Newsten DigitalNewsten DigitalNewsten Digital
Notification
Font ResizerAa
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Reading: ನೀರಿನ ಜೊತೆ ಹುಚ್ಚಾಟ ಬೇಡ! ಮಗಳ ಮೊಬೈಲ್​ನಲ್ಲಿ ಅಪ್ಪ ಕೊಚ್ಚಿ ಹೋಗುವ ದೃಶ್ಯ ಸೆರೆ
Share
Font ResizerAa
Newsten DigitalNewsten Digital
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Search
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Follow US
Newsten Digital > Blog > ವೈರಲ್​ > ನೀರಿನ ಜೊತೆ ಹುಚ್ಚಾಟ ಬೇಡ! ಮಗಳ ಮೊಬೈಲ್​ನಲ್ಲಿ ಅಪ್ಪ ಕೊಚ್ಚಿ ಹೋಗುವ ದೃಶ್ಯ ಸೆರೆ

ನೀರಿನ ಜೊತೆ ಹುಚ್ಚಾಟ ಬೇಡ! ಮಗಳ ಮೊಬೈಲ್​ನಲ್ಲಿ ಅಪ್ಪ ಕೊಚ್ಚಿ ಹೋಗುವ ದೃಶ್ಯ ಸೆರೆ

Web Desk
Last updated: July 2, 2024 11:14 am
Web Desk Published July 2, 2024
Share
1 Min Read
ನೀರಿನ ಜೊತೆ ಹುಚ್ಚಾಟ ಬೇಡ! ಮಗಳ ಮೊಬೈಲ್​ನಲ್ಲಿ ಅಪ್ಪ ಕೊಚ್ಚಿ ಹೋಗುವ ದೃಶ್ಯ ಸೆರೆ

ಪುಣೆ: ಲೋನಾವಾಲಾದಲ್ಲಿ ಒಂದೇ ಕುಟುಂಬದ ಐವರು ಹಿನ್ನೀರಿನ ಜಲಪಾತದಲ್ಲಿ ಕೊಚ್ಚಿಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದನ್ನು ನೀವು ನಿನ್ನೆಯಷ್ಟೇ ನೋಡಿದ್ದೀರಿ. ಇದೀಗ ಪುಣೆಯಲ್ಲಿ ಮತ್ತೊಂದು ದುರಂತ ನಡೆದಿದ್ದು, ಜಲಪಾತದಲ್ಲಿ ಟ್ರೆಕ್ಕಿಂಗ್ ಹೋಗಿದ್ದ ವ್ಯಕ್ತಿಯೊಬ್ಬ ಕೊಚ್ಚಿ ಹೋಗಿರುವ ವಿಡಿಯೋ ಆತನ 10 ವರ್ಷದ ಮಗಳ ಮೊಬೈಲ್​ನಲ್ಲಿ ಸೆರೆಹಿಡಿದಿದೆ.

ನೀರಿನ ಜೊತೆ ಹುಚ್ಚಾಟ ಬೇಡ - Dont play with water

ಟ್ರೆಕ್ ಲೀಡರ್ ಆಗಿದ್ದ ಈ ವ್ಯಕ್ತಿ ಜನಪ್ರಿಯ ಪಿಕ್ನಿಕ್ ತಾಣದಲ್ಲಿ ತನ್ನ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಆನಂದಿಸುತ್ತಿದ್ದರು. ಪುಣೆಯಲ್ಲಿ ಅವರು ಜಲಪಾತಕ್ಕೆ ಧುಮುಕಲು ನಿರ್ಧರಿಸಿದರು. ಆತ ನೀರಿನ ಹೊಂಡದಿಂದ ಈಜಿ ಮೇಲೆ ಬರುತ್ತೇನೆ ಎಂಬ ವಿಶ್ವಾಸದಲ್ಲಿ ಇದ್ದನು. ದಡದಲ್ಲಿ ನಿಂತಿದ್ದ 10 ವರ್ಷದ ಮಗಳು, ತನ್ನ ತಂದೆಯ ಸಾಹಸವನ್ನು ರೆಕಾರ್ಡ್ ಮಾಡುತ್ತಿತ್ತು. ಆದರೆ, ಜಲಪಾತದ ರಭಸಕ್ಕೆ ತಾನು ಕೊಚ್ಚಿಹೋಗುವುದನ್ನು ಆತ ಊಹಿಸಿರಲಿಲ್ಲ.

