Newsten DigitalNewsten DigitalNewsten Digital
Notification
Font ResizerAa
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Reading: ವೈರಲ್ ವಿಡಿಯೋ: ಅಮೆರಿಕದಲ್ಲಿ ಶಾರ್ಕ್ ದಾಳಿ – ರಕ್ತದಿಂದ ಕೆಂಪಾದ ಸಮುದ್ರದ ನೀರು
Share
Font ResizerAa
Newsten DigitalNewsten Digital
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Search
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Follow US
Newsten Digital > Blog > ವಿದೇಶ > ವೈರಲ್ ವಿಡಿಯೋ: ಅಮೆರಿಕದಲ್ಲಿ ಶಾರ್ಕ್ ದಾಳಿ – ರಕ್ತದಿಂದ ಕೆಂಪಾದ ಸಮುದ್ರದ ನೀರು

ವೈರಲ್ ವಿಡಿಯೋ: ಅಮೆರಿಕದಲ್ಲಿ ಶಾರ್ಕ್ ದಾಳಿ – ರಕ್ತದಿಂದ ಕೆಂಪಾದ ಸಮುದ್ರದ ನೀರು

Web Desk
Last updated: July 8, 2024 2:50 pm
Web Desk Published July 8, 2024
Share
2 Min Read
ವೈರಲ್ ವಿಡಿಯೋ: ಅಮೆರಿಕದಲ್ಲಿ ಶಾರ್ಕ್ ದಾಳಿ – ರಕ್ತದಿಂದ ಕೆಂಪಾದ ಸಮುದ್ರದ ನೀರು

ಶಾರ್ಕ್ ದಾಳಿ: ಅಮೆರಿಕದಲ್ಲಿ ಜೂನ್ 4 ಗುರುವಾರ ಸ್ವಾತಂತ್ರ್ಯೋತ್ಸವದ ರಜೆಯಿದೆ. ವೀಕೆಂಡ್ ಕೂಡಾ ಹತ್ತಿರವಿರುವುದರಿಂದ ಅಮೆರಿಕಾದ ಜನರು ಸುದೀರ್ಘ ವಾರಾಂತ್ಯವನ್ನು ಆನಂದಿಸಲು ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಟೆಕ್ಸಾಸ್ ರಾಜ್ಯದ ಬೀಚ್‌ಗಳಲ್ಲಿ ವಿಹರಿಸುತ್ತಿದ್ದವರ ಮೇಲೆ ಶಾರ್ಕ್‌ ದಾಳಿ ಸಂಭವಿಸಿ, ನಾಲ್ವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

Contents
ಭಯಾನಕ ಘಟನೆ:ಸ್ಥಳೀಯ ವರದಿಗಳು:ಗಾಯಾಳುಗಳ ಸ್ಥಿತಿ:ಸುರಕ್ಷತಾ ಕ್ರಮಗಳು:

ಭಯಾನಕ ಘಟನೆ:

ಸಮುದ್ರದಲ್ಲಿ ಆರಾಮಾಗಿ ಎಂಜಾಯ್ ಮಾಡುತ್ತಿದ್ದ ಪ್ರವಾಸಿಗರು, ನೋಡನೋಡುತ್ತಲೇ ಯುವತಿಯೊಬ್ಬಳ ಕಾಲಿಗೆ ಶಾರ್ಕ್‌ ಬಾಯಿ ಹಾಕಿದ್ದು, ಆಕೆಯ ಕಾಲಿನ ಭಾಗವನ್ನು ತಿಂದು ಹಾಕಿದೆ. ಈ ದೃಶ್ಯ ಭಯಾನಕವಾಗಿದ್ದು, ಸಮುದ್ರದ ನೀರು ರಕ್ತದಿಂದ ಕೆಂಪಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೈರಲ್ ವಿಡಿಯೋ: ಅಮೆರಿಕದಲ್ಲಿ ಶಾರ್ಕ್ ದಾಳಿ – ರಕ್ತದಿಂದ ಕೆಂಪಾದ ಸಮುದ್ರದ ನೀರು

ಸ್ಥಳೀಯ ವರದಿಗಳು:

