Newsten DigitalNewsten DigitalNewsten Digital
Notification
Font ResizerAa
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Reading: Donald Trump: ‘ಪ್ರಾಜೆಕ್ಟ್-2025’ ಟ್ರಂಪ್ ಅಸ್ತ್ರಕ್ಕೆ ಇಡೀ ವಿಶ್ವವೇ ಶೇಕ್! ಇದು ಜಾರಿಗೆ ಬಂದ್ರೆ ಏನಾಗುತ್ತೆ ಗೊತ್ತಾ?
Share
Font ResizerAa
Newsten DigitalNewsten Digital
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Search
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Follow US
Newsten Digital > Blog > ವಿದೇಶ > Donald Trump: ‘ಪ್ರಾಜೆಕ್ಟ್-2025’ ಟ್ರಂಪ್ ಅಸ್ತ್ರಕ್ಕೆ ಇಡೀ ವಿಶ್ವವೇ ಶೇಕ್! ಇದು ಜಾರಿಗೆ ಬಂದ್ರೆ ಏನಾಗುತ್ತೆ ಗೊತ್ತಾ?

Donald Trump: ‘ಪ್ರಾಜೆಕ್ಟ್-2025’ ಟ್ರಂಪ್ ಅಸ್ತ್ರಕ್ಕೆ ಇಡೀ ವಿಶ್ವವೇ ಶೇಕ್! ಇದು ಜಾರಿಗೆ ಬಂದ್ರೆ ಏನಾಗುತ್ತೆ ಗೊತ್ತಾ?

Web Desk
Last updated: July 8, 2024 12:44 pm
Web Desk Published July 8, 2024
Share
3 Min Read
Donald Trump: ‘ಪ್ರಾಜೆಕ್ಟ್-2025’ ಟ್ರಂಪ್ ಅಸ್ತ್ರಕ್ಕೆ ಇಡೀ ವಿಶ್ವವೇ ಶೇಕ್! ಇದು ಜಾರಿಗೆ ಬಂದ್ರೆ ಏನಾಗುತ್ತೆ ಗೊತ್ತಾ?

ಟ್ರಂಪ್ ಮತ್ತೆ ಅಧ್ಯಕ್ಷರಾದರೆ ಎಂಥ ಅಲ್ಲೋಲ ಕಲ್ಲೋಲ ಆಗಿಬಿಡಬಹುದು ಎಂಬ ಆತಂಕವನ್ನು ಇಂದಿನ ಸಾಕಷ್ಟು ಜನರು ಹೊಂದಿದ್ದಾರೆ. “ಅಮೆರಿಕದಲ್ಲಿ ಪ್ರಜಾಪ್ರಭುತ್ವವನ್ನೇ ಮುಗಿಸಿಬಿಡ್ತಾರೆ” ಅಂತ ಜೋ ಬೈಡನ್ ಕೂಡಾ ಹೇಳಿದ್ದಾರೆ. ಈ ಅನಿಶ್ಚಿತತೆಗೆ ಕಾರಣವಾಗಿರುವುದು ಪ್ರಾಜೆಕ್ಟ್-2025!

Contents
ಅಮೆರಿಕಾದಲ್ಲಿ ಪ್ರಾಜೆಕ್ಟ್-2025:ಕಾಂಟ್ರವರ್ಷಿ ಅಧ್ಯಕ್ಷ ಟ್ರಂಪ್!ಬೈಡನ್ ನೇಪಥ್ಯಕ್ಕೆ ಸರಿಯುತ್ತಾರಾ?ಟ್ರಂಪ್ ಘೋಷಿಸಿದ ಪ್ರಾಜೆಕ್ಟ್-2025!ಹಾಗಾದರೆ ಏನಿದೆ ಈ ಡಾಕ್ಯುಮೆಂಟ್‌ನಲ್ಲಿ?