Also Read: ಚಂದ್ರನಲ್ಲಿಗೆ ಹಾರಲಿದ್ದಾರೆ ಪ್ರಧಾನಿ ಮೋದಿ

ವ್ಯಕ್ತಿಯು, ತನ್ನ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಸುಮಾರು 20 ಜನರ ಸಮೂಹದೊಂದಿಗೆ ಟ್ರೆಕ್ಕಿಂಗ್​ಗೆ ಹೋಗಿದ್ದನು. ಅವರು ಜಲಪಾತಕ್ಕೆ ಧುಮುಕಲು ನಿರ್ಧರಿಸಿದರು, ಆದರೆ ನೀರಿನ ರಭಸಕ್ಕೆ ಆತ ಕೊಚ್ಚಿ ಹೋಗುತ್ತಾನೆ. ಆ ವ್ಯಕ್ತಿಯ 10 ವರ್ಷದ ಮಗಳು ತನ್ನ ತಂದೆಯ ಸಾಹಸವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡುತ್ತಿದ್ದಳು. ಆ ವ್ಯಕ್ತಿಯು ಮೇಲಕ್ಕೆ ಏರಲು ಸಹಾಯಕ್ಕಾಗಿ ಹರಸಾಹಸ ಪಡುತ್ತಿರುವ ದೃಶ್ಯವು ಈ ವಿಡಿಯೋದಲ್ಲಿ ಸೆರೆಯಾಗಿದೆ.

- Advertisement -

You Might Also Like

ಆಪರೇಷನ್ ಸಿಂಧೂರ್ ರಹಸ್ಯ ಮಾಹಿತಿ ಪಾಕಿಸ್ತಾನಕ್ಕೆ ರವಾನೆ: ಹರಿಯಾಣದ ವಿದ್ಯಾರ್ಥಿ ಬಂಧನ

ಇಟಲಿಯ ಪ್ರಧಾನಿ ಮೆಲೋನಿಗೆ ಮಂಡಿಯೂರಿ ಸ್ವಾಗತ: ಅಲ್ಬೇನಿಯಾದ ಪ್ರಧಾನಿ ಎಡಿ ರಾಮರ ವಿಶಿಷ್ಟ ಗೌರವ

130 ಐಟಿ ಕಂಪೆನಿಗಳಿಂದ 61,220 ಟೆಕ್ಕಿಗಳಿಗೆ ಉದ್ಯೋಗ ಕಡಿತ: ಬೆಂಗಳೂರಿನಲ್ಲಿ ತೀವ್ರ ಪರಿಣಾಮ

ಭಾರತಕ್ಕೆ ಸಕ್ಕರೆ ಕಾಯಿಲೆ “ಟೈಮ್ ಬಾಂಬ್” ಎಂದ ಝೆರೋಧಾ ಸಂಸ್ಥಾಪಕ ನಿತಿನ್ ಕಾಮತ್: ಆರೋಗ್ಯಕರ ಜೀವನಕ್ಕೆ ಕರೆ

ಚಲಿಸುವ ಕಾರಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಧೀರ ಮಹಿಳೆ: ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

TAGGED:video viralviral newsviral videowaterfall
Share This Article
Facebook Twitter Whatsapp Whatsapp Copy Link

Follow US

Find US on Social Medias
FacebookLike
InstagramFollow
Popular News View more
ಆಪರೇಷನ್ ಸಿಂಧೂರ್ ರಹಸ್ಯ ಮಾಹಿತಿ ಪಾಕಿಸ್ತಾನಕ್ಕೆ ರವಾನೆ: ಹರಿಯಾಣದ ವಿದ್ಯಾರ್ಥಿ ಬಂಧನ

ಆಪರೇಷನ್ ಸಿಂಧೂರ್ ರಹಸ್ಯ ಮಾಹಿತಿ ಪಾಕಿಸ್ತಾನಕ್ಕೆ ರವಾನೆ: ಹರಿಯಾಣದ ವಿದ್ಯಾರ್ಥಿ ಬಂಧನ

ಇಟಲಿಯ ಪ್ರಧಾನಿ ಮೆಲೋನಿಗೆ ಮಂಡಿಯೂರಿ ಸ್ವಾಗತ: ಅಲ್ಬೇನಿಯಾದ ಪ್ರಧಾನಿ ಎಡಿ ರಾಮರ ವಿಶಿಷ್ಟ ಗೌರವ

ಇಟಲಿಯ ಪ್ರಧಾನಿ ಮೆಲೋನಿಗೆ ಮಂಡಿಯೂರಿ ಸ್ವಾಗತ: ಅಲ್ಬೇನಿಯಾದ ಪ್ರಧಾನಿ ಎಡಿ ರಾಮರ ವಿಶಿಷ್ಟ ಗೌರವ

130 ಐಟಿ ಕಂಪೆನಿಗಳಿಂದ 61,220 ಟೆಕ್ಕಿಗಳಿಗೆ ಉದ್ಯೋಗ ಕಡಿತ: ಬೆಂಗಳೂರಿನಲ್ಲಿ ತೀವ್ರ ಪರಿಣಾಮ

130 ಐಟಿ ಕಂಪೆನಿಗಳಿಂದ 61,220 ಟೆಕ್ಕಿಗಳಿಗೆ ಉದ್ಯೋಗ ಕಡಿತ: ಬೆಂಗಳೂರಿನಲ್ಲಿ ತೀವ್ರ ಪರಿಣಾಮ

ಭಾರತಕ್ಕೆ ಸಕ್ಕರೆ ಕಾಯಿಲೆ “ಟೈಮ್ ಬಾಂಬ್” ಎಂದ ಝೆರೋಧಾ ಸಂಸ್ಥಾಪಕ ನಿತಿನ್ ಕಾಮತ್: ಆರೋಗ್ಯಕರ ಜೀವನಕ್ಕೆ ಕರೆ

