ಶ್ರೀನಿಧಿ ಶೆಟ್ಟಿ ‘ಕೆಜಿಎಫ್’ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಜನಪ್ರಿಯ ನಟಿ!

‘ಕೆಜಿಎಫ್’ ಸೂಪರ್‌ಹಿಟ್ ಆದರೂ ಶ್ರೀನಿಧಿಗೆ ದೊಡ್ಡ ಅವಕಾಶಗಳು ಸೀಮಿತವಾಗಿಯೇ ಬಂದವು.

‘ಕೆಜಿಎಫ್’ ಹೊರತುಪಡಿಸಿ, ಶ್ರೀನಿಧಿ ಒಂದೆರಡು ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ.

ಮೇ 1ರಂದು ಶ್ರೀನಿಧಿ ನಟನೆಯ ‘ಹಿಟ್ 3’ ತೆಲುಗು ಚಿತ್ರ ಬಿಡುಗಡೆ, ನಾಯಕ ನಾನಿ!

ಶ್ರೀನಿಧಿ ಶೆಟ್ಟಿಗೆ ಮತ್ತೊಂದು ಭರ್ಜರಿ ಅವಕಾಶ, ಕನ್ನಡ ಚಿತ್ರದಲ್ಲಿ ಮಿಂಚಲು ಸಜ್ಜು!

ಕಿಚ್ಚ ಸುದೀಪ್‌ರ ಹೊಸ ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸಲಿದ್ದಾರೆ.

ಸುದೀಪ್‌ರ 47ನೇ ಚಿತ್ರಕ್ಕೆ ಶ್ರೀನಿಧಿ ನಾಯಕಿ, ತಮಿಳಿನ ಚೇರನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಶ್ರೀನಿಧಿ ತೆಲುಗಿನ ‘ತೆಲುಸು ಕದಾ’ ಚಿತ್ರದಲ್ಲಿ ಸಿದ್ದು ಜೊನ್ನಲಗೊಂಡ ಜೊತೆ ನಾಯಕಿಯಾಗಿ ಕಾಣಿಸಲಿದ್ದಾರೆ.