ್ದಾರೆ.

Also Read: ವೈರಲ್ ಸುದ್ದಿ: ಮಂಗಳೂರು-ಮಡಿಕೇರಿ ಹೆದ್ದಾರಿಯ ಭಾರೀ ಟ್ರೋಲ್ ಆದ ಸೈನ್ ಬೋರ್ಡ್

- Advertisement -

ವೈರಲ್ ವಿಡಿಯೋ:

ಕ್ರಿಸ್ಟಿನಾ ಅವರು ಈ ವಿಶೇಷ ರೋಬೋಟಿಕ್ ಸ್ನೇಕ್ ಮೆದುಸಾ ಡ್ರೆಸ್‌ನ್ನು ತಯಾರಿಸಿದ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ, ಅವರು ಈ ಡ್ರೆಸ್‌ನ್ನು ಧರಿಸಿರುವುದನ್ನು ಕಾಣಬಹುದು. “ನಾನು ಈ ಉಡುಗೆಯನ್ನು ತಯಾರಿಸಲು ಹಲವಾರು ಬಾರಿ ವಿಫಲನಾಗಿದ್ದೇನೆ, ಕೊನೆಗೆ ಆಟೋಮ್ಯಾಟಾ ಆಟಿಕೆಗಳಿಂದ ಸ್ಫೂರ್ತಿ ಪಡೆದು ರೋಬೋಟಿಕ್ ಸ್ನೇಕ್ ಉಡುಗೆಯನ್ನು ಸಿದ್ಧಪಡಿಸಿದೆ,” ಎಂದು ಹೇಳಿದ್ದಾರೆ.

View this post on Instagram

A post shared by She Builds Robots (@shebuildsrobots)

ಸಾಮಾಜಿಕ ಮಾಧ್ಯಮದಲ್ಲಿ ಅಭಿಪ್ರಾಯಗಳು:

SheBuildsRobots ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೋ 3 ಮಿಲಿಯನ್‌ಗಿಂತ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದು, ಈ ಪ್ರಯತ್ನಕ್ಕೆ ಕ್ರಿಸ್ಟಿನಾ ಅವರಿಗೆ ನೆಟ್ಟಿಗರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಈ ತಂತ್ರಜ್ಞಾನವು ಫ್ಯಾಷನ್ ಕ್ಷೇತ್ರದಲ್ಲಿ ಎಂಥ ಮಹತ್ತರ ಬೆಳವಣಿಗೆಗೆ ಕಾರಣವಾಗಬಹುದು ಎಂಬುದನ್ನು ಈ ವಿಡಿಯೋ ತೋರಿಸುತ್ತದೆ.

You Might Also Like

ಇಟಲಿಯ ಪ್ರಧಾನಿ ಮೆಲೋನಿಗೆ ಮಂಡಿಯೂರಿ ಸ್ವಾಗತ: ಅಲ್ಬೇನಿಯಾದ ಪ್ರಧಾನಿ ಎಡಿ ರಾಮರ ವಿಶಿಷ್ಟ ಗೌರವ

ಚಲಿಸುವ ಕಾರಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಧೀರ ಮಹಿಳೆ: ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

“ಸೇನೆ ಬರಲಿ, ನೋಡಿಕೊಳ್ತೇನೆ”: ಎನ್‌ಕೌಂಟರ್‌ಗೆ ಮುನ್ನ ಉಗ್ರ ಅಮೀರ್‌ ನಜೀರ್‌ ವಾನಿಯ ತಾಯಿಯೊಂದಿಗೆ ನಡೆಸಿದ ವಿಡಿಯೊ ಕಾಲ್‌ ವೈರಲ್‌

ವಿಶ್ವಕ್ಕೆ ಮತ್ತೆ ಕೊರೊನಾ ಆತಂಕ: ಹಾಂಗ್ ಕಾಂಗ್, ಸಿಂಗಾಪುರದಲ್ಲಿ ಕೋವಿಡ್-19 ಏರಿಕೆ

ಬಿಜೆಪಿ ನಾಯಕ ಬಬ್ಬನ್ ಸಿಂಗ್‌ಗೆ ಉಚ್ಛಾಟನೆ: ನರ್ತಕಿಯ ಜೊತೆ ಅನುಚಿತ ವರ್ತನೆಯ ವಿಡಿಯೊ ವೈರಲ್‌

TAGGED:AIAI dressRobotic Snake DressSnake Dressviral video
Share This Article
Facebook Twitter Whatsapp Whatsapp Copy Link