ಅಮೆರಿಕಾದಲ್ಲಿ ಪ್ರಾಜೆಕ್ಟ್-2025:

ಭಾರತದಲ್ಲಿ ಪ್ರಾಜೆಕ್ಟ್-ಕೆ (Project-K) ಸಿನೆಮಾ ಸದ್ದು ಮಾಡುತ್ತಿದ್ರೆ, ಅಮೆರಿಕಾ ಸೇರಿದಂತೆ ಇಡೀ ವಿಶ್ವವನ್ನೇ ಡೋನಾಲ್ಡ್ ಟ್ರಂಪ್ಪ್ರಪೋಸ್ ಮಾಡಿರುವ ಪ್ರಾಜೆಕ್ಟ್-2025 ಶೇಕ್ ಮಾಡುತ್ತಿದೆ. ಅಮೆರಿಕಾದಲ್ಲಿ ಡೆಮಾಕ್ರಸಿ ಕೊನೆಯಾಗುತ್ತಾ? ಅಲ್ಲಿಗೆ ಏಕನಾಯಕ ಆಡಳಿತ ಬರುತ್ತಾ? ಮಿಲಿಟರಿಯಲ್ಲಿ ಬದಲಾವಣೆಗಳು ಎಂಥ ಪರಿಣಾಮ ಬೀರುತ್ತವೆ? ಭಾರತದ ಆಡಳಿತ ಪಕ್ಷವನ್ನ ಹಿಂದೂ ನ್ಯಾಷನಲಿಸ್ಟ್ ಅಂತ ಮೂದಲಿಸುವ ಅಮೆರಿಕಾದ ಮಾಧ್ಯಮಗಳು ಈಗ ಏನ್ಮಾಡ್ತವೆ? ಅಷ್ಟಕ್ಕೂ ಏನಿದು ಟ್ರಂಪ್ ಪ್ರಾಜೆಕ್ಟ್-2025?

ಪ್ರಾಜೆಕ್ಟ್-2025 Donald Trump Project-2025 Shakes the World What Happens If It Gets Implemented?

ಕಾಂಟ್ರವರ್ಷಿ ಅಧ್ಯಕ್ಷ ಟ್ರಂಪ್!

ಡೋನಾಲ್ಡ್ ಟ್ರಂಪ್, ಅಮೆರಿಕ ಕಂಡ ಅತ್ಯಂತ ಕಾಂಟ್ರವರ್ಷಿಯಲ್ ಅಧ್ಯಕ್ಷರಲ್ಲಿ ಒಬ್ಬ. ದೇಶಪ್ರೇಮಿ, ರಾಷ್ಟ್ರೀಯವಾದಿ ಎಂಬ ಹೆಗ್ಗಳಿಕೆ ಜೊತೆಗೆ ನೈತಿಕವಾಗಿ ಅಧಃಪತನವನ್ನೂ ಕಂಡಿದ್ದಾರೆ. ಬ್ಲಾಕ್ ಲೈವ್ಸ್ ಮ್ಯಾಟರ್ ಅಲೆಯಲ್ಲಿ ಕೊಚ್ಚಿಕೊಂಡು ಹೋಗಿ, ಜೊ ಬೈಡನ್ ಗೆ ಆಡಳಿತ ಕೊಟ್ಟಿದ್ದರು.

Also Read: ವೈರಲ್: ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನ, ದೇವರಂತೆ ಬಂದು ಆಕೆಯನ್ನು ಕಾಪಾಡಿದ ಬೀದಿ ನಾಯಿ

- Advertisement -

ಬೈಡನ್ ನೇಪಥ್ಯಕ್ಕೆ ಸರಿಯುತ್ತಾರಾ?

ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳ ನಂತರವೂ ಬೈಡನ್, ಬರಾಕ್ ಒಬಾಮರ ಶ್ಯಾಡೋ ಸರ್ಕಾರ ಎನ್ನುವ ಟೀಕೆಯನ್ನು ಎದುರಿಸುತ್ತಿದ್ದಾರೆ. 81 ವರ್ಷ ವಯಸ್ಸಿನ ಬೈಡನ್ದೈಹಿಕವಾಗಿ ಮತ್ತು ಮಾನಸಿಕವಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ಕೆಲವರು ಟೀಕಿಸುತ್ತಿದ್ದಾರೆ. ಪ್ರಪಂಚದ ಅತಿ ಶಕ್ತಿವಂತ ದೇಶದ ವೀಕ್ ಅಧ್ಯಕ್ಷ ಎಂಬ ಕಟು ಟೀಕೆಗೂ ಅವರು ಒಳಗಾಗಿದ್ದಾರೆ. ಇತ್ತೀಚಿನ ಪ್ರೆಸಿಡೆನ್ಶಿಯಲ್ ಡಿಬೇಟ್‌ ನೋಡಿದವರಿಗೆ, ಟ್ರಂಪ್ ಅಧ್ಯಕ್ಷರಾಗೋದು ಬಹುದೊಡ್ಡ ಅಚ್ಚರಿಯ ವಿಷಯವಲ್ಲ ಎಂದು ತೋರಿಸುತ್ತಿದೆ.