ಟೆಕ್ಸಾಸ್‌ನ ಸೌತ್ ಪಾಡ್ರೆ ದ್ವೀಪದಲ್ಲಿ ಈ ಶಾರ್ಕ್‌ ದಾಳಿಗಳು ಸಂಭವಿಸಿದವು. ಗೇಮ್ ವಾರ್ಡನ್ ಕ್ಯಾಪ್ಟನ್ ಕ್ರಿಸ್ ಡೌಡಿ ಪ್ರಕಾರ, ಎಲ್ಲ ದಾಳಿಗಳೂ 2 ಗಂಟೆಗಳ ಒಳಗೆ ಸಂಭವಿಸಿವೆ. ಸಮುದ್ರದಲ್ಲಿ ಆಟವಾಡುತ್ತಿದ್ದವರ ಮೇಲೆ ಶಾರ್ಕ್‌ ದಾಳಿ ಮಾಡಿದ್ದು, ಮಹಿಳೆಯೊಬ್ಬಳ ಕಾಲಿಗೆ ಗಂಭೀರ ಗಾಯವಾಗಿದೆ. ಸಮುದ್ರದ ನೀರು ರಕ್ತದಿಂದ ಕೆಂಪಾಗಿದೆ ಎಂಬುದು ದೃಶ್ಯವನ್ನು ಹೆಚ್ಚು ಭಯಾನಕ ಮಾಡಿದೆ.

Also Read: ವೈರಲ್ ವಿಡಿಯೋ: ಮೆಟ್ರೊದಲ್ಲಿ ಪರ್ಸ್ ಕದಿಯಲು ಮುಂದಾದ ಕಳ್ಳನಿಗೆ ಬಿತ್ತು ಗೂಸಾ!

- Advertisement -

JUST IN: Four shark attacks reported at South Padre Island in Texas during Fourth of July celebrations.

Game Warden Capt. Chris Dowdy says all the attacks happened within two hours of each other.

One woman had a chunk bitten out her her leg as Good Samaritans were seen dragging… pic.twitter.com/Ng4aMKhjmi

— Collin Rugg (@CollinRugg) July 5, 2024

ಗಾಯಾಳುಗಳ ಸ್ಥಿತಿ:

ಶಾರ್ಕ್ ದಾಳಿಯ ಪರಿಣಾಮವಾಗಿ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ. ಒಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ. ಮತ್ತೊಬ್ಬ ಮಹಿಳೆಯ ಕಾಲು ಕಟ್ ಆಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ.

View this post on Instagram

A post shared by Kyle Jud (@kylejud)

ಸುರಕ್ಷತಾ ಕ್ರಮಗಳು:

ಈ ದಾಳಿಯ ನಂತರ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಸಮುದ್ರದಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದ್ದಾರೆ. ಸುಮಾರು 6 ಅಡಿ ಉದ್ದದ ಶಾರ್ಕ್ ಈ ದಾಳಿಗೆ ಕಾರಣ ಎಂದು ವರದಿಯಾಗಿದೆ. ಘಟನೆಯ ನಂತರ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಕಡಲ ತೀರದಲ್ಲಿ ಗಸ್ತು ತಿರುಗಿಸುತ್ತಿದ್ದು, ಡ್ರೋನ್‌ಗಳನ್ನು ಹಾರಿಸುತ್ತಿದ್ದಾರೆ.

You Might Also Like

ಇಟಲಿಯ ಪ್ರಧಾನಿ ಮೆಲೋನಿಗೆ ಮಂಡಿಯೂರಿ ಸ್ವಾಗತ: ಅಲ್ಬೇನಿಯಾದ ಪ್ರಧಾನಿ ಎಡಿ ರಾಮರ ವಿಶಿಷ್ಟ ಗೌರವ

ಚಲಿಸುವ ಕಾರಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಧೀರ ಮಹಿಳೆ: ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

“ಸೇನೆ ಬರಲಿ, ನೋಡಿಕೊಳ್ತೇನೆ”: ಎನ್‌ಕೌಂಟರ್‌ಗೆ ಮುನ್ನ ಉಗ್ರ ಅಮೀರ್‌ ನಜೀರ್‌ ವಾನಿಯ ತಾಯಿಯೊಂದಿಗೆ ನಡೆಸಿದ ವಿಡಿಯೊ ಕಾಲ್‌ ವೈರಲ್‌

