ಕರ್ನಾಟಕದಲ್ಲಿ ಈ ಫುಡ್‌‌ ಬ್ಯಾನ್‌ ಆಗಲು ಇದೇ ಕಾರಣ!

ಕರ್ನಾಟಕದ ಕೆಲವು ಆಹಾರ ಪ್ರಿಯರಿಗೆ ಈ ಸುದ್ದಿ ಶಾಕ್‌ ಕೊಟ್ಟಿದೆ

ಹೀಗಿರುವಾಗ ಯಾಕೆ ಬ್ಯಾನ್ ಮಾಡಿದ್ರು ಅಂತ ಆಹಾರ ಪ್ರಿಯರು ಪ್ರಶ್ನೆ ಮಾಡಿದ್ದಾರೆ

ಬನ್ನಿ ಹಾಗಾದ್ರೆ, ನಿಜಕ್ಕೂ ಈ ಆಹಾರಗಳು ಬ್ಯಾನ್‌ ಆಗಿದ್ಯಾಕೆ ಅಂತ ತಿಳಿಯೋಣ

ಗೋಬಿ ಮಂಚೂರಿಯನ್ ಎಂಬ ಆಹಾರ ಬ್ಯಾನ್‌ ಆಗಲು ಕಾರಣ ಕೃತಕ ಬಣ್ಣಗಳು 

ಹೌದು, ಆಹಾರಕ್ಕೆ ಕೃತಕ ಬಣ್ಣ ಸೇರಿಸುವುದರಿಂದ ಈ ಗೋಬಿ ಮಂಚೂರಿಯನ್ ಬ್ಯಾನ್‌ ಮಾಡಬೇಕಾಯಿತು

ಹಾಗೆ ಮಕ್ಕಳಿಗೆ ಇಷ್ಟವಾದ ಬಾಂಬೆ ಮಿಠಾಯಿಗೂ ಕೃತಕ ಬಣ್ಣ ಸೇರಿಸುತ್ತಿದ್ದರು. ಹೀಗಾಗಿ ಬ್ಯಾನ್ ಮಾಡಲಾಯಿತು

ಹೀಗೆ ಕೃತಕ ಬಣ್ಣವನ್ನು ಸೇರಿಸಿದ್ರೆ ಕಬಾಬ್‌, ಪಾನಿಪುರಿ, ಫಾಸ್ಟ್‌ ಫುಡ್‌ ನಂತಹ ಅನೇಕ ಆಹಾರಗಳು ಬ್ಯಾನ್‌ ಆಗಬಹುದು