ಪ್ರಾಜೆಕ್ಟ್-2025 ಟ್ರಂಪ್ ಅಸ್ತ್ರಕ್ಕೆ ಇಡೀ ವಿಶ್ವವೇ ಶೇಕ್! Donald Trump Project-2025 Shakes the World What Happens If It Gets Implemented?

ಟ್ರಂಪ್ ಘೋಷಿಸಿದ ಪ್ರಾಜೆಕ್ಟ್-2025!

ಅಮೆರಿಕಾದ ಬಲಪಂಥೀಯ ಹೆರಿಟೇಜ್ ಫೌಂಡೇಶನ್ ಟ್ರಂಪ್ ಆಡಳಿತಕ್ಕೆ ಬಂದರೆ ಮಾಡುವ ಕಾರ್ಯಗಳ ಬಗ್ಗೆ 30 ಅಧ್ಯಾಯ, 900 ಪುಟಗಳ ವಿಶನ್ ಪುಸ್ತಕವನ್ನು ಬಿಡುಗಡೆ ಮಾಡಿದೆ. “ಮ್ಯಾಂಡೇಟ್ ಫಾರ್ ಲೀಡರ್‌ಶಿಪ್: ದಿ ಕನ್ಸರ್ವೇಟಿವ್ ಪ್ರಾಮಿಸ್” ಎಂಬ ಈ ಪುಸ್ತಕ ಅಮೆರಿಕಾದ ರಾಜಕಾರಣವನ್ನೇ ಬದಲಿಸಬಹುದಾದ ಪ್ರಸ್ತಾಪಗಳನ್ನು ಒಳಗೊಂಡಿದೆ.

Also Read: ಕೇರಳವನ್ನು ಕಾಡುತ್ತಿದೆ ಮೆದುಳು ತಿನ್ನುವ ಅಮೀಬಾ ಸೋಂಕು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈ ಅಲರ್ಟ್

Project 2025 is the most un- American platform since succession.

It must be stopped. pic.twitter.com/oLIEvpSdQK

— Chris Hahn (@ChristopherHahn) July 5, 2024

ಹಾಗಾದರೆ ಏನಿದೆ ಈ ಡಾಕ್ಯುಮೆಂಟ್‌ನಲ್ಲಿ?

ಡಾಕ್ಯುಮೆಂಟ್‌ನಲ್ಲಿ ಹಲವಾರು ವಿಷಯಗಳ ಬಗ್ಗೆ ವಿಸ್ತೃತವಾಗಿ ವಿವರಿಸಲಾಗಿದೆ. ಅದರಲ್ಲಿ ಪ್ರಮುಖವಾಗಿ 5 ಅಂಶಗಳನ್ನು ನೋಡೋಣ…