ವಿಶ್ವಕ್ಕೆ ಮತ್ತೆ ಕೊರೊನಾ ಆತಂಕ: ಹಾಂಗ್ ಕಾಂಗ್, ಸಿಂಗಾಪುರದಲ್ಲಿ ಕೋವಿಡ್-19 ಏರಿಕೆ

ಬಿಜೆಪಿ ನಾಯಕ ಬಬ್ಬನ್ ಸಿಂಗ್‌ಗೆ ಉಚ್ಛಾಟನೆ: ನರ್ತಕಿಯ ಜೊತೆ ಅನುಚಿತ ವರ್ತನೆಯ ವಿಡಿಯೊ ವೈರಲ್‌

TAGGED:AmericaShark AttackTexasTexas BeachUSviral video
Share This Article
Facebook Twitter Whatsapp Whatsapp Copy Link

Follow US

Find US on Social Medias
FacebookLike
InstagramFollow
Popular News View more
ಆಪರೇಷನ್ ಸಿಂಧೂರ್ ರಹಸ್ಯ ಮಾಹಿತಿ ಪಾಕಿಸ್ತಾನಕ್ಕೆ ರವಾನೆ: ಹರಿಯಾಣದ ವಿದ್ಯಾರ್ಥಿ ಬಂಧನ

ಆಪರೇಷನ್ ಸಿಂಧೂರ್ ರಹಸ್ಯ ಮಾಹಿತಿ ಪಾಕಿಸ್ತಾನಕ್ಕೆ ರವಾನೆ: ಹರಿಯಾಣದ ವಿದ್ಯಾರ್ಥಿ ಬಂಧನ

ಇಟಲಿಯ ಪ್ರಧಾನಿ ಮೆಲೋನಿಗೆ ಮಂಡಿಯೂರಿ ಸ್ವಾಗತ: ಅಲ್ಬೇನಿಯಾದ ಪ್ರಧಾನಿ ಎಡಿ ರಾಮರ ವಿಶಿಷ್ಟ ಗೌರವ

ಇಟಲಿಯ ಪ್ರಧಾನಿ ಮೆಲೋನಿಗೆ ಮಂಡಿಯೂರಿ ಸ್ವಾಗತ: ಅಲ್ಬೇನಿಯಾದ ಪ್ರಧಾನಿ ಎಡಿ ರಾಮರ ವಿಶಿಷ್ಟ ಗೌರವ

130 ಐಟಿ ಕಂಪೆನಿಗಳಿಂದ 61,220 ಟೆಕ್ಕಿಗಳಿಗೆ ಉದ್ಯೋಗ ಕಡಿತ: ಬೆಂಗಳೂರಿನಲ್ಲಿ ತೀವ್ರ ಪರಿಣಾಮ

130 ಐಟಿ ಕಂಪೆನಿಗಳಿಂದ 61,220 ಟೆಕ್ಕಿಗಳಿಗೆ ಉದ್ಯೋಗ ಕಡಿತ: ಬೆಂಗಳೂರಿನಲ್ಲಿ ತೀವ್ರ ಪರಿಣಾಮ

ಭಾರತಕ್ಕೆ ಸಕ್ಕರೆ ಕಾಯಿಲೆ “ಟೈಮ್ ಬಾಂಬ್” ಎಂದ ಝೆರೋಧಾ ಸಂಸ್ಥಾಪಕ ನಿತಿನ್ ಕಾಮತ್: ಆರೋಗ್ಯಕರ ಜೀವನಕ್ಕೆ ಕರೆ

ಭಾರತಕ್ಕೆ ಸಕ್ಕರೆ ಕಾಯಿಲೆ “ಟೈಮ್ ಬಾಂಬ್” ಎಂದ ಝೆರೋಧಾ ಸಂಸ್ಥಾಪಕ ನಿತಿನ್ ಕಾಮತ್: ಆರೋಗ್ಯಕರ ಜೀವನಕ್ಕೆ ಕರೆ

ಚಲಿಸುವ ಕಾರಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಧೀರ ಮಹಿಳೆ: ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

ಚಲಿಸುವ ಕಾರಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಧೀರ ಮಹಿಳೆ: ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

