ಡಿವೋರ್ಸ್ ನಂತರ ಇನ್ನಷ್ಟು ಕಲರ್‌ಫುಲ್ ಆಗಿ ಕಾಣಿಸಿಕೊಂಡ ನಿವೇದಿತಾ ಗೌಡ

ಚಂದನ್ ಶೆಟ್ಟಿ ಜೊತೆಗೆ ದಾಂಪತ್ಯ ಜೀವನಕ್ಕೆ ತೆರೆ ಬಿದ್ದಿದೆ

ಪ್ರೀತಿ ಮದುವೆ ಆದ ಇವರ ಡಿವೋರ್ಸ್ ಎಲ್ಲರಿಗೂ ಅಚ್ಚರಿ ಮೂಡಿಸಿದೆ

ಬಣ್ಣ ಬಣ್ಣದ ಕಾಸ್ಟ್ಯೂಮ್ಸ್ ಧರಿಸಿ ನಿವೇದಿತಾ ಗೌಡ ಅವರು ಗಮನ ಸೆಳೆಯುತ್ತಿದ್ದಾರೆ

ನಿವೇದಿತಾ ಗೌಡ ಅವರು ಎಂದಿನಂತೆ ರೀಲ್ಸ್ ಮಾಡುತ್ತಾ ಬಿಂದಾಸ್ ಆಗಿದ್ದಾರೆ

Credit: Instagram