  1. 50 ಸಾವಿರ ಜನರಿಗೆ ಕೊಕ್: 2016-20 ರ ಅವಧಿಯಲ್ಲಿ ಟ್ರಂಪ್ ಹೆಚ್ಚಿನ ಟೀಕೆಯನ್ನು ಎದುರಿಸಿದ್ದರು. ಈ ಬಾರಿ ಸುಮಾರು 50 ಸಾವಿರ ಫೆಡರಲ್ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿ, ತಮ್ಮ ಬೆಂಬಲಿಗರನ್ನು ನೇಮಕ ಮಾಡಬಹುದು.
  2. ಅಕ್ರಮ ವಲಸಿಗರಿಗೆ ಗುಡ್ ಬೈ: ಪ್ರಾಜೆಕ್ಟ್-2025 ಅನ್ವಯ, ಟ್ರಂಪ್ ಸುಮಾರು 2 ಕೋಟಿ ಅಕ್ರಮ ವಲಸಿಗರಿಗೆ ಗೇಟ್ ಪಾಸ್ ನೀಡಬಹುದು. ಒಳ ಬರುವವರಿಗೂ ಕಠಿಣ ನಿಯಮಗಳನ್ನು ರೂಪಿಸಬಹುದು.
  3. ವಿದೇಶಾಂಗ ನೀತಿ: ಭಾರತಕ್ಕೆ ಟ್ರಂಪ್ ಬೆಂಬಲ ನೀಡಬಹುದು. ಚೀನಾ ಎದುರಿಸಲು ಭಾರತವನ್ನು ಸಶಕ್ತ ರಾಷ್ಟ್ರವನ್ನಾಗಿ ಬೆಂಬಲಿಸುತ್ತಾರೆ.
  4. ಶಿಕ್ಷಣ: ಜೆಂಡರ್ ಫ್ಲುಯಿಡ್ನೆಸ್ ಅನ್ನು ಕಡಿವಾಣ ಹಾಕಲು ಟ್ರಂಪ್ ಉದ್ದೇಶಿಸಿದ್ದಾರೆ. ಶಿಕ್ಷಣದಲ್ಲಿ ವೋಕಿಸಂಗೆ ವಿರೋಧಿಯಾಗಿದ್ದಾರೆ.
  5. ಕ್ರಿಶ್ಚಿಯನ್ ನ್ಯಾಷನಲಿಸಮ್: ಅಮೆರಿಕ ಕ್ರಿಶ್ಚಿಯನ್ ರಾಷ್ಟ್ರವಲ್ಲ ಎಂದು ಟ್ರಂಪ್ ಹೇಳಿದ್ದು, ಅತೀಶಯ ಧಾರ್ಮಿಕ ಧೋರಣೆಗಳಿಗೆ ಎದುರಿಸುತ್ತಿದ್ದಾರೆ.

ಟ್ರಂಪ್ ಈ ಪ್ರಾಜೆಕ್ಟ್-2025 ಅನ್ನು ಘೋಷಿಸಿದ ನಂತರ, ಅಮೆರಿಕಾದ ರಾಜಕೀಯದಲ್ಲಿ ಹಲವು ಬದಲಾವಣೆಗಳು ತರಬಹುದು ಎಂಬ ಆತಂಕ ವಿದಿತವಾಗಿದೆ. ಪ್ರಜಾಪ್ರಭುತ್ವದ ಮುಗಿಮುಖ, ಸರ್ವಾಧಿಕಾರಿ ಸ್ಥಾಪನೆ, ಮಿಲಿಟರಿ ಬದಲಾವಣೆಗಳು ಇತ್ಯಾದಿ ವಿಚಾರಗಳು ವಿಶ್ವದ ಶಾಂತಿಗೆ ಧಕ್ಕೆ ತರುವ ಸಾಧ್ಯತೆಗಳೆಡೆಗೆ ಬೆಳಕು ಚೆಲ್ಲುತ್ತಿವೆ.

- Advertisement -

You Might Also Like

ಇಟಲಿಯ ಪ್ರಧಾನಿ ಮೆಲೋನಿಗೆ ಮಂಡಿಯೂರಿ ಸ್ವಾಗತ: ಅಲ್ಬೇನಿಯಾದ ಪ್ರಧಾನಿ ಎಡಿ ರಾಮರ ವಿಶಿಷ್ಟ ಗೌರವ

ವಿಶ್ವಕ್ಕೆ ಮತ್ತೆ ಕೊರೊನಾ ಆತಂಕ: ಹಾಂಗ್ ಕಾಂಗ್, ಸಿಂಗಾಪುರದಲ್ಲಿ ಕೋವಿಡ್-19 ಏರಿಕೆ

ಶಾಹಿದ್ ಅಫ್ರಿದಿಯಿಂದ ಭಾರತದ ವಿರುದ್ಧ ವಿವಾದಾತ್ಮಕ ಹೇಳಿಕೆ: “ಭಾರತ ಪ್ರಗತಿಯಲ್ಲಿದೆ, ಆದರೆ ನಮ್ಮನ್ನು ತಡೆಯುತ್ತಿದೆ”