ಭಾರತಕ್ಕೆ ಸಕ್ಕರೆ ಕಾಯಿಲೆ “ಟೈಮ್ ಬಾಂಬ್” ಎಂದ ಝೆರೋಧಾ ಸಂಸ್ಥಾಪಕ ನಿತಿನ್ ಕಾಮತ್: ಆರೋಗ್ಯಕರ ಜೀವನಕ್ಕೆ ಕರೆ

ಚಲಿಸುವ ಕಾರಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಧೀರ ಮಹಿಳೆ: ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

ಚಲಿಸುವ ಕಾರಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಧೀರ ಮಹಿಳೆ: ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

"ಸೇನೆ ಬರಲಿ, ನೋಡಿಕೊಳ್ತೇನೆ": ಎನ್‌ಕೌಂಟರ್‌ಗೆ ಮುನ್ನ ಉಗ್ರ ಅಮೀರ್‌ ನಜೀರ್‌ ವಾನಿಯ ತಾಯಿಯೊಂದಿಗೆ ನಡೆಸಿದ ವಿಡಿಯೊ ಕಾಲ್‌ ವೈರಲ್‌

“ಸೇನೆ ಬರಲಿ, ನೋಡಿಕೊಳ್ತೇನೆ”: ಎನ್‌ಕೌಂಟರ್‌ಗೆ ಮುನ್ನ ಉಗ್ರ ಅಮೀರ್‌ ನಜೀರ್‌ ವಾನಿಯ ತಾಯಿಯೊಂದಿಗೆ ನಡೆಸಿದ ವಿಡಿಯೊ ಕಾಲ್‌ ವೈರಲ್‌

- Advertisement -
Organic Ads - Best Digital Marketing Agency in BangaloreOrganic Ads - Best Digital Marketing Agency in Bangalore
Live Cricket Scores

You Might Also Like

ವಿಶ್ವಕ್ಕೆ ಮತ್ತೆ ಕೊರೊನಾ ಆತಂಕ: ಹಾಂಗ್ ಕಾಂಗ್, ಸಿಂಗಾಪುರದಲ್ಲಿ ಕೋವಿಡ್-19 ಏರಿಕೆ

ವಿಶ್ವಕ್ಕೆ ಮತ್ತೆ ಕೊರೊನಾ ಆತಂಕ: ಹಾಂಗ್ ಕಾಂಗ್, ಸಿಂಗಾಪುರದಲ್ಲಿ ಕೋವಿಡ್-19 ಏರಿಕೆ

May 16, 2025
ಬಿಜೆಪಿ ನಾಯಕ ಬಬ್ಬನ್ ಸಿಂಗ್‌ಗೆ ಉಚ್ಛಾಟನೆ: ನರ್ತಕಿಯ ಜೊತೆ ಅನುಚಿತ ವರ್ತನೆಯ ವಿಡಿಯೊ ವೈರಲ್‌

ಬಿಜೆಪಿ ನಾಯಕ ಬಬ್ಬನ್ ಸಿಂಗ್‌ಗೆ ಉಚ್ಛಾಟನೆ: ನರ್ತಕಿಯ ಜೊತೆ ಅನುಚಿತ ವರ್ತನೆಯ ವಿಡಿಯೊ ವೈರಲ್‌

May 16, 2025
ರಾಯಚೂರಿನಲ್ಲಿ ಆಘಾತಕಾರಿ ಘಟನೆ: ಮೋದಿ, ರಫೇಲ್ ವಿರುದ್ಧ ಅವಹೇಳನಕಾರಿ ಪೋಸ್ಟ್, ವ್ಯಕ್ತಿ ಬಂಧನ

ರಾಯಚೂರಿನಲ್ಲಿ ಆಘಾತಕಾರಿ ಘಟನೆ: ಮೋದಿ, ರಫೇಲ್ ವಿರುದ್ಧ ಅವಹೇಳನಕಾರಿ ಪೋಸ್ಟ್, ವ್ಯಕ್ತಿ ಬಂಧನ

May 15, 2025
ಆನಂದ ಗುರೂಜಿಗೆ ಬ್ಲ್ಯಾಕ್‌ಮೇಲ್‌: ಕಾರು ತಡೆದು ಹಣಕ್ಕೆ ಬೆದರಿಕೆ, ಚಿಕ್ಕಜಾಲದಲ್ಲಿ ಕೇಸ್‌ ದಾಖಲು

ಆನಂದ ಗುರೂಜಿಗೆ ಬ್ಲ್ಯಾಕ್‌ಮೇಲ್‌: ಕಾರು ತಡೆದು ಹಣಕ್ಕೆ ಬೆದರಿಕೆ, ಚಿಕ್ಕಜಾಲದಲ್ಲಿ ಕೇಸ್‌ ದಾಖಲು

May 15, 2025
Previous Next
About
  • About us
  • Advertise With Us
  • Contact
Quick Links
  • Privacy Policy
  • Terms & Conditions
  • Disclaimer
© Newsten Digital. All Rights Reserved.
Go to mobile version
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?