"ಸೇನೆ ಬರಲಿ, ನೋಡಿಕೊಳ್ತೇನೆ": ಎನ್‌ಕೌಂಟರ್‌ಗೆ ಮುನ್ನ ಉಗ್ರ ಅಮೀರ್‌ ನಜೀರ್‌ ವಾನಿಯ ತಾಯಿಯೊಂದಿಗೆ ನಡೆಸಿದ ವಿಡಿಯೊ ಕಾಲ್‌ ವೈರಲ್‌

“ಸೇನೆ ಬರಲಿ, ನೋಡಿಕೊಳ್ತೇನೆ”: ಎನ್‌ಕೌಂಟರ್‌ಗೆ ಮುನ್ನ ಉಗ್ರ ಅಮೀರ್‌ ನಜೀರ್‌ ವಾನಿಯ ತಾಯಿಯೊಂದಿಗೆ ನಡೆಸಿದ ವಿಡಿಯೊ ಕಾಲ್‌ ವೈರಲ್‌

- Advertisement -
Organic Ads - Best Digital Marketing Agency in BangaloreOrganic Ads - Best Digital Marketing Agency in Bangalore
Live Cricket Scores

You Might Also Like

Viral Video: ಭಾರತದ ಕ್ವಿಕ್ ಡೆಲಿವರಿ ಸೇವೆಗೆ ವಿದೇಶಿ ಮಹಿಳೆ ಫಿದಾ, ವಿಡಿಯೊ ಸಂಚಲನ!

Viral Video: ಭಾರತದ ಕ್ವಿಕ್ ಡೆಲಿವರಿ ಸೇವೆಗೆ ವಿದೇಶಿ ಮಹಿಳೆ ಫಿದಾ, ವಿಡಿಯೊ ಸಂಚಲನ!

May 15, 2025
ಶಾಹಿದ್ ಅಫ್ರಿದಿಯಿಂದ ಭಾರತದ ವಿರುದ್ಧ ವಿವಾದಾತ್ಮಕ ಹೇಳಿಕೆ: “ಭಾರತ ಪ್ರಗತಿಯಲ್ಲಿದೆ, ಆದರೆ ನಮ್ಮನ್ನು ತಡೆಯುತ್ತಿದೆ”

ಶಾಹಿದ್ ಅಫ್ರಿದಿಯಿಂದ ಭಾರತದ ವಿರುದ್ಧ ವಿವಾದಾತ್ಮಕ ಹೇಳಿಕೆ: “ಭಾರತ ಪ್ರಗತಿಯಲ್ಲಿದೆ, ಆದರೆ ನಮ್ಮನ್ನು ತಡೆಯುತ್ತಿದೆ”

May 15, 2025
ಕೊಕೇನ್ ಚಟಕ್ಕೆ 1 ಕೋಟಿ ಆಸ್ತಿ ನುಂಗಿದ ವೈದ್ಯೆ: ಹೈದರಾಬಾದ್‌ನಲ್ಲಿ ಡ್ರಗ್ಸ್‌ ಮಾಫಿಯಾ ಬಂಧನ

ಕೊಕೇನ್ ಚಟಕ್ಕೆ 1 ಕೋಟಿ ಆಸ್ತಿ ನುಂಗಿದ ವೈದ್ಯೆ: ಹೈದರಾಬಾದ್‌ನಲ್ಲಿ ಡ್ರಗ್ಸ್‌ ಮಾಫಿಯಾ ಬಂಧನ

May 14, 2025
ಭಾರತೀಯ ಸೇನೆಯ ಶೌರ್ಯಕ್ಕೆ ರಷ್ಯಾ ಮಹಿಳೆಯ ಸಲಾಮ್: ‘ಭಾರತ ನನ್ನ ಮನೆ’ ಎಂದು ವೈರಲ್ ವಿಡಿಯೊ

ಭಾರತೀಯ ಸೇನೆಯ ಶೌರ್ಯಕ್ಕೆ ರಷ್ಯಾ ಮಹಿಳೆಯ ಸಲಾಮ್: ‘ಭಾರತ ನನ್ನ ಮನೆ’ ಎಂದು ವೈರಲ್ ವಿಡಿಯೊ

May 14, 2025
Previous Next
About
  • About us
  • Advertise With Us
  • Contact
Quick Links
  • Privacy Policy
  • Terms & Conditions
  • Disclaimer
© Newsten Digital. All Rights Reserved.
Go to mobile version
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?