Viral Video: ಕ್ಯಾಲ್ವಿನ್ ಲೀ ತನ್ನ ಹೊಸ ಚಿತ್ರ-ವಿಚಿತ್ರ ರೆಸಿಪಿ! ಸಿಕ್ಕಾಪಟ್ಟೆ ವೈರಲ್‌ ಆಯ್ತು ಈ ವಿಡಿಯೊ

Pakistan Earthquake: ಪಾಕಿಸ್ತಾನದಲ್ಲಿ 4.6 ತೀವ್ರತೆಯ ಭೂಕಂಪ, ಒಂದು ವಾರದಲ್ಲಿ ಮೂರನೇ ಬಾರಿಗೆ ನೆಲ ಅಲುಗಾಡಿತು

TAGGED:American PresidentDonald TrumpJoe BidenPresident of AmericaProject 25
Share This Article
Facebook Twitter Whatsapp Whatsapp Copy Link

Follow US

Find US on Social Medias
FacebookLike
InstagramFollow
Popular News View more
ಆಪರೇಷನ್ ಸಿಂಧೂರ್ ರಹಸ್ಯ ಮಾಹಿತಿ ಪಾಕಿಸ್ತಾನಕ್ಕೆ ರವಾನೆ: ಹರಿಯಾಣದ ವಿದ್ಯಾರ್ಥಿ ಬಂಧನ

ಆಪರೇಷನ್ ಸಿಂಧೂರ್ ರಹಸ್ಯ ಮಾಹಿತಿ ಪಾಕಿಸ್ತಾನಕ್ಕೆ ರವಾನೆ: ಹರಿಯಾಣದ ವಿದ್ಯಾರ್ಥಿ ಬಂಧನ

ಇಟಲಿಯ ಪ್ರಧಾನಿ ಮೆಲೋನಿಗೆ ಮಂಡಿಯೂರಿ ಸ್ವಾಗತ: ಅಲ್ಬೇನಿಯಾದ ಪ್ರಧಾನಿ ಎಡಿ ರಾಮರ ವಿಶಿಷ್ಟ ಗೌರವ

ಇಟಲಿಯ ಪ್ರಧಾನಿ ಮೆಲೋನಿಗೆ ಮಂಡಿಯೂರಿ ಸ್ವಾಗತ: ಅಲ್ಬೇನಿಯಾದ ಪ್ರಧಾನಿ ಎಡಿ ರಾಮರ ವಿಶಿಷ್ಟ ಗೌರವ

130 ಐಟಿ ಕಂಪೆನಿಗಳಿಂದ 61,220 ಟೆಕ್ಕಿಗಳಿಗೆ ಉದ್ಯೋಗ ಕಡಿತ: ಬೆಂಗಳೂರಿನಲ್ಲಿ ತೀವ್ರ ಪರಿಣಾಮ

130 ಐಟಿ ಕಂಪೆನಿಗಳಿಂದ 61,220 ಟೆಕ್ಕಿಗಳಿಗೆ ಉದ್ಯೋಗ ಕಡಿತ: ಬೆಂಗಳೂರಿನಲ್ಲಿ ತೀವ್ರ ಪರಿಣಾಮ

ಭಾರತಕ್ಕೆ ಸಕ್ಕರೆ ಕಾಯಿಲೆ “ಟೈಮ್ ಬಾಂಬ್” ಎಂದ ಝೆರೋಧಾ ಸಂಸ್ಥಾಪಕ ನಿತಿನ್ ಕಾಮತ್: ಆರೋಗ್ಯಕರ ಜೀವನಕ್ಕೆ ಕರೆ

ಭಾರತಕ್ಕೆ ಸಕ್ಕರೆ ಕಾಯಿಲೆ “ಟೈಮ್ ಬಾಂಬ್” ಎಂದ ಝೆರೋಧಾ ಸಂಸ್ಥಾಪಕ ನಿತಿನ್ ಕಾಮತ್: ಆರೋಗ್ಯಕರ ಜೀವನಕ್ಕೆ ಕರೆ