Follow US

Find US on Social Medias
FacebookLike
InstagramFollow
Popular News View more
ಆಪರೇಷನ್ ಸಿಂಧೂರ್ ರಹಸ್ಯ ಮಾಹಿತಿ ಪಾಕಿಸ್ತಾನಕ್ಕೆ ರವಾನೆ: ಹರಿಯಾಣದ ವಿದ್ಯಾರ್ಥಿ ಬಂಧನ

ಆಪರೇಷನ್ ಸಿಂಧೂರ್ ರಹಸ್ಯ ಮಾಹಿತಿ ಪಾಕಿಸ್ತಾನಕ್ಕೆ ರವಾನೆ: ಹರಿಯಾಣದ ವಿದ್ಯಾರ್ಥಿ ಬಂಧನ

ಇಟಲಿಯ ಪ್ರಧಾನಿ ಮೆಲೋನಿಗೆ ಮಂಡಿಯೂರಿ ಸ್ವಾಗತ: ಅಲ್ಬೇನಿಯಾದ ಪ್ರಧಾನಿ ಎಡಿ ರಾಮರ ವಿಶಿಷ್ಟ ಗೌರವ

ಇಟಲಿಯ ಪ್ರಧಾನಿ ಮೆಲೋನಿಗೆ ಮಂಡಿಯೂರಿ ಸ್ವಾಗತ: ಅಲ್ಬೇನಿಯಾದ ಪ್ರಧಾನಿ ಎಡಿ ರಾಮರ ವಿಶಿಷ್ಟ ಗೌರವ

130 ಐಟಿ ಕಂಪೆನಿಗಳಿಂದ 61,220 ಟೆಕ್ಕಿಗಳಿಗೆ ಉದ್ಯೋಗ ಕಡಿತ: ಬೆಂಗಳೂರಿನಲ್ಲಿ ತೀವ್ರ ಪರಿಣಾಮ

130 ಐಟಿ ಕಂಪೆನಿಗಳಿಂದ 61,220 ಟೆಕ್ಕಿಗಳಿಗೆ ಉದ್ಯೋಗ ಕಡಿತ: ಬೆಂಗಳೂರಿನಲ್ಲಿ ತೀವ್ರ ಪರಿಣಾಮ

ಭಾರತಕ್ಕೆ ಸಕ್ಕರೆ ಕಾಯಿಲೆ “ಟೈಮ್ ಬಾಂಬ್” ಎಂದ ಝೆರೋಧಾ ಸಂಸ್ಥಾಪಕ ನಿತಿನ್ ಕಾಮತ್: ಆರೋಗ್ಯಕರ ಜೀವನಕ್ಕೆ ಕರೆ

ಭಾರತಕ್ಕೆ ಸಕ್ಕರೆ ಕಾಯಿಲೆ “ಟೈಮ್ ಬಾಂಬ್” ಎಂದ ಝೆರೋಧಾ ಸಂಸ್ಥಾಪಕ ನಿತಿನ್ ಕಾಮತ್: ಆರೋಗ್ಯಕರ ಜೀವನಕ್ಕೆ ಕರೆ

ಚಲಿಸುವ ಕಾರಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಧೀರ ಮಹಿಳೆ: ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

ಚಲಿಸುವ ಕಾರಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಧೀರ ಮಹಿಳೆ: ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

"ಸೇನೆ ಬರಲಿ, ನೋಡಿಕೊಳ್ತೇನೆ": ಎನ್‌ಕೌಂಟರ್‌ಗೆ ಮುನ್ನ ಉಗ್ರ ಅಮೀರ್‌ ನಜೀರ್‌ ವಾನಿಯ ತಾಯಿಯೊಂದಿಗೆ ನಡೆಸಿದ ವಿಡಿಯೊ ಕಾಲ್‌ ವೈರಲ್‌

