ಕಣ್ಣಿನ ಆರೈಕೆ ಮಾಡಲು ಇಲ್ಲದೆ ಸಿಂಪಲ್ ಮನೆ ಮದ್ದು

ಕಣ್ಣು ಉರಿ ಅಥವಾ ನೋವಿನಿಂದ ಬಳಲುತ್ತಿದ್ದರೆ ಈ ಸಿಂಪಲ್ ಮನೆಮದ್ದನ್ನು ಟ್ರೈ ಮಾಡಿ. 

ಕೆಲವರಿಗೆ ಹೆಚ್ಚು ಮೊಬೈಲ್ ಬಳಕೆ ಮಾಡಲೇಬೇಕಾಗಿರುತ್ತದೆ ಅಂತವರು ಕಣ್ಣಿನ ಆರೋಗ್ಯದ ಕಡೆ ಹೆಚ್ಚು ಗಮನ ವಹಿಸಬೇಕಾಗುತ್ತದೆ.

ಪದೇ ಪದೇ ಕಣ್ಣಿನ ಸಮಸ್ಯೆಯಿಂದ ತಲೆನೋವು ಬರುವವರಿಗೂ ಇದು ಒಳ್ಳೆಯ ಮನೆಮದ್ದಾಗಿದೆ.  

ನುಗ್ಗೆ ಸೊಪ್ಪನ್ನು ಚೆನ್ನಾಗಿ ತೊಳೆದು ಪುಡಿ ಮಾಡಿಕೊಳ್ಳಿ.  

ಪುಡಿ ಮಾಡಿರುವ ನುಗ್ಗೆ ಸೊಪ್ಪಿನಲ್ಲಿ 1 ಚಮಚದಷ್ಟು ಪೌಡರ್ ಅನ್ನು ಒಂದು ಗ್ಲಾಸ್ ನೀರಿನಲ್ಲಿ ಮಿಶ್ರಣ ಮಾಡಿ. 

ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ಜೇನು ತುಪ್ಪ ಬೆರೆಸಿಕೊಂಡು ಸೇವಿಸಿ.

ಇದರಿಂದ ಕಣ್ಣಿಗೆ ಆಗುವ ಅಪಾಯವನ್ನು ತಪ್ಪಿಸಬಹುದು.