ಚಲಿಸುವ ಕಾರಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಧೀರ ಮಹಿಳೆ: ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

ಚಲಿಸುವ ಕಾರಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಧೀರ ಮಹಿಳೆ: ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

"ಸೇನೆ ಬರಲಿ, ನೋಡಿಕೊಳ್ತೇನೆ": ಎನ್‌ಕೌಂಟರ್‌ಗೆ ಮುನ್ನ ಉಗ್ರ ಅಮೀರ್‌ ನಜೀರ್‌ ವಾನಿಯ ತಾಯಿಯೊಂದಿಗೆ ನಡೆಸಿದ ವಿಡಿಯೊ ಕಾಲ್‌ ವೈರಲ್‌

“ಸೇನೆ ಬರಲಿ, ನೋಡಿಕೊಳ್ತೇನೆ”: ಎನ್‌ಕೌಂಟರ್‌ಗೆ ಮುನ್ನ ಉಗ್ರ ಅಮೀರ್‌ ನಜೀರ್‌ ವಾನಿಯ ತಾಯಿಯೊಂದಿಗೆ ನಡೆಸಿದ ವಿಡಿಯೊ ಕಾಲ್‌ ವೈರಲ್‌

- Advertisement -
Organic Ads - Best Digital Marketing Agency in BangaloreOrganic Ads - Best Digital Marketing Agency in Bangalore
Live Cricket Scores

You Might Also Like

ಆಪರೇಷನ್ ಸಿಂಧೂರ್: ಕದನ ವಿರಾಮ ಘೋಷಣೆ, ಆದರೆ ಪಾಕ್‌ ಮೇಲೆ ಭಾರತದ ಹಿಡಿತ ಮುಂದುವರಿಕೆ

ಆಪರೇಷನ್ ಸಿಂಧೂರ್: ಕದನ ವಿರಾಮ ಘೋಷಣೆ, ಆದರೆ ಪಾಕ್‌ ಮೇಲೆ ಭಾರತದ ಹಿಡಿತ ಮುಂದುವರಿಕೆ

May 10, 2025
ಭಾರತ-ಪಾಕಿಸ್ತಾನ ತಕ್ಷಣದ ಕದನ ವಿರಾಮಕ್ಕೆ ಒಪ್ಪಿಗೆ: ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಣೆ

ಭಾರತ-ಪಾಕಿಸ್ತಾನ ತಕ್ಷಣದ ಕದನ ವಿರಾಮಕ್ಕೆ ಒಪ್ಪಿಗೆ: ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಣೆ

May 10, 2025
ಟೆಸ್ಲಾ ಸಿಇಒ ಎಲಾನ್ ಮಸ್ಕ್‌ಗೆ ಉತ್ತರಾಧಿಕಾರಿ ಹುಡುಕಾಟ: ಷೇರು ಬೆಲೆಯಲ್ಲಿ ಕುಸಿತ!

ಟೆಸ್ಲಾ ಸಿಇಒ ಎಲಾನ್ ಮಸ್ಕ್‌ಗೆ ಉತ್ತರಾಧಿಕಾರಿ ಹುಡುಕಾಟ: ಷೇರು ಬೆಲೆಯಲ್ಲಿ ಕುಸಿತ!

May 1, 2025
AI God: ವಿಶ್ವದಲ್ಲೇ ಮೊದಲ ಬಾರಿಗೆ AI ದೇವತೆಯ ಸೃಷ್ಟಿ! ಏನಿದರ ವಿಶೇಷತೆ?

AI God: ವಿಶ್ವದಲ್ಲೇ ಮೊದಲ ಬಾರಿಗೆ AI ದೇವತೆಯ ಸೃಷ್ಟಿ! ಏನಿದರ ವಿಶೇಷತೆ?

May 1, 2025
Previous Next
About
  • About us
  • Advertise With Us
  • Contact
Quick Links
  • Privacy Policy
  • Terms & Conditions
  • Disclaimer
© Newsten Digital. All Rights Reserved.
Go to mobile version
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?