“ಸೇನೆ ಬರಲಿ, ನೋಡಿಕೊಳ್ತೇನೆ”: ಎನ್‌ಕೌಂಟರ್‌ಗೆ ಮುನ್ನ ಉಗ್ರ ಅಮೀರ್‌ ನಜೀರ್‌ ವಾನಿಯ ತಾಯಿಯೊಂದಿಗೆ ನಡೆಸಿದ ವಿಡಿಯೊ ಕಾಲ್‌ ವೈರಲ್‌

- Advertisement -
Organic Ads - Best Digital Marketing Agency in BangaloreOrganic Ads - Best Digital Marketing Agency in Bangalore
Live Cricket Scores

You Might Also Like

Viral Video: ಭಾರತದ ಕ್ವಿಕ್ ಡೆಲಿವರಿ ಸೇವೆಗೆ ವಿದೇಶಿ ಮಹಿಳೆ ಫಿದಾ, ವಿಡಿಯೊ ಸಂಚಲನ!

Viral Video: ಭಾರತದ ಕ್ವಿಕ್ ಡೆಲಿವರಿ ಸೇವೆಗೆ ವಿದೇಶಿ ಮಹಿಳೆ ಫಿದಾ, ವಿಡಿಯೊ ಸಂಚಲನ!

May 15, 2025
ಶಾಹಿದ್ ಅಫ್ರಿದಿಯಿಂದ ಭಾರತದ ವಿರುದ್ಧ ವಿವಾದಾತ್ಮಕ ಹೇಳಿಕೆ: “ಭಾರತ ಪ್ರಗತಿಯಲ್ಲಿದೆ, ಆದರೆ ನಮ್ಮನ್ನು ತಡೆಯುತ್ತಿದೆ”

ಶಾಹಿದ್ ಅಫ್ರಿದಿಯಿಂದ ಭಾರತದ ವಿರುದ್ಧ ವಿವಾದಾತ್ಮಕ ಹೇಳಿಕೆ: “ಭಾರತ ಪ್ರಗತಿಯಲ್ಲಿದೆ, ಆದರೆ ನಮ್ಮನ್ನು ತಡೆಯುತ್ತಿದೆ”

May 15, 2025
ಕೊಕೇನ್ ಚಟಕ್ಕೆ 1 ಕೋಟಿ ಆಸ್ತಿ ನುಂಗಿದ ವೈದ್ಯೆ: ಹೈದರಾಬಾದ್‌ನಲ್ಲಿ ಡ್ರಗ್ಸ್‌ ಮಾಫಿಯಾ ಬಂಧನ

ಕೊಕೇನ್ ಚಟಕ್ಕೆ 1 ಕೋಟಿ ಆಸ್ತಿ ನುಂಗಿದ ವೈದ್ಯೆ: ಹೈದರಾಬಾದ್‌ನಲ್ಲಿ ಡ್ರಗ್ಸ್‌ ಮಾಫಿಯಾ ಬಂಧನ

May 14, 2025
ಭಾರತೀಯ ಸೇನೆಯ ಶೌರ್ಯಕ್ಕೆ ರಷ್ಯಾ ಮಹಿಳೆಯ ಸಲಾಮ್: ‘ಭಾರತ ನನ್ನ ಮನೆ’ ಎಂದು ವೈರಲ್ ವಿಡಿಯೊ

ಭಾರತೀಯ ಸೇನೆಯ ಶೌರ್ಯಕ್ಕೆ ರಷ್ಯಾ ಮಹಿಳೆಯ ಸಲಾಮ್: ‘ಭಾರತ ನನ್ನ ಮನೆ’ ಎಂದು ವೈರಲ್ ವಿಡಿಯೊ

May 14, 2025
Previous Next
About
  • About us
  • Advertise With Us
  • Contact
Quick Links
  • Privacy Policy
  • Terms & Conditions
  • Disclaimer
© Newsten Digital. All Rights Reserved.
Go to mobile version
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?